Home / ತಿರುಮಲೇಶ

Browsing Tag: ತಿರುಮಲೇಶ

ಕನ್ನಡದ ಗಂಡಸರೆ ಧ್ವನಿ ನೀಡಿ ಕನ್ನಡಕೆ ಕೋಲು ಕೋಲೆನ್ನಿರೊ ಕಂಚಿನ ಧ್ವನಿ ನೀಡಿ ಕಹಳೆಯ ಧ್ವನಿ ನೀಡಿ ಶಂಖದ ಧ್ವನಿ ನೀಡಿ ಕೋಲು…. ಕನ್ನಡದ ಕನ್ನೆಯರೆ ಧ್ವನಿ ನೀಡಿ ಕನ್ನಡಕೆ ಕೋಲು ಕೋಲೆನ್ನಿರೊ ಚಿನ್ನದ ಧ್ವನಿ ನೀಡಿ ರನ್ನದ ಧ್ವನಿ ನೀಡಿ ಬೆ...

ಜಾಜಿ ಮಲ್ಲಿಗೆ ಸೂಜಿ ಮಲ್ಲಿಗೆ ನನ್ನ ಅತ್ತಿಗೆಯಿರುತಿದ್ದರೆ ಮಾಲೆ ಕಟ್ಟಿ ನಿಮ್ಮ ಮುಡಿಗೇರಿಸುತಿದ್ದಳು ನೀವಿಂತು ಬಾಡಲು ಬಿಡದೆ ಗಂಗೆ ಗೌರಿ ಕಪಿಲೆ ನನ್ನ ಅತ್ತಿಗೆಯಿರುತಿದ್ದರೆ ಹುಲ್ಲು ನೀರಿತ್ತು ನಿಮ್ಮ ಹಸಿವಿಂಗಿಸುತಿದ್ದಳು ನೀವಿಂತು ಕೂಗಲು ಬ...

ಕಾಡಲು ಬೇಡಲು ಸುಮ್ಮನೆ ಹಾಡಲು ಅತ್ತಿಗೆ ಬೇಕು ನನಗತ್ತಿಗೆ ಬೇಕು ಅಣ್ಣನ ಹತ್ತಿರ ವಕಾಲತು ಮಾಡಲು ಅತ್ತಿಗೆ ಬೇಕು ಅಣ್ಣನ ಮಾಫಿಯ ನಿಶ್ಶರ್‍ತ ಪಡೆಯಲು ಅತ್ತಿಗೆ ಬೇಕು ಅಂಗಿಯೊ ಚಡ್ಡಿಯೊ ಹರಿದರೆ ಹೊಲಿಯಲು ಅತ್ತಿಗೆ ಬೇಕು ತಲೆಗೆಣ್ಣೆ ಹಚ್ಚಿ ಮೀಯಲು ...

ಹುಲ್ಲ ಪ್ರೀತಿಸದವ ಹೊಲವ ಪ್ರೀತಿಸುವನೆ ಹುಲ್ಲ ಪ್ರೀತಿಸಲು ಕಲಿ ಮೊದಲು ಶಿಲೆಯ ಪ್ರೀತಿಸದವ ಶಿಲ್ಪ ಪ್ರೀತಿಸುವನೆ ಶಿಲೆಯ ಪ್ರೀತಿಸಲು ಕಲಿ ಮೊದಲು ಗುಡ್ಡವ ಪ್ರೀತಿಸದವ ಬೆಟ್ಟವ ಪ್ರೀತಿಸುವನೆ ಗುಡ್ಡವ ಪ್ರೀತಿಸಲು ಕಲಿ ಮೊದಲು ಹನಿಯ ಪ್ರೀತಿಸದವ ಹೊಳ...

ಬೆನಕ ನೀ ಬರಬೇಕೊ ನಮ್ಮನೆಗೆ ಬರಬೇಕೊ ಪಲ್ಲಕಿ ಗಿಲ್ಲಕಿ ಬೇಡವೆಂದಿ ಮೂಷಿಕವಾಹನವೊಂದೇ ಸಾಕೆಂದಿ ಮೆಲ್ಲನೆ ಬರುತೀಯೋ ಘಲ್ಲನೆ ಬರುತೀಯೋ ಹೇಗಾದರು ನೀ ಬರಬೇಕೋ ಗದ್ದೆ ಬದುವಲ್ಲಿ ಹುಷಾರಾಗಿ ಬಾರೋ ಬಿದ್ದರೆ ಬಿದಿಗೆಯ ಚಂದ್ರ ನಗುತಾನೋ ಚಂದ್ರ ನಕ್ಕರೆ ನ...

