Home / Kannada

Browsing Tag: Kannada

ಅಂದ ನೀ ಬೊಗಸೆ ಕಣ್ಣೊಳಗ ಮಿಂಚುವ ‘ಹೊಂಗನಸು’ಗಳನ್ನು ಕಂಡಿದ್ದಿ ನಾ ಹಂಗ ನಾ ಹಿಂಗ ಅಂತ ಮೈ ಅಲ್ಲಾಡಿಸಿದ್ದಿ ಆದರ ಈಗ್ಯಾಕ ನಿನ್ನ ಬೊಗಸೆ ಕಣ್ಣು ಸಣ್ಣಾಗಿ ‘ಹೊಗೆ ನನಸಿನ’ ಕಣ್ಣೀರು ಉದುರ್‍ತಾ ಇವೆ ಶಶಿ ಯಾಕೆ! ಗಂಡ ಬಡ ಪ್ರಾಣಿ ಅಂತಾಽ ಅತ್ತೆ ದುಬ್...

೧ (ಈಗಿಲ್ಲದ) ಅಡಗೂಲಜ್ಜಿಯ ಮನೆಜಗಲಿಯಲ್ಲೊಬ್ಬ ಹುಡುಗ ಮಲಗಿ ಸೊಳ್ಳೆ ಹೊಡೆಯುತ್ತ, ಆರಡಿ ದಪ್ಪ ಗಾದಿಯ ಕೆಳಗೆ ಎಲ್ಲೋ ಸಿಕ್ಕ ಕೂದಲೆಳೆ ಕಾರಣ ನಿದ್ದೆಯಿಲ್ಲದೆ ಹೊರಳುವ ರಾಜಕುಮಾರಿಯನ್ನು ನೆನೆಯುತ್ತ ನಿದ್ರಿಸಿದಾಗ ಕೊನೆಗೆ ಅವನ ಮೈಮೇಲೆ ಒಂದೆರಡು ಜ...

ಈ ಸೂರ್ಯನಿಗೆ ಆಕಾಶದಲ್ಯಾಕಪ್ಪ ಬೇಕು ಸಪ್ತಾಶ್ವಗಳನ್ನು ಕಟ್ಟಿದ ಕಸ್ಟಮ್ಸ್‌ಮೇಡ್ ಏಕಚಕ್ರ ರಥ, ಎಷ್ಟೊಂದು ಆಟಾಟೋಪ ಅಬ್ಬರ ರಥವೂ ಇಲ್ಲ ಕುದುರೆಯೂ ಇಲ್ಲ ಸದ್ದುಗದ್ದಲವಿಲ್ಲದೆ ಬರುತ್ತಾನೆ ಹಾಗೆಯೇ ಹೋಗುತ್ತಾನೆ. ನಮ್ಮ ಚಂದಿರ ಅತ್ಯಂತ ಸರಳ ಸುಂದರ. ...

ದೊಡ್ಡವಾಡದಲ್ಲಿ ಇಬ್ಬರು ಗಂಡಹೆಂಡತಿಯಿದ್ದರು. ಗಂಡನು ಬರಿ ಜೀನನಾಗಿದ್ದರೆ ಹೆಂಡತಿ ಜೀನಹಂಕಳಾಗಿದ್ದಳು. ಅವರು ಎರಡೂ ಹೊತ್ತು ಎಂದೂ ಉಣ್ಣುತ್ತಿದ್ದಿಲ್ಲ, ಒಪ್ಪೊತ್ತೇ ಉಣ್ಣುತ್ತಿದ್ದರು. ರೊಟ್ಟಿಯೊಡನೆ ಕಾಯಿಪಲ್ಲೆ ತಿಂದರೆ ರೊಟ್ಟಿಯ ಸ್ವಾರಸ್ಯವೇ ...

