ಕೋಳಿ ಕೂಗಿದರೇನೇ

ಕೋಳಿ ಕೂಗಿದರೇನೇ ಬೆಳಗಾವುದೆಂಬ ಕಾಲವೊಂದಿತ್ತು| ನನ್ನ ಮನೆ ಬೆಂಕಿಯಿಂದಲೇ ಊರ ಜನರ ಬೇಳೆ ಬೇಯ್ಯುವುದೆಂಬ ಅಜ್ಞಾನದ ಕಾಲವೊಂದಿತ್ತು|| ಎಲ್ಲರೂ ಸರ್ವ ಸ್ವತಂತ್ರರು ಯಾರ ಹಿಡಿತದಲಿ ಯಾರಿಲ್ಲ| ಅಜ್ಞಾನಿಗಳು ಅಜ್ಞಾನದಿಂದ ಮುಗ್ಧರ ಆಳಬಯಸುವರು| ಸತ್ಯವನೆಂದೂ ಮುಚ್ಚಿಡಲಾರರು...

ತೀರ….(ದ) ಬಯಕೆ

ಕಡಲ ಒಡಲೊಳಗಿಂದ ನಿನ್ನ ತಬ್ಬಿಕೊಳ್ಳುವೆನೆಂಬ ಮುಗಿಲೆತ್ತರದ ಆಸೆಯಿಂದ ಅಬ್ಬರಿಸಿ ರಭಸದಿ ಬರುತಿರಲು ನಾ... ನಿನ್ನ ಸನಿಹಕೆ ಅದೇಕೋ ತಣ್ಣಗಾದೆ ನಾ ನಿನ್ನಲ್ಲಿಗೆ ಬರುವಷ್ಟರಲ್ಲಿ ಸೇರದೇ ಬಿಗಿದಪ್ಪದೇ ನಿನ್ನ ನಾ.. ಮರಳಿದೆ ಗೂಡಿಗೆ ಕಡಲಿನಾ ಒಡಲಿಗೆ...

ಗಣಪತಿ ಬಂದಾನೋ

ಗಣಪತಿ ಬಂದಾನೋ ಚೌತಿ ಗಣಪಣ್ಣಾ ವರ್ಷಾ ವರ್ಷಾ ಹರ್ಷಾ ಹರ್ಷಾ ತಂದೆಣ್ಣಾ ||ಪಲ್ಲ|| ಮನಿಯಾ ಜಗಲಿ ಊರಾ ಬಗಲಿ ಮೆರೆದೆಣ್ಣಾ ಎದಿಯಾ ಬಾಗ್ಲಾ ದಡಾ ದಡಾ ತೆಗೆದೆಣ್ಣಾ ಚುಂವ್‌ಚುಂವ್ ಚುಂವ್‌ಚುಂವ್ ಇಲಿಯಾ ಮೇಲೆ ಕುಂತೆಣ್ಣಾ...

ಅಮ್ಮನ ತೊರೆದು ನಾವೆಲ್ಲ

ಅಮ್ಮನ ತೊರೆದು ನಾವೆಲ್ಲ ಬದುಕುವ ಶಕ್ತಿ ನಮಗಿಲ್ಲ ಅವಳ ಉಸಿರಲಿ ಉಸಿರಾಗಿ ಬಾಳು ಬದುಕುವೆವು ನಾವೆಲ್ಲ || ಅಮ್ಮನ ರೀತಿಯೆ ಆ ಸಿಂಧು ಗಂಗೆ ಯಮುನೆ ಕಾವೇರಿ ತುಂಗೆ ಭದ್ರೆ ನಮ್ಮಯ ಬಾಳಿಗೆ ಆಧಾರವು...

ನೀನು ಯಾರು?

ನೀನು ಯಾರು? ಎಲ್ಲಿಂದ ಬಂದೆ ನೀನು?| ನೀನು ಬಂದ ಕಾರ್ಯವೇನು? ನಿನ್ನ ಕಾರಣಕರ್ತೃನು ಯಾರು?|| ನಾನು ಯಾರೆಂದು ತಿಳಿಯಲು ಇಲ್ಲಿ ಬಂದಿಹುದು| ನಾ ಎಲ್ಲಿಂದ ಬಂದೆ ಎನ್ನುವುದ ಅರಿಯನು ಇಲ್ಲಿ ಬಂದಿಹುದು| ನನ್ನ ಕೆಲಸ...

ಭಾರತೀಯ

ಭಾರತ ಮಾತೆಯ ಮಮತೆಯ ಕುಡಿ ಪಿತನ ಪ್ರೀತಿಯಲಿ ಸಾಗುತ ಮುನ್ನಡಿ ಗುರುವಿನ ಗರಡಿಯಲಿ ಸಿದ್ಧಿಯ ನೀ ಪಡಿ ಜಾತಿ ಧರ್ಮಗಳ ಮೆಟ್ಟುತ ನೀ ನಡಿ ಭಾಷೆ ಭಾವನೆಗಳ ಸಂತೈಸುವ ನುಡಿ ನೀನಾಗು ನಮ್ಮೀ ಸಂಸ್ಕೃತಿಯ...

ಪಂಚ್ಮಿ ಬಂದೇತೆ ಪಂಚೇತ್ಯಾಗೇತೆ

ಪಂಚ್ಮಿ ಬಂದೇತೆ ಪಂಚೇತ್ಯಾಗೇತೆ ಪುಂಗಿ ತಂಗಿಲ್ಲಾ ||ಪಲ್ಲ|| ಮೋಸಂಬ್ವನದಾಕಿ ತೆಂಗಿನ್ ಬನದಾಕಿ ಇದ್ದಿದ್ಹಾಂಗ ಇಲ್ದಂಗಾದಿಯಾ ಗಿಣಿಮೂಗು ಚಲುವಾಕಿ ಹೊಳಿತುಂ ಜಡಿಯಾಕಿ ಅಗಸಿ ಆಚಿ ಚೊಗಚಿ ಆದಿಯಾ ||೧|| ಕಡೆಕಡೆ ಪಂಚ್ಮ್ಯಾಗಿ ಕಲ್ಲಂಗ್ಡಣ್ಣಾಗಿ ಗಲ್‍ಗಲ್ಲಂತ ಕಲ್‍ಕಲ್ಲಾದಿಯಾ...