ಮುದ್ದಿನ ಗಿಳಿ

ಬಾರೆಲೆ ಗಿಳಿಯೇ ಮುದ್ದಿನ ಮಣಿಯೇ ಪಚ್ಚವ ಧರಿಸಿಹ ರೇಶಿಮೆ ಮರಿಯೇ ಹವಳದ ಕೊಕ್ಕಿನ ಮುತ್ತಿನ ಕಣ್ಣಿನ ಸುಂದರ ಪುಕ್ಕಿನ ಚಂದದ ಗಿಳಿಯೇ। ಬಾ ಬಾ ಬಾ ಮಾಟದ ಪಂಜರ ಬಣ್ಣದ ಹಂದರ ಅದರಲಿ ನಿನ್ನನು...

ಗುಬ್ಬಚ್ಚಿ ಸಂಸಾರ

ರಾಜು ಮನೆಯ ಗೋಡೆಯಲ್ಲಿ ಗುಬ್ಬಿಯ ಗೂಡು ಇರುವುದು ಹೆಣ್ಣು-ಗಂಡು ನೆಮ್ಮದಿಯಿಂದಲಿ ಬದುಕುತಿದ್ದವು ಆ ಮನೆಯಲ್ಲಿ ಅನ್ನವನ್ನು ಹುಡುಕಲು ಗುಬ್ಬಿಗಳು ಗೂಡು ತೊರೆದು ಹೋಗುವವು ಕಾಳು ಹುಳುಗಳ ಕಚ್ಚಿಕೊಳುತ ಗೂಡಿಗೆ ಮತ್ತೆ ಮರಳುವವು ದಿನಗಳು ಹೀಗೆ...

ಮರಳು ಮನೆ

ರಜಾ ದಿನದಂದು ವೇಳೆ ಕಳೆಯಲೆಂದು ಪುಟ್ಟ ಪುಟ್ಟಿ ಸೇರಿದರು ತಮ್ಮ ತೋಟದತ್ತ ನಡೆದರು ತೋಟದ ದಾರಿ ಮಧ್ಯೆ ಹರಿಯುತ್ತಿತ್ತು ನದಿ ನದಿಯ ಮರಳಿನಲ್ಲಿ ಆಟವಾಡಿದರಲ್ಲಿ ಪುಟ್ಟ ಹೇಳಿದ ಪುಟ್ಟಿಗೆ ಮರಳಲಿ ಮನೆ ಕಟ್ಟಲು ಮರಳಲಿ...

ಪುಟ್ಟುನ ಉಪಾಯ

ತಂದೆಗೆ ಪುಟ್ಟನು ಕೇಳಿದನು ಕಲಿಸು ತನಗೆ ಈಜೆಂದನು ಹಳ್ಳದ ದಂಡೆಯ ಬಾವಿಗೆ ಹೋದರಿಬ್ಬರು ಜೊತೆ ಜೊತೆಗೆ ತಂದೆಯು ಧುಮುಕಿ ಈಜಿದನು ಪುಟ್ಟನು ಕುಳಿತು ನೋಡಿದನು ತಂದೆಯು ಕೈಯ ಹಿಡಿದೆಳೆದು ಸೊಂಟವ ಬಳಸಿ ನಡೆಸಿದನು ಪುಟ್ಟನು...

ಪುಟ್ಟನ ಸಾಹಸ

ಪುಟ್ಟನು ಶಾಲೆಯಿಂದ ಮನೆಗೆ ಓಡಿ ಬಂದ ಪುಸ್ತಕದ ಚೀಲವನಿಟ್ಟು ಹಿಡಿದನು ಕ್ರಿಕೆಟ್ಟು ಬ್ಯಾಟು ಕಿಟ್ಟುವನ್ನು ಕೂಗಿ ಕರೆದ ಮೈದಾನದ ಕಡೆಗೆ ನಡೆದ ಮನದಣಿ ಆಟವನಾಡಿ ಮತ್ತೆ ಇಬ್ಬರು ಜೊತೆಗೂಡಿ ಬೀದಿಯಲ್ಲಿ ಬರುತಿರಲು ಹರಡಿತ್ತು ನಸುಗತ್ತಲು...

