ಏನೇ ಬಂದರೂ

ಏನೇ ಬಂದರೂ ಎದುರುಸಿ ಸಾಗುವ ಆತ್ಮವಿಶ್ವಾಸವ ನೀಡೆನಗೆ ದೇವಾ| ಕರುಣಿಸಿ ನಿನ್ನ ಕರುಣೆಯ ಕವಚವ ಸದಾ ಕಾಯೆನ್ನ ಜೀವ|| ಹಸಿದ ಹೆಬ್ಬುಲಿ ಗರ್ಜಿಸಿದಂತೆ ಗರ್ಜಿಸಲಿ ಬಾಳ ಕೆಡುಕು| ಕಡಲುಬ್ಬರಿಸಿ ಅಬ್ಬರಿಸುವಂತೆ ಅಬ್ಬರಿಸಲಿ ಬದುಕು| ಕಾರ್ಮೋಡ...

ಇಲ್ಲದಿರೆ ಏನಿರುತ್ತೆ ?

ಎಲ್ಲಿ ಮಾಯವಾಗುವಿರಿ ಓ ಚುಕ್ಕಿ ಚಂದ್ರಮರೆ! ಹಗಲೆಲ್ಲಾ ನೀವು ಅಷ್ಟೊಂದು ಜನ... ಒಟ್ಟಿಗೆ. ರಾತ್ರಿ ಅಷ್ಟೊಂದು ಮೆರೆಯುವಿರಿ ಮೀಯಿಸಿ ಜಗವನ್ನೆಲ್ಲಾ ತನಿ ತನಿ ಹಾಲ ಬೆಳಕಿನಲಿ. ಓಹ್! ಅನುಭವಿಸಬಹುದದನು ಧಾರಾಳವಾಗಿ ವಿವರಿಸಲಾಗದು ಆ ಅಲೌಕಿಕ...

ಮಲ್ಲಿಗೆಯೆ ಮುಡಿಯಬಾರದೇಕೆ

ಮಲ್ಲಿಗೆಯೆ ಮುಡಿಯಬಾರದೇಕೆ ಮುಡಿದರೆ ನಿನ್ನ ಮಡಿವಂತಿಕೆಯೆ || ಬಾಲೆಯಾದೆನ್ನ ಅಪ್ಪಿ ಮುತ್ತಿಟ್ಟೆ ಒಲವು ತೋರಿದೆ ಯೌವನಕೆ || ಮನವ ಸೆಳೆದು ಮುಡಿಯ ನೇರಿ ನಗಿಸಿ ಒಲ್ಲೆ ಎಂದು ಹೇಳಲು ನೀನು || ನೊಂದು ಬೆಂದ...

ನೆನಪು

ಬೆಟ್ಟದ ನೆತ್ತಿಗೆ ಕಿರೀಟವಿಟ್ಟ ಬಿಸಿಲು ಕಪ್ಪಗೆ ದೂರ ನೆಲಕ್ಕೆ ಜಾರಿದ ಮುಗಿಲು ಮತ್ತೆ ಮತ್ತೆ ಮೇಲೆ ಚಿಗಿವ ಆಲದ ಬಿಳಲು ಬಿಕ್ಕುತ್ತವೆ ಹಠಾತ್ತನೆ ನಿನ್ನ ಮುಖ ಕೈಕಾಲು ಹೊಳೆದ ಗಳಿಗೆ ಮೈಯುದ್ದ ಬೆಳೆದು ಪರವಶ...

ಹಸಿರು ಬಳೆಯ ಹೊಗರು ಕಳೆಯ

ಹಸಿರು ಬಳೆಯ ಹೊಗರು ಕಳೆಯ ಚಂದ್ರ ಚಲುವ ಮೋಹಿನಿ ಹೂವು ಮುಡಿಯ ಹಾವು ಜಡೆಯ ಕೂಹು ಕೂಹು ಕಾಮಿನಿ ||೧|| ನೀನೆ ವೀಣೆ ನೀನೆ ಮೇಣೆ ನೀನೆ ನೀನೆ ಕೋಮಲೆ ತನನ ತನನ ಮನನ...

