ದೇವತೆಗಳ ಕೋಲಾಟ

ಕೋಲು ಕೋಲು ಕೋಲೆನ್ನದು ಕೋಲು ಕೋಲು ಕೋಲೇ ಕೋಲೆನ್ನ ಕೋಲೇ || ೧ || ಕಯ್ಯಲೊರೆಗೆ ಕಂಚಿನ ಕೋಲು ಪಾಂಡವರಿಗೆ ಬೆಳ್ಳಿ ಕೋಲು || ೨ || ಶಿತ ಕಟ್ಟ ಶಿರಿರಾಮರಿಗೆ ಚಿನ್ನದ ಕೋಲು...

ಹರವಣ ಗುರುವಣ ಬಲಗೊಂಬೆ

(ಶುಗ್ಗಿ ಕಟ್ಟೇಲಿ ಸುಗ್ಗಿ ಯೇಳಿಸುವಾಗ, ಮುಗಿಸುವಾಗ ಹೇಳೊ ಪದ) ಹರವಣ ಗುರುವಣ ಬಲಗೊಂಬೆ ಗುರವಣ ಗುರಪಾದಕೆ ಸರಣು || ೧ || ನನಮುನಗಮು ಮಾನೋ ಗೆಲ್ಲಾ ನಂದಾಸೇತಿ ಪುಣ್ಣಿದಿಂದ || ೨ || ಹುಟ್ಟಪಾಪ...

ತಂದಾನ ತೈದಾನೋ

ತಾನನಂದ್ರ ನಾನೋ ತಾನತಂದ್ರ ನಾನೋ ತಂದಾನ ತೈದಾನೋ ತಾನಾನಾ || ೧ || ಶ್ವಾಮಿ ಇಂದ್ರ ಮೇನೋ ಭೂಮಿಯ ನೆನೆದಾನೋ ಶ್ವಾಮಿ ಶಂಕರನಾ ನೆನೆವೇನೋ || ೨ || ಶ್ವಾಮಿ ಶಂಕರನಾ ನೆನವ ಗುಂಬಳತಾಯೇ...

ಪರಮೇಶ್ವರಗೆ ವಲವಾದೋ (ಕೋಲಾಟ)

ಶಿವನೇ ನೆನೆಯೋ ಶಿವನೇ ನೆನೆಯೋ ಈ ಊರಾ ರಾಮದೇವರ ನೆನೆಯೋ ಈ ಊರ ಹಿತ ಕಾಯೋರ ನೆನೆಯೋ ಕಾಲಿಗೆ ಕಿರುಗೆಜ್ಜೆ ಕಟ್ಟಿ ಹೂವಿನಂತಾ ತೇರಕಟ್ಟಿ ತೇರೋ ತೇರೋ ಹೂವಿನ ತೇರೋ || ೧ ||...

ನಮೋ ನಮೋ

ವಿಷ್ಣು ಭಕ್ತರಿಗೆಲ್ಲ ಸಲಹಬೇಕೆನ್ನುತಾ ಮುದ್ರೇಯ ಮಾಡೀದಾ ಮಾತ್ಮರಾ || ಸ್ವಾಮೀ ಕಲಿಯುಗದಲ್ಲೀ ಕಾಸೇಯ ಧರಿಸಿದ ರಾಮನೆಂಬಾ ದೂತಗೆ ಸರುಣಂಬೇ || ೧ || ಕಾಮನ್ನ ಚರಿತ್ರವ ಚಂದಾಗಿ ವಬಲಿಸೀ ಸಂತೋಸ ಹೊಂದುವಾ | ಸರ್ವದಾ...

ವಂದು ನವಿಲಿಂದು ಕೋಲೇ

ಶಿವ ಕೋಲೆನ್ನ ಗಂಗಿಗೆ ಶಿವ ಕೋಲೆನ್ನ ಗೌರಿಗೇ ಶಿವ ಕೋಲೋ ಕಬ್ಬಿಣದ ಬಸವಗೆಯ್ಯಾ ಕೋಲೇ || ೧ || ವಂದು ಮುದಿನಾ ಮರದಲ್ಲಿ ಬಂದೀತು ಸುಮಗಳು ವಂದು ಮೊಕಿನಾ ಮಾರಾಟ ಮಾರಾಟ ಕೋಲೇ ||...

ಗುರುವಿನ ಸಿರಿಪಾದಕೆ ಶರಣೆನ್ನಿರೊ

ಜೈ ತನ್ನನ್ನೇ ತಂದಾನೋ ತಾನೋ ತಂದಾನೋ ತಂದಾನಲೋ ತಂದಾನೋ ತಂದಾನೋ ದೇವರ ತಂದೋ ನಾನು ಗುರುವೇ ಗುರುವೇ ಮತ್ತೆ ಗುರುಪಾದ ಯೆಣ್ಣುವೋ ಗುರುನ ಸಿರಪಾದಕೆ ಶರಣೆನ್ನಿರೋ || ೧ || ಹಾಲುಂಡ ಹ್ಯಾಲುಂಡ ಬೇಡುಂದು...