ನಶ್ವರದ ತನುವು

ಈ ನಶ್ವರದ ತನುವಿನಲಿ ಎಸೊಂದು ಆಸೆ ಹೆಜ್ಜೆ ಹೆಜ್ಜೆಗು ತುಂಬುತ್ತಿದೆ ಪಾಪದ ಪಾತ್ರೆ ಇಂದ್ರಿಯಗಳ ಸುಖಕ್ಕಾಗಿ ನಿತ್ಯ ಚಡಪಡಿಸಿ ಸ್ವಾರ್ಥ ಸಾಧನೆಗಳಿಂದ ಮಾಡಿದೆ ಜಾತ್ರೆ ಕಾಣದ ಮನಸು ಇದು ದಾರಿ ತಪ್ಪಿಸುತ್ತಿದೆ ಮೋಹಕ್ಕಾಗಿ ನಿತ್ಯ...

ನಾ ನಿನ್ನ ಪಾದ ಧೂಳಿ

ಹರಿ ಜನುಮ ಜನುಮದಲ್ಲೂ ನಾ ಮಾಡಿದೆಷ್ಟೊ ಪಾಪ ಕೋಟಿ ಕೋಟಿ ಮಾಯೆ ಮಮತೆ ಮಮಕಾರದಲ್ಲಿ ಬೆಂದು ನಾನು ಮೆರೆದೆ ನನಗಿರದ ಸಾಟಿ ಮತ್ತೆ ನಿನ್ನೆದುರಿನಲಿ ನಾನೀಗ ನಿಂತು ಕೈ ಮುಗಿದು ಬೇಡುತ್ತಿರುವೆ ತಂದೆ ನನ್ನ...

ಹರಿ ನಿನ್ನ ನೋಡದೆ…

ಹರಿ ನಿನ್ನ ನೋಡದೆ ನಾನು ಏನು ನೋಡಿದರೆ ಭಾಗ್ಯ ಚಣ ಚಣವು ಜನನಿಂದೆಗಳಲಿ ಬೆಂದು ಬಳಲಿದೆ ನಾ ನಿರ್ಭಾಗ್ಯ ತೋರುವುದಕ್ಕೆ ನುಡಿಸಿದವರು ಒಳಗೆ ಕಪಟ ಮತ್ತೆ ಸಂಚು ನಂಬಿ ನಂಬಿ ಬಾಳಿದರೆ ಒಳಗೆಲ್ಲ ನಡೆದಿದೆ...

ಬದುಕಾಗಲಿ ಬೆಳಕು

ಹರಿ ನೀನು ನನ್ನ ಅಮರತ್ವದ ಸಿರಿ ನಿನ್ನೊಂದಿಗೆ ಜನ್ಮ ಜನ್ಮ ಬಂಧ ನಿನ್ನ ತೊರೆದು ಇನ್ನೊಂದು ಬಯಸಿದರೆ ಅದೆಲ್ಲವೂ ಎನ್ನ ಭವದ ಬಂಧ ನಿನ್ನೊಂದಿಗೆ ಚಲ್ಲಾಟ, ನಿನ್ನೊಂದಿಗೆ ಮೋಜು ಅದುವೆ ಎನಗಿರಲಿ ದಿನರೋಜು ಸತ್ಯದತ್ತ...

ಆತ್ಮದ ಬೆಳಕು

ಹರಿ ನಿನ್ನ ಕೃಪೆಯೊಂದು ಆಧಾರ ಅದುವೆ ಈ ಬಾಳಿನ ಸರ್ವ ಕಾಮ್ಯ ನಿನ್ನ ನೋಟವೊಂದೆ ಎನ್ನ ಕಾಯಲಿ ನಿನ್ನ ರೂಪವೇ ಎನಗೆ ನಿತ್ಯ ಗಮ್ಯ ಈ ಬದುಕು ನೀನಿಲ್ಲದ ಬರಡು ಎಲ್ಲಯದು ಸಂತಸ ನವ್ಯ...

