ಏಕೆ ? ಒಳಮನಸ ಮಾತ

ಏಕೆ ? ಒಳಮನಸ ಮಾತ ಕೇಳುತಿಲ್ಲ ನೀನು?| ಕೇಳಿದರೆ ನಿನಗೆಲ್ಲಾ ಒಳಿತೆಯೇ ಆಗವುದು| ಕೇಳು ನೀನದರ ಮಾತ|| ಒಳಮನಸು ಪ್ರತಿ ಹಂತದಲ್ಲೂ ನಿನ್ನನೆಚ್ಚೆರಿಸಿ ತಿಳಿಹೇಳುವುದು ನೀನು ಮಾಡುತಿಹುದು ಸರಿಯಲ್ಲವೆಂದು| ನೀ ಸರಿಯಾದುದ ಮಾಡಿದರೆ ಅದು...

ನಮಗಲ್ಲ!

ನಾವು ಏನು ಅಲ್ಲ ನಮಗೆಲ್ಲಿ ಬರಬೇಕದೆಲ್ಲಾ ಸೊಲ್ಲು ನಮಗಲ್ಲ! ಹೊರಗಿನದು ಬೇಕಿಲ್ಲ ನಮ್ಮಲ್ಲಿಯೇ ನಮ್ಮವೇ ಇವೆಯಲ್ಲ ಅಮೂಲ್ಯ ತನು, ಮನ, ಬುದ್ದಿ. ಅರಿತು ಬಳಸಿರಿವುಗಳ ಅಂತಃ ಶಕ್ತಿ ರೂಢಿಸುವುದು ಸಾಧನೆಯ ಹಾದಿ ತಾನಾಗೇ ತೆರೆದುಕೊಳ್ಳುವುದು....

ನೀ ಬರುವ ದಾರಿಯಲಿ

ನೀ ಬರುವ ದಾರಿಯಲಿ ನಿನ್ನ ನೆನಪುಗಳೇ ಸುಳಿದಾಡೋ ಗಾಳಿಯಲಿ ತಂಪೆರೆವ ಹನಿಗಳೇ || ಮನದ ಕೂಗು ಕೇಳದೆ ಮನದಿಂದ ಹಾಡುವ ತುಡಿತದ ನೋವುಗಳೇ ಎನ್ನ ಕಾಡುವ ದನಿಗಳೇ || ಕಲ್ಲು ಮನಸ್ಸು ನಿನ್ನದು ಕರಗದು...

ದೆವ್ವದ ಕೋರ್ಟಿನಲ್ಲಿ

ರಾತ್ರಿಯೂಟ ಮುಗಿಸಿ ಎಲೆಯಡಿಕೆ ಮೆಲ್ಲುತ್ತ ಸುದ್ದಿ ಪತ್ರಿಕೆ ವಿವರ ಓದುತ್ತ ಕೂತಿದ್ದೆ, ಅರ್ಧ ಮುಗಿಸಿಟ್ಟಿದ್ದ ಖುರಾನು ಮೇಜಿನ ಮೇಲೆ, ನಾನೊಬ್ಬನೇ ಇಲ್ಲ ರೂಮಲ್ಲಿ ಇನ್ಯಾರೋ ಇದ್ದಾರೆ ಅನ್ನಿಸಿತು. ನೆರಳು ನೆರಳಾಗಿ ಎದುರಿದ್ದ ಕುರ್ಚಿಯ ಮೇಲೆ...

ಹಾಸಿಗಿ ಹಾಸಾಕ ಬಂದೇನ

ಹಾಸಿಗಿ ಹಾಸಾಕ ಬಂದೇನ ನಾ ಗೆಣತಿ ಹಾಸಿಗಿ ಹಾಸಾಕ ನಿಂತೇನ ||ಪಲ್ಲ|| ಗೆಣಿಯಾನು ಬರತಾನ ಗೆಣತೀಯ ಬೇಡ್ತಾನ ಮಖಮಲ್ಲು ಹಾಸೀಗಿ ಮಾಡ್ತೇನ ಬೀಸಣಿಕಿ ಇಡತೇನ ಹೂಹಣ್ಣು ಕೊಡತೇನ ಬೆಚ್ಚಂಗ ಕುತನೀಯ ಹಾಕ್ತೇನ ||೧|| ದೇವರಾ...

