ನಾ ಕೇರಿಯವ! ನನಗೇನು ಗೊತ್ತು? ಸತ್ತ ದನವ, ಕಿತ್ತು ಕಿತ್ತು… ನಾಯಿ, ನರಿ, ಹಂದಿ, ಹದ್ದು, ಕಾಗೆಯಂತೇ… ತಿನ್ನುವುದು ಗೊತ್ತು! * ಕೊಳೆಗೇರೀಲಿ ಹರಕು ಜೋಪಡೀಲಿ ಚಿಂದಿ ಬಟ್ಟೇಲಿ ಹಸಿದ ಹೊಟ್ಟೇಲಿ ಮುರುಕು ಮುದ್ದೆ ತಿಂದು, ಮಗಿ ನೀರು ...
ಬಿದಿದ್ದೇನೆ: ‘ಬಕ್ಬಾರ್‍ಲು’ ಹೇಗೋ ಉಸಿರು, ಬಿಗಿ ಹಿಡಿದಿದ್ದೇನೆ. ಹೇಗಾದರೂ ಮಾಡಿ, ಬದುಕಬೇಕೆಂಬಾ ಆಸೆಯಲಿ, ‘ಅಂಗಾತ…’! ವಿಲ ವಿಲ ಒದ್ದಾಡಿ, ಕಣ್ಣು, ಕಾಲು, ಕೈಗಳ ಬಡಿತ್ತಿದ್ದೇನೆ! ಮೇಲೆ ಆಕಾಶ, ಕೆಳಗೆ ನೆಲ ನೋಡುತ್ತಿದ್ದೇನೆ… ಮ...








