ಅಮೃತ ಘಳಿಗೆ

ಗಾಢ ಸಂತಸದ ಮೌನ ಘಳಿಗೆಯಲಿ ನಿರಾಳವಾಗಿ ಸುಂದರ ಸಜ್ಜೆ ಸೇರಿ ಜೀವ ಸಂಗಾತಿಯನು ಬಾಚಿ ತಬ್ಬಿ ಎದೆಗೆ ಎದೆ ಬೆಸೆದು ಪ್ರೇಮ ಸಮಾಧಿಯಲಿ ಐಕ್ಯವಾಗಿ ಮೈಯಾದ ಮೈಯಾಲ್ಲಾ ಹುಟ್ಟು ಹಿಂಡಿದಂತಾಗಿ ಜೇನು ಬೆವರು ಧಾರೆ...

ಅರುಣೋದಯ

ಅರುಣೋದಯವಾಯ್ತು ಮುದದಿಂದ ಹೊಸವರುಷದ ಹೊಸ ಹಗಲಲ್ಲಿ ನಸುನಾಚುವ ಮೊಗದಲ್ಲಿ || ಇಬ್ಬನಿಯ ತಂಪು ನೀಡಿ ಕಾಲಸೆರೆಯಲ್ಲಿ ನಮ್ಮನು ಮೀಟಿ ಹಗಲು ಇರುಳು ಕಣ್ಣಾಮುಚ್ಚಾಲೆ ಆಡಿಸಿ ಹರುಷವನು ನೀಡಿತು ವರುಷದಲ್ಲಿ || ವರುಷ ಕಳೆದು ವರುಷ...

ತುತ್ತೂರಿ

ಎಲ್ಲ ಬಿಟ್ಟು ಇದು ಇಲ್ಲಿಗೆ ಬಂತೆ? ಅಕ್ಕಿ ತುಂಬ ಬರಿ ಕಲ್ಲಿನ ಸಂತೆ ಕಾಲ ಚಪ್ಪಲಿ ಕಿರೀಟವ ಜಾಗ ಬಯಸಿ ಕುರುಡುಬುದ್ದಿಗೆ ಕ್ರೌರ್‍ಯ ಪರಾಕು ಸಲ್ಲಿಸಿ ಹುದುಕಿಟ್ಟಿದೆ ನಿನ್ನ ಹಟ್ಟಿಗೊಂದು ಹೆಸರ ಎರಗುವ ಮಂಚೆ...

ಯಸ್ ಯಸ್ ಯಲ್ಲವ್ವಾ

ಯಸ್ ಯಸ್ ಯಲ್ಲವ್ವಾ ಡಿಸ್ ಮಿಸ್ ಕಲ್ಲವ್ವಾ ಕಾಳವ್ವಾ ಧೂಳಪ್ಪಾ ಕೇಳವ್ವಾ ||ಪಲ್ಲ|| ಮಜಕಟ ಕಟಕಟ ಕಿವಿತುಂಬ ವಟವಟ ಉಸ್ಸ್ ಉಸ್ಸ್ ಉಸ್ಸಾರ್‍ಗೋ ಕಿಸ್ಸ್ ಮಿಸ್ಸ್ ಹುಸಾರ್‍ಗೊ ಹಾಳಕೆರಿ ಹಳೆದವ್ವಾ ಬಡಿತೋ ಬಡಿತೋ ದೆವ್ವನ್...

ಹರಿಯೇ ನೀನು ನಂಬಿದವರ

ಹರಿಯೇ ನೀನು ನಂಬಿದವರ ಕೈಯ ಬಿಡವನಲ್ಲವೆಂದು | ತಿಳಿದು ನಾನು ಅಚಲವಾಗಿ ನಿನ್ನ ನಂಬಿರುವೆನು || ಏನೇ ಕಷ್ಟ ಬಂದರೂನು ನಿನ್ನ ನೆನೆದು ನೀಗಿ ಬಿಡುವೆನು|| ಮತ್ತೆ ಮತ್ತೆ ಬಿಡದೆ ನನ್ನಪಾಪ ಬೆನ್ನ ಹತ್ತಿಬಂದರೂನು...

