ತಿದ್ದುವುದೆಂದರೆ ಸುಮ್ಮನೆ? ತಿದ್ದಲೇ ಬೇಕಿದೆ ಈಗ ಅಕ್ಷರ ಮಗ್ಗಿ ಬಿಟ್ಟು ಕಂಡ ಕಂಡ ವರನ್ನು ಆಗೀಗ ಎದುರಾಗು ವವರನ್ನು ಹೇಳದೇ ಮಾಡು ವವರನ್ನು ಹೇಳಿಯೂ ಮಾಡದವರನ್ನು ಬೆಲೆ ತಿಳಿಯದವರನ್ನು ತಿಳಿದೂ ಬಿಸುಟವರನ್ನು ಆತು ಹತ್ತಿರ ಬಂದವರನ್ನು ಓತು ದೂರ ...

ನಕ್ಷತ್ರ ನೋಡಿ ಅಳೆವವನಲ್ಲ ನಾಳೆಗಳ, ಆದರೂ ಇದೆ ನನಗೆ ಜ್ಯೋತಿಷ್ಯ ನುಡಿವ ಬಲ. ಬರಲಿರುವ ಹಿತ, ಅಹಿತ, ಪಿಡುಗು, ಋತು ಧಾಟಿಗಳ ಕಾಲಕಾಲಕ್ಕೆ ಅದು ಹೇಳಬಲ್ಲದ್ದಲ್ಲ ; ವ್ಯಕ್ತಿಯೊಬ್ಬನ ಬಾಳಿನೊಳಗೆ ಹಾಯುವ ಗಾಳಿ ಸಿಡಿಲು ಮಳೆ ಗುಡುಗುಗಳ ಗುಣಿಸಬಲ್ಲದ್...

ಗಾಳಿ ಗೋಪುರವ ಮಾಡಿ ಗುಡಿಯ ನಿರ್ಮಿಸಬಹುದೆ? ಪೊಳ್ಳು ಗುರಿಯನ್ನಿಟ್ಟುಕೊಂಡು ಜೀವನದಿ ಉನ್ನತಿ ಸಾಧಿಸಬಹುದೇ? ಬರಿಯ ಕನಸುಗಳ ಕಾಣುತಲಿ ತೃಪ್ತಿ ಜೀವನ ಸಾಗಿಸಬಹುದೆ? ಹಟಮಾಡಿ ಗುರಿಯಿಟ್ಟು ದಿಟ್ಟ ಹೆಜ್ಜೆ ಇಟ್ಟರೆ ಒಲಿಯದಿರುವುದೇ? ಸುಂದರ ಬದುಕು ಸಾಧ...

ಎಲ್ಲರೂ ಮಾಡುತ್ತಾರೆ ಅಡುಗೆ ಆದೇ ಅಕ್ಕಿ, ಬೇಳೆ, ತರಕಾರಿ ಅದೇ ಉಪ್ಪು, ಹುಳಿ, ಖಾರ, ಕಾಯಿತುರಿ ಎಲ್ಲರೂ ಉಪಯೋಗಿಸುವ ಪದಾರ್ಥಗಳು ಉರಿಸುವ ವಿವಿಧ ಇಂಧನಗಳು ಬೇಯಿಸುವ, ಕಲಸುವ ವಿಧಾನಗಳು ಎಲ್ಲ ಒಂದೇ ಆದರೂ ಒಬ್ಬೊಬ್ಬರ ಅಡುಗೆ ಒಂದೊಂದು ರುಚಿ ಕೆಲವರ...

ಮಲ್ಲೀಗಿ ಹೂವಾಗಿ ನೆಲ್ಲೀಯ ಗೊನಿಯಾಗಿ ತುರುಬೀನ ಗಿಣಿಯಾಗಿ ಹಾಡ್ಯಾನೆ ಹುಳವಿಲ್ಲ ಪಕಳ್ಯಾಗ ಹುಳಿಯಿಲ್ಲ ಕವಳ್ಯಾಗ ಹುಳುಹುಳು ಹುಡಿಗೀಯ ನೋಡ್ಯಾನೆ ||೧|| ಆ ಗಂಡ ಈ ಗಂಡ ಯಾಗಂಡ ಯಾತಕ್ಕ ಈ ಮಿಂಡ ಹುಚಮುಂಡ ಬಂದಾನೆ ಕತ್ಲಾಗ ಕರಿಬೆಕ್ಕು ಕಣ್ಕಿಸಿದು ಕ...