ಬೇಲಿ ಮರೆಯಲಿ ಯಾರಿಗೂ ಕಾಣದೆ ನಿಂತು ಬೀಳ್ಕೊಂಡಿತೊಂದು ಜೀವ ದಿನಗಳು ಮುಗಿದುವೊ ತಿಂಗಳು ಉರುಳಿದುವೊ ಒಂದರ ಮೇಲೊಂದು ವರ್‍ಷಗಳು ಸಾಗಿದುವೊ ಆಶಾಢಗಳು ಬಂದು ಹಾದು ಹೋದುವೊ ಶ್ರಾವಣಗಳು ಬಂದು ಕಳೆದು ಹೋದುವೊ ದಸರೆ ದೀಪಾವಳಿಗಳು ಬಂದು ಇಣುಕಿ ಹೋದುವೊ...

ಅಂಗುಲ ಹುಳವೊಂದು ತನ್ನ ಬದುಕ ಅಂಗುಲ ಅಂಗುಲ ಅಳೆಯುತಿದೆ ಯಾವುದೊ ಸಿಹಿಯೆಲೆಯಾಸೆ ಯಾವುದೊ ಇಬ್ಬನಿ ಬಯಕೆ ಈ ಹುಳವಿನ ತಲೆಯೊಳ ಹೊಕ್ಕು ಹರೆಯುಸಿತಿದೆ ತೆವಳಿಸುತಿದೆ ದಾರಿ ಸಾಗುವುದಿದೆ ಬಹಳ ದೂರ ಪಕ್ಕದಲೇ ಒಂದು ಕಾಗೆ ಎಡ ತಲೆಬಾಗಿಸಿ ಬಲ ತಲೆಬಾಗಿಸಿ...

ಹೋಲಿಸದಿರೆಲೆ ಚೆಲುವ ಇನ್ನೇತಕು ನನ್ನ ನಗುವ ಶ್ರುತಿಮಾಡಿದ ವೀಣೆಯ ತಂತಿ ಬೆಳದಿಂಗಳ ಮಲ್ಲಿಗೆ ಪಂಕ್ತಿ ಪರಿಮಳ ಬೀರುವ ಸುರಪಾರಿಜಾತ ಕಿಲ ಕಿಲ ನದಿ ದೈವ ಸಂಪ್ರೀತ ಎನಬೇಡ ನಗು ನನ್ನ ತುಟಿಯಂಚಿನೊಳೆಂದು ಎನಬೇಡ ನಗು ನನ್ನ ಕಡೆಗಣ್ಣಿನೊಳೆಂದು ಎನಬೇಡ ನ...

ಚಂಚಲ ಚಿತ್ತದ ಚುಂ ಚುಂ ಅಳಿಲೇ ಮುಂಜಾವದ ಮೈ ಜುಂ ಜುಂ ಅಳಿಲೆ ಚುಮು ಚುಮು ಬೆಳಕಿಗೆ ಹೊರಟಿಹೆಯಲ್ಲೆ ಆ ಕಡೆ ನೋಡುವಿ ಈ ಕಡೆ ನೋಡುವಿ ಏನೋ ಮರೆತಂತೆಲ್ಲಿ ನೋಡುವಿ ಕಿವಿ ನಿಮಿರಿಸಿ ಮೈ ನವಿರೇಳಿಸಿ ಯಾವಾಗಲು ನೀ ಚುರುಕಾಗಿರುವಿ ಹಿಂಗಾದರ ನೀ ಯಾವಾಗ ಮ...

ಊರಿಗೆ ಬಂದಾರೆ ಚೆಲುವೆಯರು ಪಲ್ಲಂಗದಲವರ ಕುಳ್ಳಿರಿಸಿ ತನ್ನಿ ನಾಕು ಜನ ಅವರ ಮುಂದಕ್ಕೆ ಬನ್ನಿ ನಾಕು ಜನ ಅವರ ಹಿಂದಕ್ಕೆ ಬನ್ನಿ ಪಲ್ಲಂಗದಲ್ಲವರ ಎತ್ತಿಕೊಂಡು ಬನ್ನಿ ಊರಿಗೆ ಬಂದಾರ ಚೆಲುವೆಯರು ಲಾವಂಚದ ಬೀಸಣಿಗೆ ಬೀಳ್ಕೊಂಡು ತನ್ನಿ ನಾಕು ಜನ ಅವರ ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...