ಯುಕ್ತಿ

ಶಾಲೆಗೆ ಅಂದು ರಜಾ ರಂಗ ನಿಂಗರಿಗೆ ಮಜಾ ತಂದೆಗೆ ಸಹಾಯ ಮಾಡಲು ಬುತ್ತಿ ಹೊತ್ತು ನಡೆದರು ದಾರಿಯ ಬದಿಗೆ ಹೊಲ ಹಸಿರು ಮುರಿಯುವ ನೆಲ ಭರೋ ಎನ್ನುವ ಗಾಳಿಗೆ ಹೆದರಿದರು ಆ ಘಳಿಗೆಗೆ ದೂರದಿ...

ಕಿಟ್ಟು-ಪುಟ್ಟು

ಕಿಟ್ಟು-ಪುಟ್ಟು ಗೆಳೆಯರು ಒಂದು ಬೆಳಗು ಹೊರಟರು ಟಾಮಿ ಮೋತಿ, ಅವರನ್ನು ನಡೆದವು ಬಿಡದೆ ಬೆನ್ನನ್ನು ಇಬ್ಬರೂ ಬೆಟ್ಟವ ಏರಿದರು ಕವಳಿ ಕಾರಿಯ ನೋಡಿದರು ಹಿಂದಿನ ರಾತ್ರಿ ಮಳೆ ಬಂದಿತ್ತು ಗಿಡಗಳ ತುಂಬ ಹಣ್ಣಾಗಿತ್ತು ಗೆಳೆಯರು...

ಪುಟ್ಟನ ಹಳ್ಳಿ

ನಮ್ಮಯ ಹಳ್ಳಿ ಚಿಕ್ಕದು ದೇಶಕೆ ಅನ್ನ ಇಕ್ಕುವುದು ಊರ ಸುತ್ತ ಬೆಟ್ಟ ಹಾಕಿದಂತೆ ಅಟ್ಟ ಕಾರಿ ಟೆಂಗು ಕವಳೆ ಸೀತಾಫಲ ನೇರಳೆ ಅಗಸಿ ಊರ ಮುಂದೆ ಆಲದ ಕಟ್ಟೆ ಹಿಂದೆ ಸುಂದರ ದೇವಸ್ಥಾನ ನೋಡು...

ಮರದ ಮಹತ್ವ

ನಮ್ಮ ಶಾಲೆ ಪಕ್ಕ ರಸ್ತೆ ಇರುವುದು ಅಕ್ಕ ಆ ರಸ್ತೆಗೆಲ್ಲ ಹೊಂದಿ ಬಸ್‌ಸ್ಟ್ಯಾಂಡ್ ಭಾಳ ಮಂದಿ ಬಸ್ಸಿಗಾಗಿ ಅಲ್ಲಿ ಸುಡುವಾ ಬಿಸಿಲಲ್ಲಿ ಮಳೆಯ ಕಾಲದಲ್ಲಿ ಬೇಡ ಫಜೀತಿ ಇಲ್ಲಿ ಮೇಷ್ಟ್ರು ಒಂದು ದಿನ ಕೊಟ್ಟರು...

ಸೈನಿಕನಾಗುವೆ

ರಾಮು ಹಳ್ಳಿ ಬಾಲಕ ಇಟ್ಟಿಹ ರಕ್ತದ ತಿಲಕ ಅವನ ಆಶೆ ಸೈನಿಕ ಆಗೋ ಮಾತು ಕೇಳಿ ಅಪ್ಪ ಅಮ್ಮ ಓದಿಲ್ಲ ದೇಶ ಅಂದರೆ ಗೊತ್ತಿಲ್ಲ ನಾನು ಓದಲು ಕಲಿಸುವೆ ದೇಶ ಭಕ್ತಿಯ ಬೆಳೆಸುವೆ ನಿತ್ಯ...