ಅಕ್ಕನ್ ನೋಡೋಕ್ ಭಾವ ಸದಾ ಬರ್‍ತಾ ಇರ್‍ತಾರೆ, ಅಕ್ಕ ಇಲ್ದೆ ಇದ್ರೆ ಸುಮ್ನೆ ರೇಗಾಡ್ತಿರ್‍ತಾರೆ; ಇದ್ಳು ಅಂದ್ರೆ ಖುಷಿಯಾಗ್ ನಮ್ಮನ್ ಅಪ್ಕೊಂಡ ಬಿಡ್ತಾರೆ! ಚಾಕ್ಲೇಟ್ ತನ್ನಿ ಅಂತ ದೂರದ ಅಂಗ್ಡೀಗ್ ಕಳಸ್ತಾರೆ. ಬರೋ ಹೊತ್ಗೆ ಅಕ್ಕ ಭಾವ ಇಬ್ರೂ ರೂಮಲ...

ಅಯ್ಯ ನಿಮ್ಮ ಚರಣವಿಡಿದು, ಮನವ ನಿಲಿಸಿದೆ. ತನುವ ಮರೆದೆ. ಮಹಾಘನವ ಕಂಡೆ. ಲಿಂಗದ ನೆಲೆವಿಡಿದೆ. ಅಂಗ ಲಿಂಗವೆಂದು ನೋಡಲು, ಕಂಗಳ ಮುಂದಣ ಬೆಳಗೆ ಲಿಂಗವಾಗಿ, ಆ ಕಂಗಳ ಮುಂದಣ ಬೆಳಗ ನೋಡಿಹೆನೆಂದು, ಸಂಗಸುಖವ ಮರೆದು, ಆ ಮಂಗಳದ ಮಹಾಬೆಳಗಿಲೆ ನಾ ನಿಜಮು...

ತಂದೆ: ಪೋಲಿ ಹುಡುಗರ ಸಹವಾಸ ಬಿದ್ದು ಕುಡಿತಕ್ಕೆ ದಾಸನಾಗಿದ್ದ ಮಗನಿಗೆ ಹೇಳಿದರು. “ಮಗೂ, ಕುಡಿತ ತುಂಬಾ ಕೆಟ್ಟದ್ದು. ಕುಡಿದರೆ ಅಲ್ಲಿ ಮರದ ಮೇಲೆ ಎರಡು ಹಕ್ಕಿಗಳು ಇವೆಯಲ್ಲಾ ಅವು ನಾಲ್ಕು ಹಕ್ಕಿಗಳ ತರಹ ಕಾಣುತ್ತವೆ- ಕಣ್ಣು ಹಾಳಾದೀತು.&#...

ಜನನದಿಂದ ಆ ಮರಣದವರೆಗೆ ಜೀವನದ ಮಧ್ಯ ಮಹಜಾಲದುಡಿಗೆ ಭೂಮ್ಯೋಮ ಭೂಮ ವಿನ್ಯಾಸವಿಹುದು ಸಂಸಾರ ಮತ್ತು ಸನ್ಯಾಸವಿಹುದು ಮನಮೊನೆಯ ಮೇಲೆ ಕುಳಿತಿಹುದು ಹರಣ ಹಾರುವುದೆ ಅದರ ಅತ್ಯಂತ ಧ್ಯಾನ ಹನಿಹನಿಯು ಕೂಡಿ ಹಗರಣದ ಹಣವು ಸೋರುವುದೆ ಅದರ ಚಿರನವ್ಯ ಗುಣವು ...

ಪೋಪ್ ಜಾನ್ ಪಾಲ್ ಭಾರತಕ್ಕೆ ಬಂದುಹೋದರು. ಹಿಂದೂ ಮತಾಂಧರ ಪ್ರಲಾಪ ಇನ್ನೂ ನಿಂತಿಲ್ಲ. ಒಬ್ಬ ಪೋಪ್ ಆಗಮನದಿಂದಾಗಿ ಒಂದು ಧರ್ಮವೇ ದಿಕ್ಕೆಡುತ್ತದೆ . ಆ ಧರ್ಮಕ್ಕೆ ಸೇರಿದ ಜನತೆ ತಮ್ಮ ಧರ್ಮವನ್ನು ಧಿಕ್ಕರಿಸಿ ಎಲ್ಲಿ ಕ್ರೈಸ್ತ ಧರ್ಮಕ್ಕೆ ಮರುಳಾಗಿ ಮ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...