ಸಾಯಿ ರಾಮ್

ಸಾಯಿ ರಾಮ್ ಸಾಯಿ ರಾಮ್|| ಸರ್ವರ ಮಾಲೀಕನೇ ಸಾಯಿ ರಾಮ್| ಶ್ರದ್ಧಾ ಭಕ್ತಿಯ ಭಕ್ತರ ಸಲಹೊ ಸ್ವಾಮಿಯೇ ಸಾಯಿ ರಾಮ್| ಸತ್ಯ ಅಹಿಂಸೆಯ ರಕ್ಷಿಪ ಅವಧೂತನೇ ಸಾಯಿ ರಾಮ್|| ಶಾಂತಿಯ ದೂತನೆ ಸಾಯಿ ರಾಮ್...

ಪ್ರೀತಿಸುವವರ ಕಂಡು

ಪ್ರೀತಿಸುವವರ ಕಂಡು ಮೃಗಗಳಾಗ ಬೇಡಿ| ಪ್ರೇಮಿಗಳ ಹೃದಯ ನೋಯಿಸಬೇಡಿ| ನಿಮಗೂ ಹೃದಯವಿದೆ ಎಂದು ತಿಳಿದು ಪ್ರೀತಿಸುತಿರುವೆವು ನಾವು|| ಲೋಕದ ಅಂತರಗಳ ಅರಿಯದೆ ಪ್ರೀತಿಸುವೆವು ನಾವು| ಸಮಾನ ಹೃದಯಿಗಳಾದ ನಾವು ಜಗದ ಅಹಂ ಅಂತಸ್ತುಗಳ ಅರಿಯೆವು|...

ಆಡಿ ಬಾರೋ ರಂಗ

ಆಡಿ ಬಾರೋ ರಂಗ ಅಂಗಾಲ ತೊಳೆದು ನಿನ್ನಾ ಅಪ್ಪಿ ಮುದ್ದಾಡುವೆ ಅನುಗಾಲ| ಅಕ್ಕರೆಯಿಂದಲಿ ಚೊಕ್ಕಮಾಡುತ ನಿನ್ನ ಸೇವೆಯಮಾಡುವೆ ನೂರು ಕಾಲ|| ಬೆಳ್ಳಿಬಟ್ಟಲ ಹಾಲು ಹಣ್ಣು ಫಲಹಾರವ ಅಣಿ ಮಾಡಿರುವೆ ನಿನಗಾಗಿ| ಅದನ್ನೆಲ್ಲಾ ನೀ ಸೇವಿಸೆ...

ಒಮ್ಮೆ ಪ್ರೀತಿಯಲಿ

ಒಮ್ಮೆ ಪ್ರೀತಿಯಲಿ ಸೋತರೇನು, ಮೋಸ ಹೋದನೆಂದೇಕೆ ಕೊರಗುವೆ ನೀನು| ನವಚೈತನ್ಯವ ತಂದುಕೊ ಸೋತು ಸೊರಗಿ ನೀ ಮಂಕಾಗದಿರು| ಹೊಸ ಜೀವನವ ನೋಡು ಹಳೆಯದನ್ನೆಲ್ಲಾ ಮರೆತುಬಿಡು|| ಏಕೆ? ಪ್ರೇಮ ಫಲಿಸಲಿಲ್ಲವೆಂದು ಯೋಚಿಸು| ನಿನ್ನ ಪ್ರೀತಿಸುವವರ ನೀ...

ನನ್ನ ಕೆಲಸ

ನನ್ನ ಕೆಲಸ ನಾ ಮಾಡಿದೆನೆಂದರೆ ಮುಂದಿನ ಕೆಲಸ ಯಾರು ನೋಡುವರು? ಕಾರ್ಯ ಸಂಪೂರ್ಣವಾದರೇನೇ ನಿನ್ನ ಕೆಲಸಕೆ ಬೆಲೆಯು ದೊರೆಯುವುದು|| ನಿನ್ನ ಕೆಲಸ ಮಾಡುವುದು ನಿನ್ನ ಕರ್ತವ್ಯ ಅದಕೆ ಸರಿ ಪ್ರತಿಫಲವ ನೀ ಪಡೆಯುವೆ| ಆದರೆ...

