
ಬಹಿರಂಗದಲಿ ರೊಟ್ಟಿ ಹಸಿವಿನ ಸಮಾನ ಸಂಗಾತಿ. ಅಂತರಾಳದಲಿ ಅಂತರಗಳ ವಿಜೃಂಭಣೆ. ಹಸಿವಿನ ಮೇಲರಿಮೆಯಲಿ ರೊಟ್ಟಿಯ ಹೆಡ್ಡತನಗಳು ಢಾಳಾಗಿ ಗೋಚರಿಸಿ ಕೀಳರಿಮೆಯಲಿ ನರಳಿಕೆ. ಮನಸುಗಳ ದೂರ ವಿಸ್ತಾರ....
ಪ್ಯಾಂಟು ಶರ್ಟು ತೊಟ್ಟು ಬಾಯ್‌ಕಟ್ ಮಾಡಿಕೊಂಡು ಹೊಂಡಾ ಓಡಿಸುವ ಹುಡುಗಿ – ಡಾಕ್ಟರ್ ಇಂಜಿನೀಯರ ಆಫೀಸರ್ ಬಿಸಿನೆಸ್‌ಮ್ಯಾನ್ ಎನ್ನುತ್ತಾ ಕಾರು ಓಡಿಸುವ ಹುಡುಗಿ ತಿಂಗಳು ಕೊನೆಗೆ ಬಚ್ಚಲಲ್ಲಿ ಬ್ಯುಸಿಯಾಗಿ ಹೆಣ್ಣಾಗಿರುತ್ತಾಳೆ. ಕನ್ನಡಿಯ ...
ಒಂದು ಧರ್ಮಕ್ಕೆ ಮೊಳೆತು ಇನ್ನೊಂದರಲಿ ಫಲಿತು ಸಾರ ಒಂದೇ ಎಂದು ಹಾಡಿದಾತ; ಹನಿಸೇರಿ ಹೊಳೆಯಾಗಿ ಗುರಿ ಸೇರಿ ಕಡಲಾಗಿ ನಭವೇರಿ ಮುಗಿಲಾಗಿ ಆಡಿದಾತ; ಹತ್ತು ವನಗಳ ಸುತ್ತಿ ಹೂ ಹೂವನೂ ಮುತ್ತಿ ಒಂದೆ ಜೇನಿನ ಹುಟ್ಟು ಕಟ್ಟಿದಾತ; ಎಲ್ಲಿ ಹೇಳೋ ತಾತ ಹಿಂದ...
ಹಸಿವಿನ ಗರ್ಭದೊಳಗೆ ಭ್ರೂಣವಾಗಿರುವ ಭಾವಗಳು ಏಕೋ ಕಾಣೆ ಮಾತುಗಳಾಗುವುದಿಲ್ಲ. ಬದಲಿಗೆ ಗರ್ಭಪಾತಕ್ಕೊಳಗಾಗುತ್ತವೆ. ಛಿದ್ರಗೊಂಡು ಸಿಡಿದುಬೀಳುತ್ತವೆ. ಆ ಪ್ರತಿ ಚೂರುಗಳಲ್ಲೂ ರೊಟ್ಟಿ ತನ್ನ ಸಾವು ಕಾಣುತ್ತದೆ....
ಮುಟ್ಟಾದ ಹುಡುಗಿ ಗುಟ್ಟಾಗಿಯೇ ಇದ್ದಳು ಚೈತ್ರಾ, ವಸಂತ ಬಂದನೇ ಎಂದರೆ ಬೆಚ್ಚಿದ್ದೇಕೆ? ಕೆನ್ನೆ ಕೆಂಪೇರಿದ್ದೇಕೆ? *****...
ಏನಾಗದಿದ್ದರೂ ಸರಿ ರಾಜಕಾರಣಿಯಾಗು ಬದುಕಿದ್ದಾಗ ಕಳೆದಿದ್ದರೂ ಮಾನಮರ್ಯಾದೆ ಸತ್ತಾಗ ಗ್ಯಾರಂಟಿ ರಾಜಮರ್ಯಾದೆ *****...
ಗಾಳ ಬೀಸಿ ಕೊಳಕ್ಕೆ ದಡದಲ್ಲಿ ಕಾಯುತ್ತ ಜೊಂಪಿನಲ್ಲಿರುವ ನಿಷ್ಪಂದ ಬೆಸ್ತ. ಸಾಕುಹಕ್ಕಿಯ ಮೇಲೆ ತೂರಿ, ಹೊಸಹಕ್ಕಿಯನು ಒಲಿಸಿ ನೆಲಕಿಳಿಸುತ್ತ ನಿಂತ ದಿಟ್ಟ ಹಿಂದೆ ಬಾವಿಗೆ ಜಾರಿ ತಳಕಿಳಿದು ಮರೆತ ಸರಕುಗಳ ತರುವ ಪಾತಾಳಗರಡಿ. ಸ್ವಾತಿ ಹನಿ ಹೀರಿ ಮುತ...













