Home / Kannada

Browsing Tag: Kannada

ಚಿತ್ರದುರ್ಗದ ವಸುಂಧರೆ ಎಂದೂ ಬಡವಿಯಲ್ಲ. ಅದೇನು ಈ ನೆಲದ ಪುಣ್ಯ ವಿಶೇಷವೋ ಯಾವುದೇ ಕ್ಷೇತ್ರದಲ್ಲಿ ದುರ್ಗ ನೀಡಿದ ಕೊಡುಗೆ ಅನನ್ಯ ಧಾರ್ಮಿಕ ಕ್ಷೇತ್ರದಲ್ಲಿ ಸಿರಿಗೆರೆ ಮತ್ತು ಚಿತ್ರದುರ್ಗದ ಬೃಹನ್ಮಠ, ರಾಜಕೀಯದಲ್ಲಿ ರಾಷ್ಟ್ರ ನಾಯಕ ನಿಜಲಿಂಗಪ್ಪ,...

(೧) ಹೃದಯ ಒಂದು ಮುಷ್ಠಿ ಹೃದಯಕೆ ಅದೆಷ್ಟು ಬಡಿತ ಅದೆಷ್ಟು ತುಡಿತ ಎಲುಬು ಹಂದರಗಳ ಗಟ್ಟಿ ಸರಳುಗಳು ಸುತ್ತೆಲ್ಲ ರಕ್ತಮಾಂಸಗಳ ಕಾವಲುಗಾರರು ಎದೆಯಂಗಳದ ನಡುವೆ ಕುಳಿತ ‘ಬಾಸ್’ ಈ ಬೇಲಿಗೆ ನಾವು ಸ್ವತಂತ್ರರೇ ಅಲ್ಲ. (೨) ಕಣ್ಣೀರು ಕಣ್ಣೀರಿಗೂ ಮಾತುಗ...

ಬಾಯ್ದೆರೆದು ಮುತ್ತಿರುವ ದಳ್ಳುರಿಯ ಮಧ್ಯದೊಳು ಚಿಚ್ಛಕ್ತಿಯೊಂದೆದ್ದಿತು ಇದೆ ಸಮಯ ಇದೆ ಸಮಯ ತಡಮಾಡದಿರು ಏಳು ರೂಪವನು ಇಳಿಸೆಂದಿತು ರೂಪವೆಂದರೆ ಏನೊ ಚಿತ್ರವಾಗಿದೆ ಮಾತು ಶಿಲ್ಪಿಯೇ ನಾನೆಂದೆನು ಪರಿಹರಿಪೆ ಸಂಶಯವ ನೋಡೆನುತ ಬಹುತರದ ಭಾವಗಳ ತಂದೊಡ್...

ಇಂಥ ಮಿಂಚನು ಹಿಂದೆ ಕಾಣಲಿಲ್ಲ ಇಂಥ ಮಧುಮಯ ಕಂಠ ಕೇಳಲಿಲ್ಲ ಈ ರೂಪಸಿಯ ಹೆಸರು ರಾಧೆಯಂತೆ ಹೊಳೆಯುವಳು ನಟ್ಟಿರುಳ ತಾರೆಯಂತೆ ಗೋಪಿಯರ ನಡುವೆ ಬರಲು ಇವಳು ಮಣಿಮಾಲೆಯಲ್ಲಿ ಕೆಂಪು ಹರಳು! ನನ್ನ ಆಡಿಸಲಿಲ್ಲ ಹೀಗೆ ಯಾರೂ ಸುಖಕೆ ಜೋಡಿಸಲಿಲ್ಲ ಹೀಗೆ ಯಾರೂ...

ಕರಕರ ಹೊತ್ತುಟ್ಟೊ ಹೊತ್ತು. ದಕ್ಕಲು ಬಾಲಪ್ಪಗೌಡ ದಿಡಿಗ್ಗನೆದ್ದ. ಕೂಗಳತೆಯಲ್ಲಿದ್ದ ಕುಂಟೆ ಕಡೆ ನಡೆದು, ನಿತ್ಯಕರ್ಮ ಮುಗಿಸಿ, ಅಲ್ಲೇ ಮಡುವಿಗೆ ಹಾರಿ ಈಜು ಹೊಡೆದ. ಸುಸ್ತೆನಿಸಿ, ಕುಂಟೆಕಟ್ಟೆಗೆ ಹೋಗಿ ಕುಳಿತ. ಉಟ್ಟಬಟ್ಟೆಯಲ್ಲೇ ಇಷ್ಟಲಿಂಗ ಪೂಜೆ...

ಅಮ್ಮ ನಿನ್ನ ಕೈಯ ಹಿಡಿದು ನಡೆಯ ಕಲಿತೆನು ಅಮ್ಮ ನಿನ್ನ ಮಾತ ಕೇಳಿ ನುಡಿಯ ಕಲಿತೆನು ಅಮ್ಮ ನಿನ್ನ ಕಣ್ಣಿನಲ್ಲಿ ನನ್ನ ಬಿಂಬ ಕಂಡೆನು ನಿನ್ನೆದೆಯ ಹಾಲಿನಲ್ಲಿ ಅಮೃತವುಂಡೆನು ಪೂಜೆ ಬೇಡ ಧ್ಯಾನ ಬೇಡ ನೀನೆ ನನ್ನ ದೇವರು ನಿನಗಿಂತ ದೊಡ್ಡವರಿಲ್ಲ ನನಗೆ ...

ನೀವೆಲ್ಲ ಪುಣ್ಯಶಾಲಿಗಳಮ್ಮ ಹಠತೊಟ್ಟು ಬೈಗಳಿಂ ಕೋಪದಿಂ ಕೋರಿಕೆಯ ಸಾಧಿಪಿರಿ, ಸುಖಿಸುವಿರಿ ಒಡವೆ ವಸ್ತುವ ಪಡೆದು ಮೆರೆಯುವಿರಿ. ಎನ್ನಲ್ಲಿ ಹರವಿಲ್ಲ ಮುನಿಸಿಲ್ಲ ಬೈಗಳಂ ಮುನ್ನ ನಾ ಕಲಿತಿಲ್ಲ ಅಸುವೊಂದು ದೇಹವೆರಡಾಗಿಹುದು ಎಂದು ಸಂಸಾರ ನಡೆಸುವೆನಮ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...