ತಲೆಗಳು ಬೇಕು ತಲೆಗಳು

ತಲೆಗಳು ಬೇಕು ತಲೆಗಳು ಖಾಲಿ ತಲೆಗಳು ಬೇಕು ಬಿಕರಿಗಿರುವ ತಲೆಗಳಲ್ಲದ ತಲೆಗಳು ಬೇಕು. ಸರಕಾಗಿ ಬಳಕೆಗೆ ಸಿದ್ಧವಿರುವ ಬೇಕಾದುದ, ಬೇಗ, ಸುಲಭವಾಗಿ ತುಂಬಿಕೊಳ್ಳಬಹುದಾದ ಭೃತ್ಯ ತಲೆಗಳು ಬೇಕು. ತನ್ನ ಕಣ್ಣುಗಳಲಿ ನಮ್ಮ ವಿನಃ ತನ್ನನ್ನಾಗಲಿ...

ಇರುಳ ಸಂಜೆಯಲಿ

ಇರುಳ ಸಂಜೆಯಲಿ ಚಿಲಿಪಿಲಿನಾದವು ಕೇಳಲು ಸಂಗೀತ || ಮೌನವು ತುಂಬಿದ ಇಳೆಯಲಿ ಹರಿಸಿತು ಮೋದದ ಸಂಗೀತ || ಬಿದಿಗೆ ಚಂದಮನ ಬೆಳದಿಂಗಳ ಸಿಂಚನ ಹೃದಯ ಮಿಡಿಯಲು ಸಂಕೇತ || ಸ್ನೇಹ ಭಾವದಲಿ ಬೀಸುವ ತಂಗಾಳಿ...

ನಡುನೀರಿನಲ್ಲಿ

ದೀಪ ಹಚ್ಚಿ ಹೃದಯ ಬಿಚ್ಚಿ ದೈವದ ಪಾದಕ್ಕೆ ಹಣೆ ಹಣೆ ಚಚ್ಚಿ ಬೇಡಿದೆವು ಅಂದು : ಇವಗೊದಗಲಿ ಹಿರಿತನ ಮೇಲೇಳಲಿ ಮನೆತನ ಮೈ ತುಂಬಲಿ ಕ್ಷೀಣಿಸಿದ ಮನೆಭಾಗ್ಯ ಎಂದು. * * * ನೀ...

ಕರಿಯ ಕಾಮಿ ಟಾಮಿ ಬೆಕ್ಕು

ಕರಿಯ ಕಾಮಿ ಟಾಮಿ ಬೆಕ್ಕು ಹಾಲು ಕುಡಿದು ಓಡಿತು ಪರಚಿ ಹೋದ ಚಿರತೆ ನಂಜು ಕಣ್ಣು ಮಂಜು ಮಾಡಿತು ||೧|| ಹಗಲಿನೆದೆಯ ರಾತ್ರಿ ಹುಣ್ಣು ಹೆಚ್ಚಿ ಕೊಚ್ಚಿ ಹಾಕಿದೆ ಸಾವು ಸಂತೆ ಹಾವು ಚಿಂತೆ...

ಹೇಗೆ ತಾನೇ ಸಹಿಸಲಿ?

ಹೇಗೆ ತಾನೇ ಸಹಿಸಲಿ? ಹೇಗೆ ತಾನೇ ಮರೆಯಲಿ|| ಆ ನಿನ್ನ ದೇಶಪ್ರೇಮದ ಕೆಚ್ಚದೆಯ ಕಿಚ್ಚ ಸುಟ್ಟ ಆ ಕಡುವೈರಿಯ ಅಟ್ಟಹಾಸವ || ಅಂದು ನೀನು ಸೈನ್ಯ ಸೇರಿದ ದಿನ ಊರೆಲ್ಲಾ ನಿನ್ನ ದೇಶಪ್ರೇಮ ಕಂಡು...