ರಾತ್ರಿಯಲ್ಲಿ ಹೆಜ್ಜೆ ಸದ್ದು

ಯಾವಾಗಲೂ ಹೆಜ್ಜೆಸದ್ದು ಯಾವಾಗಲೂ ರಾತ್ರಿಯ ಹೊತ್ತು ಹೆಜ್ಜೆ ಸದ್ದು ರೂಮಿನ ಬಾಗಿಲು ಆಕಾಶದ ಮೋಡದ ಹಾಗೆ, ಯಾವಾಗಲೋ ತೆರೆದುಕೊಂಡು ಬಿಡುತ್ತದೆ ನಿನ್ನನೀಲಿ ನೆರಳನ್ನು ದಿನವೂ ರಾತ್ರಿ ಹಾಸಿಗೆಯಿಂದ ಎಳೆದು ಒಯ್ಯುವವರು ಯಾರು? ಹೆಜ್ಜೆಗಳು ಹತ್ತಿರ...

ಶಬ್ದಗಳು

ನನ್ನ ಶಬ್ದಗಳು ಗೋಧಿಯಾಗಿದ್ದಾಗ ನಾನು ನೆಲವಾಗಿದ್ದೆ. ಕೋಪವಾಗಿದ್ದಾಗ ನಾನು ಬಿರುಗಾಳಿಯಾಗಿದ್ದೆ. ಕಲ್ಲಾಗದಿದ್ದಾಗ ನಾನು ನದಿಯಾಗಿದ್ದೆ. ನನ್ನ ಶಬ್ದಗಳು ಜೇನಾದಾಗ ತುಟಿಗೆಲ್ಲ ನೊಣ ಮುತ್ತಿದವು. ***** ಮೂಲ: ಮಹಮೂದ್ ದರ್‍ವೇಶ್

ಚಹರೆಪಟ್ಟಿ

ರಿಕಾರ್ಡು ಬರೆದುಕೋ. ನಾನು ಅರಬ. ನನ್ನ ಕಾರ್ಡಿನ ನಂಬರು ಐವತ್ತುಸಾವಿರ. ಎಂಟು ಮಕ್ಕಳು. ಒಂಬತ್ತನೆಯದು ಈ ಬೇಸಗೆಯಲ್ಲಿ ಆಗಲಿದೆ. ಇದಕ್ಕೆ ಕೋಪ ಯಾಕೆ? ರಿಕಾರ್ಡು ಬರೆದುಕೋ. ನಾನು ಅರಬ ಗೆಳೆಯರೊಡನೆ ಕಲ್ಲಿನ ಕ್ವಾರಿಯಲ್ಲಿ ಕೆಲಸ....