ಯಾವ ದಾರಿಯೊ!

ನಾದನಾಮಕ್ರಿಯಾ ೧ ಯಾವ ದಾರಿಯೊ ಕಾಣೆ ನನ್ನಯ ದೇವನಿರುವೆಡೆ ಸಾರಲು! ಭಾವಿಸುತ ಬಾಯ್ದೆರೆದು ಕುಳಿತರೆ ಸಾವೆ ಸರಿ! ಎಂಬಾ ವಿಚಾರದಿ ಜೀವದರಸನದಲ್ಲಿರುವನಾ ಠಾವನರಸುತ ತೆರಳಲಿರುವೆ; ಯಾವ ದಾರಿಯೊ ಕಾಣೆ ನನ್ನಯ ದೇವನಿರುವೆಡೆ ಸಾರಲು. ೨...

ಶಿಲೆಗಳಾಗಬೇಡಿ

ಶಿಲೆಗಳಾಗಬೇಡಿ ಮನುಜರೇ| ಸುಂದರ ಶಿಲ್ಪಕಲೆಯಾಗಿ ಕೂರಬೇಡಿ| ಬರಿಯ ಹೊಟ್ಟೆಪಾಡ ಓದ ಕಲಿತು ಗೋಡೆಯ ಚಿತ್ರಪಟವಾಗಿ ನಿಲ್ಲಬೇಡಿ| ಜೀವಂತ ಮನುಜರಾಗಿ ಮನೆ, ಸಮಾಜಕ್ಕೆ ಉಪಯೋಗವಾಗುವ ನಡೆದಾಡುವ ಮಾನವರಾಗಿ || ಎಷ್ಟು ಸೌಂದರ್ಯವಿದ್ದರೇನು ಸಹನೆ ಸೌಹಾರ್ದವಿಲ್ಲದ ಬಳಿಕ|...

ನಿಸರ್‍ಗ

ನಿಸರ್‍ಗವೆಂದರೆ ನನಗೆ ತುಂಬಾ ಇಷ್ಟ. ಆದರೆ ನಾನು ಹಿಗ್ಗುತಿಲ್ಲ- ಮೊಗ್ಗು ಮೌನಕ್ಕೆ, ಮಾತು ಹೂವಿಗೆ ಹಸಿರು ಹೃದಯಕ್ಕೆ, ಸೂರ್‍ಯ ಉದಯಕ್ಕೆ. ನಾನು ಹಿಗ್ಗುತ್ತೇನೆ- ಮಾವು ಮಾವಾಗಿ ಬೇವು ಬೇವಾಗಿ ಹಸಿರು ಹಸಿರಾಗಿ ಬೋಳು ಬೋಳಾಗಿ...
ನಗುನಗುತ್ತಾ ದಿನವನ್ನು ಸ್ವಾಗತಿಸಿ

ನಗುನಗುತ್ತಾ ದಿನವನ್ನು ಸ್ವಾಗತಿಸಿ

‘ನಗುವುದು ಸಹಜದ ಧರ್ಮ ನಗಿಸುವುದು ಪರಧರ್ಮ- ಎನ್ನುವ ಮಾತು ತಿಮ್ಮನ ಹಿತ ನುಡಿಯಂತೆ, ‘ನಗು’ ಒಂದು ಹಿತವಾದ ಅನುಭವ. ನಗು ಚೆಲ್ಲದ ಬದುಕು ಬೆಂಗಾಡಿನಂತೆ. ನಗುವಿನಲ್ಲಿ ಬದುಕಿನ ಜೀವಸೆಲೆ ಇದೆ.’ ನಗು ಮಾನವನ ಅತೀ...

ಮರದ ಮಹತ್ವ

ನಮ್ಮ ಶಾಲೆ ಪಕ್ಕ ರಸ್ತೆ ಇರುವುದು ಅಕ್ಕ ಆ ರಸ್ತೆಗೆಲ್ಲ ಹೊಂದಿ ಬಸ್‌ಸ್ಟ್ಯಾಂಡ್ ಭಾಳ ಮಂದಿ ಬಸ್ಸಿಗಾಗಿ ಅಲ್ಲಿ ಸುಡುವಾ ಬಿಸಿಲಲ್ಲಿ ಮಳೆಯ ಕಾಲದಲ್ಲಿ ಬೇಡ ಫಜೀತಿ ಇಲ್ಲಿ ಮೇಷ್ಟ್ರು ಒಂದು ದಿನ ಕೊಟ್ಟರು...