ಕನ್ನಡ ಪಠ್ಯದಲ್ಲಿನ ದೋಷ ತಿದ್ದುಪಡಿಗೆ ಸಹಾಯಮಾಡಿ

ಕನ್ನಡ ಪಠ್ಯದಲ್ಲಿನ ದೋಷ ತಿದ್ದುಪಡಿಗೆ ಸಹಾಯಮಾಡಿ

ಸಹಾಯ ಮಾಡಲಿಚ್ಚಿಸುವವರಲ್ಲಿ ಬೇಕಿರುವುದು: ೧. ಉಚಿತವಾಗಿ ಮಾಡಬೇಕು ೨. ಗಣಕ ಇರಬೇಕು ೩. ಅಂತರ್‍ಜಾಲ ಇರಬೇಕು ಆಸಕ್ತರು / ಹೆಚ್ಚಿನ ವಿವರಗಳು ಬೇಕಾದವರು ಕೆಳಗಿನ "ಕಾಮೆಂಟ್ಸ್" ಬಾಕ್ಸಿನಲ್ಲಿ ನಿಮ್ಮ ವಿವರಗಳನ್ನು ನೀಡಿ "ಸಹಾಯ ಮಾಡುವೆ"...

ಹಸಿರು ಬಳೆಯ ಹೊಗರು ಕಳೆಯ

ಹಸಿರು ಬಳೆಯ ಹೊಗರು ಕಳೆಯ ಚಂದ್ರ ಚಲುವ ಮೋಹಿನಿ ಹೂವು ಮುಡಿಯ ಹಾವು ಜಡೆಯ ಕೂಹು ಕೂಹು ಕಾಮಿನಿ ||೧|| ನೀನೆ ವೀಣೆ ನೀನೆ ಮೇಣೆ ನೀನೆ ನೀನೆ ಕೋಮಲೆ ತನನ ತನನ ಮನನ...

ನೆರಳು

ಒಮ್ಮೆ ಮನುಷ್ಯನ ನೆರಳು ಮರದ ನೆರಳು ಮಾತನಾಡತೊಡಗಿದವು. "ಮನುಷ್ಯನ ನೆರಳು ಹೇಳಿತು ನಾನು ಮನುಷ್ಯ ಸಾಯೋತನಕ ಸಹಚರಿಯಾಗಿರುತ್ತೇನೆ" ಎಂದಿತು. "ಅದರಿಂದ ಸಾಧಿಸಿದ್ದಾದರು ಏನು? ನಿನಗಾಗಲಿ, ಬೇರೆಯವರಿಗೆ ಒಂದಿಷ್ಟು ಒಳಿತಿಲ್ಲ. ನನ್ನ ಮರದ ನೆರಳಿನಲ್ಲಿ ಸುಖ...

ಕುರ್ಚಿ

ಹಗಲಲ್ಲೇ ಮುಗಿಲು ಕಪ್ಪಾಗಿ ಕತ್ತಲಾವರಿಸಿದ ಹಾಗೆ ಈ ಕುರ್ಚಿ ಸಿಕ್ಕಿದವರಿಗೆ ಸೀರುಂಡೆಯಾದಾಗ ಕುರ್ಚಿಯ ಕಣ್ಣಿಗೆ ಹುಣ್ಣುಹತ್ತಿ ಜನರ ಮೇಲೆ ಝಳಪಿಸುವ ಕುರುಡು ಕತ್ತಿ. ಕೆಲವರು- ಸುಪ್ಪತ್ತಿಗೆಯ ಸುಕುಮಾರಸ್ವಾಮಿಗಳು ಆಕ್ಷತೆಯೂ ಕಲ್ಲು, ಹೂವೆಂಬುದು ಹಾವು ಕರುಳಲ್ಲಿ...