ಭಕ್ತನು ನಾನೇ?

ಭಕ್ತನು ನಾನೇ? ನಿನ್ನಂತರಗವ ಅರಿಯದ| ಭಕ್ತನೆಂಬ ಪಟ್ಟ ಬಿರುದುಗಳ ಬಾಚಿಕೊಳ್ಳುವ ಆತುರ, ಬರದಲ್ಲಿರುವ ಆಡಂಬರದಾ ಭಕ್ತನು ನಾನೇ|| ಮೈಮೇಲೆ ರೇಷಮಿ ವಸ್ತ್ರಾ ಕೈತುಂಬಾ ವಜ್ರಾದಾಭರಣ| ಕತ್ತಲಿ ಹೊಳೆಯುವ ಮುತ್ತು ರತ್ನ ಕನಕಾದಿಗಳ ಸರಮಾಲೆ| ಬೆಳ್ಳಿಯ...

ನಾವು ಮತ್ತು ಹಂದಿಗಳು

ನಮ್ಮೂರಲ್ಲಿ ಹುಡುಕಬೇಕಾಗಿಲ್ಲ ಕಣ್ಣು ಹೊರಳಿಸಿದಲ್ಲಿ ನಾನಾ ಗಾತ್ರ, ಗೋತ್ರದ ಹಂದಿಗಳು. ಅಸಹ್ಯವೆಂಬುದಿಲ್ಲ ಕಸ ರಸದ ಬೇಧವಿಲ್ಲ ಹುಡುಕಿ ಹೋಗಿ ತಿನ್ನುತ್ತವೆ. ಕೊಚ್ಚೆ, ಚರಂಡಿ ಈಜುಕೊಳ ಮಾಡಿ ಮನಸ್ವಿ ಉರುಳಾಡಿ, ಹೊರಳಾಡಿ ಕೆಟ್ಟದ್ದ ಗಟ್ಟಿಯಾಗಿ ಮೆತ್ತಿಕೊಳ್ಳುತ್ತವೆ....

ಬಣ್ಣ ಬಣ್ಣ ನೂರೆಂಟು

ಬಣ್ಣ ಬಣ್ಣ ನೂರೆಂಟು ಬಣ್ಣ ಬೆಡಗಿ ನಿನ್ನಲ್ಲಿ ಸುತ್ತಿ ಸುಳಿದು ಎದೆಯ ಗೂಡಲ್ಲಿ ಕುಳಿತಾಗ|| ಮಾಗಿಯ ಕನಸು ಮಾಗದ ಮನಸು ಮಾವು ತೋರಣ ಕಟ್ಟಾವು ನಿನ ಮನೆಯಾಗ|| ಬೆಳ್ಳಂ ಬೆಳದಿಂಗಳು ನಿನ್ನ ಮೊಗದಾಗ ಮೂಡಿ...

ರಾಮನ ವಿರುದ್ಧ ದೆವ್ವದ ತರ್ಕ

ರಾಮಾಯಣ ಪಾರಾಯಣ ಮಾಡಿ ಮುಗಿಸಿದ್ದೆ, ರಾಮನವಮಿಯ ರಾತ್ರಿ. ರಾಮಚಂದ್ರನ ದಿವ್ಯಬದುಕ ಸ್ಮರಿಸುತ್ತ, ಅಂಥ ಬಾಳಿನ ಕನಸು ಕೂಡ ಕಾಣದ್ದಕ್ಕೆ ನನ್ನಂಥ ಪಾಪಿಗಳ ಶಪಿಸಿಕೊಳ್ಳುತ್ತ, ಒಬ್ಬನೇ ಒಳಕೋಣೆಯಲ್ಲಿ ಕೂತಿದ್ದೆ. ತೆರೆದ ಕಿಟಿಕಿಯ ಹಾದು ಗಾಳಿ ಬಂದಂತೆ...