ಧ್ಯಾನ ಸರಪಳಿ
ಮೊಗ್ಗೊಂದು ಧ್ಯಾನಕೆಂದು ಗಿಡದ ರೆಂಬೆಯಲ್ಲಿ ಕುಳಿತಿತ್ತು. ಸೂರ್‍ಯಪಾನದಲ್ಲಿ ಧ್ಯಾನವರಳಿತು. ಹೂ ಹೃದಯದಲ್ಲಿ ಧ್ಯಾನ ಕಾಯಾಯಿತು. ಧ್ಯಾನ ಪ್ರಪುಲ್ಲಿತವಾಗಿ ಹಣ್ಣಾಯಿತು. ಧ್ಯಾನಪರಾಕಾಷ್ಟೆಯಲ್ಲಿ ಬೀಜವಾಗಿ ಮಣ್ಣು ಸೇರಿತು. ಧ್ಯಾನ ಮತ್ತೆ ಬೇರುಬಿಟ್ಟು ವೃಕ್ಷವಾಯಿತು. ಧ್ಯಾನ ಚಿಗೊರೊಡೆದು ಮೊಗ್ಗಾಗಿ,...
Read More