ಕನಸುಗಾರರು

ಬ್ರೋಕರ್ ಒಂದು ಒಳ್ಳೆಯ ಮನೆ ತೋರಿಸುವುದಾಗಿ ಕರೆದೊಯ್ದ. ಬಹಳ ಉತ್ಸಾಹದಿಂದ ವಿವರಿಸಿದ ಇದು ಪೋರ್ಟಿಕೋ, ಇದು ವರಾಂಡಾ ಇದು ದೊಡ್ಡ ಹಾಲು, ಇದು ದೇವರ ಮನೆ ಇದು ಬೆಡ್ರೂಮು, ಇದು ಅಡುಗೆ ಮನೆ ಇಲ್ಲಿ...

ಕಾಣೆಯಾದವರು

ಪ್ರತಿ ಮುಂಜಾನೆ... ಪತ್ರಿಕೆಗಳಲ್ಲಿ ಸುದ್ದಿ... ಜಾಹೀರಾತು, ಪ್ರತಿ ದಿನ... ಆಕಾಶವಾಣಿಯಲ್ಲಿ ಪ್ರತಿ ಸಂಜೆ... ದೂರದರ್ಶನದಲ್ಲಿ ತಪ್ಪದೆ ಬಿತ್ತರಿಸುವ ಕಾರ್ಯಕ್ರಮ - ಕಾಣೆಯಾದವರು! ಬರಿಯ ನಮ್ಮೂರಿನಲ್ಲಿಯೇ ದಿನಕ್ಕೆ ನಾಲೈದು ಜನ. ಬೇರೆ ಬೇರೆ ಕೇಂದ್ರಗಳಲ್ಲಿ ನೂರಾರು...

ಗಾಜಿನ ಮನೆಯವರು

ಮತ್ತೇರಿಸುವ ಗಾನದ ನಶೆ ಏರಿಸುವ ಪಾನದ ಕನಸಿನ ಲೋಕದಲ್ಲಿ ಉನ್ಮತ್ತರಾಗಿ ನರ್ತಿಸುತ್ತಿದ್ದಾರೆ ಗಾಜಿನ ಮನೆಯವರು. ನರ್ತಿಸದೆ ಇನ್ನೇನು ಮಾಡಿಯಾರು ? ಕಪ್ಪ ಕೊಡದೆ ಬಾಚಿ ಗಳಿಸಿದ್ದಾರೆ ಕಪ್ಪು ಹಣದ ಒಡೆಯರು. ತಿಂದು ಕುಡಿದು ಚೆಲ್ಲುತ್ತಿದ್ದಾರೆ...

ತಲೆ ಇಲ್ಲದವರು

ರಾಮನಾಳಿದರೇನು? ರಾವಣನೇ ಆಳಿದರೇನು? ನಮ್ಮ ಕಷ್ಟ ಹರಿಯಲಿಲ್ಲ ಭ್ರಷ್ಟಾಚಾರ ಹೋಗಲಿಲ್ಲ ಬೆಲೆ ಏರಿಕೆ ನಿಲ್ಲಲ್ಲ. "ಖದೀಮರ ಕೊನೆಯ ತಾಣ ರಾಜಕೀಯ" ಎಂದು ತಿಳಿದೂ... ತಿಳಿದೂ... ಪುಢಾರಿಗಳನ್ನು ನಂಬುವ ನಾವು... ತಲೆ ಇಲ್ಲದವರು. ಸತ್ಯ ಹೇಳಿದರೆ...

ಬಾಯಿಲ್ಲದವರು

ಎಷ್ಟೋ ಸಲ ನಿಮಗನ್ನಿಸಬಹುದು ಇದು ಮೋಸ, ಇದು ಅನ್ಯಾಯ ಎಂದು. ಅದು ಏಕೆ ಹಾಗೆ? ಎಂದು ಕೇಳುವಂತಿಲ್ಲ ಏಕೆಂದರೆ... ನಾವು ಬಾಯಿಲ್ಲದವರು. ನಮ್ಮ ಮಗುವಿಗೆ ಶಾಲೆಗೆ ಸೀಟು ಸಿಗಲಿಲ್ಲ ಇಂಟರ್‌ವ್ಯೂನಲ್ಲಿ ಮಗು ಪಾಸಾಯಿತಲ್ಲ? ವಂತಿಕೆ...
ತಿರುಪ್ಪಾವೈ – ಆಂಡಾಳ್ ದೇವಿಯ ದಿವ್ಯಚರಿತ್ರೆ

ತಿರುಪ್ಪಾವೈ – ಆಂಡಾಳ್ ದೇವಿಯ ದಿವ್ಯಚರಿತ್ರೆ

ಸಂಪದ್ಭರಿತವಾದ ಪಾಂಡ್ಯ ದೇಶದ ಶ್ರೀವಿಲ್ಲಿ ಪುತ್ತೂರಿನಲ್ಲಿ ಶ್ರೀಮಹಾವಿಷ್ಣುವು ವಟಪತ್ರಶಾಯಿ ಎಂಬ ಹೆಸರಿನಿಂದ ನೆಲೆಸಿ ಭಕ್ತಾದಿಗಳಿಗೆ ದರ್ಶನವೀಯುತ್ತಿದ್ದನು. ಆ ಊರಿನ ಭಕ್ತರಲ್ಲಿ ಮುಖ್ಯರಾದವರು ಶ್ರೀವಿಷ್ಣುಚಿತ್ತರು. ಇವರು ವಯೋವೃದ್ಧರೂ, ಜ್ಞಾನವೃದ್ಧರೂ, ಭಕ್ತಶ್ರೇಷ್ಠರೂ ಆದ್ದರಿಂದ ಇವರನ್ನು ಎಲ್ಲರೂ ಪೆರಿಯಾಳವಾರ್...
ಮಂಜುಳ ಗಾನ

ಮಂಜುಳ ಗಾನ

ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ ನಡುವಿನ ಸಂಬಂಧ ಬಹಳ ಚೆನ್ನಾಗಿದ್ದವು. ಅದಕ್ಕೆ...
ತಿರುಪ್ಪಾವೈ – ಮುನ್ನುಡಿ

ತಿರುಪ್ಪಾವೈ – ಮುನ್ನುಡಿ

ಧರ್ಮಭೂಮಿ ಎನಿಸಿಕೊಂಡಿರುವ ಭಾರತದ ಇತಿಹಾಸದುದ್ದಕ್ಕೂ ಸಾಧುಸಂತರು, ಭಕ್ತಶ್ರೇಷ್ಠರು, ವೇದಾಂತಿಗಳು, ಮಹಾತ್ಮರೂ ಜನ್ಮತಾಳಿ ತಮ್ಮ ತತ್ವಜ್ಞಾನವನ್ನು ಜನತೆಗೆ ನೀಡಿದ್ದಾರೆ. ಅಂತಹ ಭಕ್ತರಲ್ಲಿ ತಮಿಳುನಾಡಿನ ಭಕ್ತಪರಂಪರೆಯಲ್ಲಿ ಅಗ್ರಗಣ್ಯರಾದ ಹನ್ನೆರಡು ಜನ ಆಳ್ವಾರುಗಳಲ್ಲಿ ಒಬ್ಬಳು ಆಂಡಾಳ್. "ಆಂಡಾಳ್" ಎಂದರೆ...