ಸಂತರ ಮನ ನೀಡು

ಹರಿಯೇ ನಿನ್ನಲ್ಲಿ ನಾ ಬೇಡುವುದೊಂದೆ ನನ್ನ ಹೃದಯದಲಿ ಸಂತರ ಮನ ನೀಡು ಭವದ ಸುಖ ಭೋಗಗಳ ನನ್ನಲ್ಲಿ ತ್ಯಾಗಿಸಿ ನಿನ್ನ ಧ್ಯಾನದಲ್ಲಿ ನನ್ನ ತೇಲುವಂತೆ ಮಾಡು ಮೀರಾ ಮಾತೆ ಹರಿಗೆ ತನ್ನಂತೆ ಮಾಡಿ ಒಲಿಸಿ...

ಬದುಕು ಇದು ನಿನ್ನದಲ್ಲ

ಈ ಬದುಕಿಗೆ ನೀನೆಷ್ಟು ಪ್ರೀತಿಸುವಿಯಲ್ಲ ಆದರೆ ಮರುಳೆ ಬದುಕು ಇದು ನಿನ್ನದಲ್ಲ ಆತ್ಮ ಸಾಕ್ಷಾತ್ಕಾರಕ್ಕೆ ಇದೊಂದು ಸದಾವಕಾಶ ಇದು ವ್ಯರ್ಥ ಮಾಡಿದರೆ ಏನೂ ಅರ್ಥವಿಲ್ಲ ತುತ್ತು ಅನ್ನಕ್ಕೆ ನಿತ್ಯ ಕಾದಾಡುವೆ ನಿನ್ನ ನಿಜ ರೂಪ...

ಗಂಭೀರತೆ ಮೆರೆಯಲಿ

ಈ ಮನವಾಗದಿರಲಿ ನಿತ್ಯ ಚಂಚಲತೆ ವೈರಾಗ್ಯದ ಭಾವದಿ ತಾನು ಮೆರೆಯಲಿ ಹೆಜ್ಜೆ ಹೆಜ್ಜೆಗೂ ಎಲ್ಲವೂ ಮರೆಯಲಿ ಗಂಭೀರತೆ ಭಾವದಿ ತಾನು ಬೆರೆಯಲಿ ಮೇಲಿಂದ ಮೇಲೆ ಅಲೆಗಳು ಬಂದಿರಲು ಸಾಗರ ತಾನು ಭೋರ್ಗರೆಯದು ನದಿಗಳೆಲ್ಲ ಸಮುದ್ರವ...
ಜಾನಪದದಲ್ಲಿ ಮಾನವೀಯ ಮೌಲ್ಯಗಳು

ಜಾನಪದದಲ್ಲಿ ಮಾನವೀಯ ಮೌಲ್ಯಗಳು

ಜಾನಪದ ಇಂದು ಮತ್ತೊಮ್ಮೆ ಜೀವಂತವಾಗಿ ಸಮಾಜದಲ್ಲಿ ಬೆಳಗುತ್ತಿದೆ. ಜಾನಪದವು ಜನರ ಸಂಸ್ಕೃತಿಗೆ ಹಿಡಿದ ಕೈಗನ್ನಡಿಯಾಗಿದೆ. ಜನಪದರು ಜನಾಂಗದ ಜೀವನಾಡಿಯಾಗಿ ನೀತಿಯ ಸೂತ್ರವಾಗಿ, ಬಾಳಿನ ದೀಪವಾಗಿ ಬದುಕಿನ ವಿವಿಧ ಸಂಸ್ಕೃತಿಗಳನ್ನು ಬಿತ್ತರಿಸುವ ಹೃದಯಗಳ ಮಾಧ್ಯಮವಾಗಿ ಬಾಳಿದೆ....

ಸಿದ್ದತೆ ಏನು

ಗೆಳೆಯ ಬಾಳಿನ ಅಂಗಳಕ್ಕೆ ಬಂದೆ ಇದೇ ಶಾಶ್ವತವೆಂದು ನೀನು ತಿಳಿದೆ ಹೊನ್ನು ಮಣ್ಣಿನಾಸೆಯಲಿ ಬೆರೆತೆ ನನ್ನದೆಂಬ ಅಹಂದಲಿ ನಿ ಉಳಿದೆ ನೀನು ಈ ಭವದಿ ಹೋಗುವುದು ಸತ್ಯ ಅದರ ಬಗ್ಗೆ ನಿನಗಿರಲಿ ಚಿಂತನೆ ನಿತ್ಯ...