ನೀನಿರುವೆ ಎಲ್ಲೋ

ನೀನಿರುವೆ ಎಲ್ಲೋ| ಸುಂದರ ಶಿಲ್ಪಕಲೆಯ ಗುಡಿಯಲೋ ಈ ವನರಾಶಿ ಪ್ರಕೃತಿಯ ಮಡಿಲಲೋ| ಶ್ರೀಮಂತರ ಸುಪ್ಪತ್ತಿಗೆಯಲೋ ಬಟ್ಟೆ ಪೀತಾಂಬರವಿರದ ಹರಕು ಬಟ್ಟೆಯನುಟ್ಟ ಮುರುಕು ಮನೆಯ ತಿರುಕನಲೋ|| ಜಗಜಗಿಸುವ ವಜ್ರಖಚಿತ ಮುತ್ತುರತ್ನ ಮುಕುಟ ಧರಿಸಿದವನಾಗಿಯೋ ಮಣಿ ಕಂಠಮಾಲ...

ನನ್ನ ಹೆಂಡತಿ

ನನ್ನ ಹೆಂಡತಿ ನನ್ನನೀಗ ಕರೆಯುವುದು| ಅದು ಐತಿ, ಅದು ಕುಂತತಿ ಅದು ಪೇಪರ್ ಓದುತ್ತತಿ, ಇಲ್ಲಾ ಟಿ.ವಿ ನೋಡ್ತುತಿ|| ಮದುವೆಯಾದ ಹೊಸದರಲಿ ರೀ, ಎನ್ರೀ, ರೀ ಬರ್ರೀ, ರೀ ಹೌದಾರೀ ಅದೂ ಒಂತರಾ ರೀ.......

ಬದುಕು ಒಂದು ರುದ್ರವೀಣೆ

ಬದುಕು ಒಂದು ರುದ್ರವೀಣೆ ನಡೆಸುವವನು ನುಡಿಸು ನೀನು ಬೆರಸಿ ನಿನ್ನ ತನು ಮನವನು|| ಕಲಿಸಿ ಎಲ್ಲಾನಡೆಸುತಿರಲವನು ಭಯವದೇಕೆ ಬದುಕುವುದಕೆ?|| ನಾಳೆಯ ಚಿಂತೆಯ ಬಿಟ್ಟುನೀನು ಮುಗಿಸು ಇಂದಿನ ಕಾರ್ಯದಲ್ಲಿ ಮಗ್ನನಾಗಿ| ನಾಳೆಕೊಡುವನು; ಉಳಿದೆಲ್ಲವ ಕೊಟ್ಟೇಕೊಡುವನು| ನಾಳೆಗಾಗಿ...

ಹೇಗೋ ನನಗೆ ತಿಳಿದಹಾಗೆ

ಹೇಗೋ ನನಗೆ ತಿಳಿದಹಾಗೆ ಬರದೆ ನಿನಗೆ ಒಲವಿನೋಲೆ|| ಕಲ್ಪಿಸಿ, ಬಣ್ಣಿಸಿ ಮೆಚ್ಚಿಸೆ ಬರೆಯೆ ನಾನೇನು ಕಥೆ ಕವಿಗಾರನಲ್ಲ|| ಇದೇ ಮೊದಲ ಪ್ರೇಮದೋಲೆ ಒಲಿದ ನಿನಗದುವೆ ಹೂಮಾಲೆ ಗಾಂಧರ್ವ ವಿವಾಹ ಕರೆಯೋಲೆ|| ಇದರಲಿದೆ ನನ್ನ ನೂರಾರು...

ಪ್ರೀತಿಯೆಂದರೇನು ಎಂದು

ಪ್ರೀತಿಯೆಂದರೇನು ಎಂದು ಅರಿಯುವ ಮುನ್ನವೇ ಸೋತು ಶರಣಾದೆನು| ನಿನ್ನ ಪ್ರೀತಿಗೆ ಪರವಶನಾಗಿ ನಿನ್ನ ನಭದಲಿ ತೇಲಿ ನನ್ನೇ ನಾನು ಮರೆತೆನು || ನಿನ್ನ ಪ್ರೀತಿಯ ಸ್ಪರ್ಶದಲಿ ನಾನು ಸಂತುಷ್ಟನಾದೆನು| ನಿನ್ನ ಪ್ರೀತಿಯ ಆಲಾಪನೆಯಲಿ ಮಿಂದು...