ನರಬಕ್ಷಕ ರಾಕ್ಷಸರು ಬಿಳಿ ಮುಖದ ಗುಳ್ಳೆನರಿಗಳು ಸಿಡಿಲಮರಿಗೆ ಆಹ್ವಾನಿಸಿದವು. ಸೆರೆಮನೆಯ ಗೋಡೆಗಳು ಸಿಡಿವಂತೆ ಮಾಡಿದರು. ಬಂದಿಖಾನೆಯ ಬಂಧನದ ಕತ್ತೆಲೆಯಲಿ ನೀ ಕಳೆದ ಇಪ್ಪತ್ತಾರು ವರ್ಷಗಳು. ಸೆರೆಮನೆಯ ಪ್ರತಿಯೊಂದು ಕಲ್ಲುಗಳಿಗೂ ನಿನ್ನ ನಿಟ್ಟುಸಿ...

ಋತು ಧರುಮದೊಳೆಲ್ಲ ಬಿತ್ತುಗಳಲ್ಲಲ್ಲೇ ಸತುವದೊಳುಕ್ಕಿ ಬೆಳೆಯಲು ಬೇಕು ತತುವದಾ ಮಾತುಗಳೆತ್ತಲೋ ಪೊರಳಿರಲು ಬಿತ್ತಿನಾ ಗುಣ ಬತ್ತಿ ವೈದ್ಯ, ಪೋಲೀಸ ರತಿ ಪಹರೆಯೊಳಿರ್ಪೆಮ್ಮ ಜೀವನದಂತಾಯ್ತು – ವಿಜ್ಞಾನೇಶ್ವರಾ *****...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...

೨-೨-೧೯೩೦ “ಹೆಣ್ಣಿನಿಂದ ಮಾನವನಿಗೆ ಎಂದೂ ತೊಂದರೆಯು. ಅವಳು ಚೆಲುವೆಯಾದರೆ, ಅವಳನ್ನು ಪಡೆಯಬೇಕೆಂಬಾಸೆಯನ್ನು ಇತರರಲ್ಲಿ ಉಂಟು ಮಾಡುವಳು; ಅವಳ ಗಂಡನು ಪ್ರೇಮ ಸಂಶಯಕ್ಕೆ ಸಿಲುಕುತ್ತಾನೆ. ಅವಳು ಕುರೂಪಿಯಾಗುವಳೆ, ಅವಳ ಗಂಡನು ಇತರರನ್ನು ನೋಡಿ ಅಸೂಯೆ ಪಟ್ಟು, ಆ ಅಸೂಯೆಯಿಂದ ತೊಂ...

ಗಂಗಮ್ಮನು ಅವಳೊಂದು ಮುತ್ತಿನಂಥಾ ಹೆಣ್ಣು! ಅವಳ ಗೋಳು, ಸಾಯುವಾಗ ಹೊಂದಿದ ಅವಳ ಸಂಕಟದ ಪರಿ, ಎಲ್ಲಾ ನೆನಿಸಿಕೊಂಡರೆ ಆ ಚಿತ್ರವು ಕಣ್ಣೆದಿರಿಗೆ ಈಗಲೂ ಕಟ್ಟಿ ಬಿಡುವುದು. ನಾನೆಷ್ಟೋ ಸಾರೆ ಅವಳು ಇಲ್ಲದಾಗ ಸಿದ್ಧರಾಮನ ದೆಶೆಯಿಂದ ಅವರ ಮನೆಗೆ ಹೋಗುತ್ತಿದ್ದೆ. ಆಗ ನನ್ನನ್ನವಳು ಕರೆದು ಕೂ...

(ಸುಶೀಲೆಯು ಗಂಡನಿಗೆ ಬರೆದ ಕಾಗದ) ಸಿರಿಪುರ ೮-೯-೧೯೨೬ ಮ|| ರಾ|| ಯವರಲ್ಲಿ ಶೀಲ ಮಾಡುವ ವಿಜ್ಞಾಪನೆಗಳು. . . . . . . . . . ನಿಮ್ಮ ಆಕ್ಷೇಪಣೆಯ ಪತ್ರವನ್ನು ಕಂಡು ಮನಸ್ಸಿಗೆ ಕಿರಿಕಿರಿಯಾದರೂ, ನಿಮ್ಮನ್ನು ನಾನು ಪ್ರೀತಿಸುತ್ತೇನಾಗಿ ಈ ಕಾಗದ ಬರೆಯುತ್ತೇನೆ. ಅಲ್ಲ, ನೀವು ಹೆಸರಿಗೆ...

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...