ವಿರಾಮ ಕುರ್ಚಿಯಲ್ಲಿ ಮನೆಯ ಯಜಮಾನ ವಿರಮಿಸುತಿದ್ದ. ಮನವು ಎಲ್ಲೋ ತೇಲುತ್ತಿರುವಂತೆ ಅವನ ಕಣ್ಣುಗಳು ಕಿಡಿಕಿ ಬಾಗಿಲನ್ನು ದೃಷ್ಟಿಸುತ್ತಿದ್ದವು. ಕಿವಿಗೆ ಅದೇನೊ ಮಾತು ಕತೆ ಕೇಳಿಸಿತು. ಕಿಡಿಕಿ ಬಾಗಿಲಿಗೆ ಹೇಳಿತು- “ನಾನೆಷ್ಟು ಧನ್ಯ- ಗೋಡೆಯಂತೆ ಬ...
ಅದು ಒಂದು ಸುವರ್ಣಮುಹೂರ್ತ. ಗುರುಗಳು ಘಟಿಕೋತ್ಸವ ಏರ್ಪಡಿಸಿದ್ದರು. ಶಿಷ್ಯಂದಿರಿಗೆ ಪಟ್ಟಿಗಳನ್ನು ಕೊಟ್ಟು ಅವರವರ ಬಾಳ್ವೆಯ ಆರಂಭಕ್ಕೆ ಕಳಿಸಿ ಕೊಡುವ ವಿದಾಯದ ದಿನವೂ ಆಗಿತ್ತು. ಎಲ್ಲರಿಗೂ, ಗುರುಗಳು ಒಂದು ಬಿಳಿಯ ಚೀಲ, ಕರಿಯ ಚೀಲ, ಮತ್ತೊಂದು ಕ...
ಒಮ್ಮೆ ಗುರುಗಳು ತಮ್ಮ ಶಿಷ್ಯರನ್ನು ಕರೆದು “ಈ ದೇವಾಲಯದ ಸುತ್ತಾ ಗೋಡೆ ಕೆಡವಿರಿ” ಎಂದರು. ಶಿಷ್ಯರು ಗುರುವಿನ ಆಜ್ಞೆ ಮೀರಲಾರದೆ ಗೋಡೆ ಕೆಡವಿದರು. ನಂತರ ಗುರುಗಳು “ಈಗ ಅತಿ ಮುಖ್ಯ ಕಾರ್ಯ ಮಾಡಬೇಕು.” “ದೇವಾಲಯವನ್ನೇ ಕೆಡವಿ” ಎಂದಾ...
ಒಬ್ಬ ಗೊಲ್ಲ ದನವನ್ನು ಅಟ್ಟಿಕೊಂಡು ಹುಲ್ಲುಗಾವಲಿಗೆ ಬಂದ. ದನಗಳು ತಲೆ ಬಗ್ಗಿಸಿ ಮೇವನ್ನು ಮೇಯಲಾರಂಭಿಸಿದವು. ಅಷ್ಟರಲ್ಲಿ ಅಲ್ಲಿ ಒಬ್ಬ ಸಾಧು ಬಂದರು. “ಗೊಲ್ಲಾ, ನೀನು ಏನು ಮಾಡುತ್ತಿರುವೆ?” ಎಂದು ಕೇಳಿದರು ಸಾಧು. “ದನ ಮೇಯುತ್ತಿದೆ. ನಾನು ಸುಮ...
ಒಂದು ತಪೋವನ. ಅಲ್ಲಿ ತಪಸ್ವಿ ತನ್ನ ತಪಸ್ಸನ್ನೆಲ್ಲಾ ಧಾರೆಯೆರೆದು ಅದ್ಭುತ ಸಾಧನೆ ಮಾಡಿ ಚೈತ್ರ ವಸಂತನ ಸೆರೆಹಿಡಿದು ತನ್ನ ತಪೋವನದಲ್ಲಿ ವರ್ಷ ಇಡೀ ವಸಂತವೈಭವವನ್ನು ಪಡೆಯುತ್ತಾ ಬಂದಿದ್ದ. ಅವನಿಗೆ ಮನೋಲ್ಲಾಸವಾದರು ಗಿಡಮರಗಳು, ವೃಕ್ಷಗಳು ಚಿಗರೊಡ...