ಏಕೆ ಸೋತಿತು ಈ ಮನ?

ಏಕೆ ಸೋತಿತು ಈ ಮನ? ನಿನ್ನ ಕಂಡ ಮೊದಲ ಕ್ಷಣ| ಜನ್ಮ ಜನ್ಮಾಂತರದ ಬಂಧವೊ ಈ ಜನ್ಮದ ಹೊಸಾ ಮೈತ್ರಿಯೊ || ಯಾರನು ಒಪ್ಪದಿದ್ದ ಈ ಮನ ನಿನ್ನ ನೋಡಲೇಕೆ ಅನ್ನಿಸುತಿದೆ ಒಂಟಿತನ| ಎಲ್ಲರಲ್ಲೂ...

ಕೀಟನ್ಯಾಯ

ತರು ಲತೆ ಗಂಡು ಹೆಣ್ಣಂತೆ ಒಂದಕ್ಕೊಂದು ಶೃಂಗಾರ, ಅವಶ್ಯಕವಲ್ಲವೆ ! ಅಪ್ಪಿದವು ಸಂಸಾರ ಶುರುವಾಯಿತು. ಬಳ್ಳಿ ಲಲನೆ ನೆಲದೊಳಗೆ ಬೇರಿಳಿಸದೆ ಪ್ರಿಯಕರ ತರುವಿನೊಳಗಿಳಿಸಿ ನಖ ಶಿಖಾಂತ ಆನಕೊಂಡಾದ ರೀತಿ ಬಿಗಿದು ಸತ್ವ ಹೀರಿ ಹೀರಿ...

ನೀನಿರುವ ತನಕ

ನೀನಿರುವ ತನಕ ನನಗಿಲ್ಲ ಚಿಂತೆ ನಿನ್ನಾಸೆರೆಯಲಿ ನಾನಾಗುವೆ ಕವಿತೆ || ಪ್ರೀತಿಯ ಪದಗಳ ಸುಮವು ನಾನು ದುಂಬಿ| ನೀನಾಗಿ ಬರಲು ಹಿಗ್ಗುವೆನೂ || ವಿರಹದ ಚಿಲುಮೆಯಲ್ಲಿ ಆಷಾಡ ಕಳೆದಿಹೆನು ಹಣೆಯ ಕುಂಕುಮವಾಗಿ ನೀನಿರಲು ನನಗಿಲ್ಲ...

ಗರುಡಗಂಬ

ಅಡ್ಡ ಬ್ರಾಹ್ಮಣರ ಬೀದಿನಡುವಿನ ಉದ್ದನೆ ಗರುಡಗಂಬ ಸುತ್ತಮುತ್ತ ಹತ್ತಾರು ಊರಲ್ಲಿ ಇಲ್ಲದ ಏಕಶಿಲಾಸ್ತಂಭ. ವಠ ವಠಾರದ ನಲ್ಲಿ ಬಚ್ಚಲು ಕಥೆ ಒಲೆ ಉರಿಯದ ವ್ಯಥೆ ಯಾರೋ ನಾರಿ ಕತ್ತಲು ಜಾರಿ ಮಣ್ಣ ಸಂದಿಗಳಲ್ಲಿ ಬಣ್ಣವುರಿದ...

ಭಜನಿ ಕೇಳಿದಿಯೇನ

ಭಜನಿ ಕೇಳಿದಿಯೇನ ನನಸಜನಿ ರಜನಿ ಹೂಳಿದಿಯೇನ ||ಪಲ್ಲ|| ಗುರುರಾಯ ಬಂದಾನ ಗಂದ್ಹೆಣ್ಣಿ ಎರದಾನ ಜಡಿತುಂಬ ಕ್ಯಾದಿಗಿ ಹೆಣೆದಾನ ರುದ್ರಾಕ್ಷಿ ಹೂವಿಲ್ಲ ವಿಭೂತಿ ಪತ್ರಿಲ್ಲ ಹೊಸ ಸೀರಿ ನಡಮುಟ್ಟಿ ಉಡಿಸ್ಯಾನ ||೧|| ಎಂಥ ಚಂದನ ಭಜನಿ...