Home / Kannada

Browsing Tag: Kannada

ರಾಜ್ಯ ಹಲವು ಆದರೇನು ರಾಷ್ಟ್ರ ನಮಗೆ ಒಂದೇ; ಜಾತಿ ಭಾಷೆ ಎಷ್ಟೆ ಇರಲಿ ಭಾವಮೂಲ ಒಂದೇ. ಬೇರು ಚಿಗುರು ಹೂವು ಕಾಯಿ ಕೊಂಬೆ ಕಾಂಡಗಳಲಿ ಹರಿವುದೊಂದೆ ಜೀವರಸ ಇಡೀ ತರುವಿನಲ್ಲಿ ಥಳ ಥಳ ಥಳ ಹೊಳೆವ ಹಲವು ಬಿಡಿಮಣಿಗಳ ನಡುವೆ ಹಾದು ಬಂದ ಸೂತ್ರವಾಯ್ತು ಹೂಳ...

ಈ ನೆಲ ಬರಡಾಗಿ ಬಿದ್ದಿದೆ ಜಡವಾಗಿ ಇದನ್ನೆಬ್ಬಿಸಿ ಹಸಿರ ಚಿಗುರಿಸುವುದು ಹೇಗೆ? ಈ ಗಿಡಗಳು ಬಾಡಿ ಬರಲಾಗಿವೆ ಇವು ಹೂಗಳ ಬಿಟ್ಟು ಕಾಯಿ ಹಣ್ಣುಗಳಾಗಿ ಸಫಲವಾಗುವುದು ಹೇಗೆ? ಮಾನವರ ನಡುವೆ ಗೋಡೆ ಗೋಡೆಗಳು ಸಂದುಗೊಂದುಗಳಲ್ಲೇ ನೋಟಗಳು ಇವನೆಲ್ಲ ಕೆಡವಿ...

ನಮ್ಮ ಮೇಲೆ ನೀಲವರ್ಣದಲ್ಲಿ ಕಾಣುವ ಆಕಾಶವು ಅಸಂಖ್ಯಾತ ಗ್ರಹಗಳನ್ನು, ನಕ್ಷತ್ರಗಳನ್ನು ಒಳಗೊಂಡಿದ್ದು ಬರಿಗಣ್ಣಿಗೆ ಕಾಣದಷ್ಟು ದೂರದಲ್ಲಿದೆ. ಆಕಾಶಗಂಗೆಯಲ್ಲಿ ಒಂದು ಸಾವಿರ ಕೋಟಿ ಸೂರ್ಯಗ್ರಹಗಳಿವೆ. ಅನೇಕ ಸೂರ್ಯಗ್ರಹಗಳು ಸೇರಿ ಬ್ರಹ್ಮಾಂಡವಾಗಿದೆ....

ಪ್ರೀತಿ ಹೃದಯಗಳ ಹುಡುಕಾಟವಲ್ಲ ಹುಡುಗಹುಡಿಗಿಯರ ಹುಡುಗಾಟವಲ್ಲ ತಾಳಿಕಟ್ಟಿದ ಗಂಡನ ಗುಡುಗಾಟವಲ್ಲ ಮೇಘ ಮೌನದಲಿ ಮಿಂಚಾಟದಲಿ ಮೂಡಿ ಬರುವ ವಿದ್ಯುಲ್ಲತಾಲಾಪ! *****...

ನಮೋ ದೇವಿ, ನಮೋ ತಾಯಿ ಕನ್ನಡ ಭುವನೇಶ್ವರೀ ನಮ್ಮ ಭಾಗ್ಯಗಳನು ಬೆಳೆಸಿ ಸಲಹೇ ರಾಜೇಶ್ವರೀ ತುಂಗಭದ್ರೆ ಕಾವೇರಿಯ ಅಮೃತಧಾರೆ ಹರಿಸಿ ಜೋಗ ಗಗನಚುಕ್ಕಿಗಳಲಿ ಬೆಳಕಿನ ಗಣಿ ತೆರೆಸಿ, ಶ್ರೀಗಂಧದ ವನಗಳಿಂದ ಪರಿಮಳಗಳ ಕರೆಸಿ ಸಲಹುವೆ ನೀ ಮಕ್ಕಳನು ಪ್ರೀತಿಯಿ...

ಇನ್ನೆಷ್ಟು ದಿನ ಹೀಗೆ? ಗಾಣಕ್ಕೆ ಕಟ್ಟಿದ ಎತ್ತಿನಂತೆ ಸುಮ್ಮನಿರುವುದು ಗೆದ್ದಲು ಕಟ್ಟದ ಹುತ್ತದೊಳಗೆ ಹಾವೊಂದು ಬೆಚ್ಚಗೆ ನಿದ್ರಿಸುವುದು ಕಾಗೆ ಇಟ್ಟ ಮೊಟ್ಟೆಗಳ ನಡುವೆ ಕೋಗಿಲೆಯೊಂದು ತಣ್ಣಗೆ ಮರಿಯಾಗುವುದು ರೊಟ್ಟಿ ಕದ್ದು ಓಡಿಹೋದ ನಾಯಿಯನ್ನು ತ...

ನಾನು ನಾನೆಂಬ ಹಮ್ಮಿನಲಿ ಬೀಗಿ ಸುಮ್ಮನೇ ನವೆದೆ ಅಜ್ಞಾನಿಯಾಗಿ ಎಲ್ಲೆಲ್ಲು ನೀನೆ, ನಿನ್ನೊಲುಮೆ ಭಾನೇ ಲೋಕಕಾಸರೆ ಎಂದು ತಿಳಿಯದಾಗಿ ನನ್ನ ಕಣ್ಣೇ ಎಲ್ಲ ನೋಟಗಳಿಗೂ ಮೂಲ ಎಂಬ ಸೊಕ್ಕಿನೊಳಿದ್ದೆ ಇಲ್ಲಿವರೆಗೂ ಕಣ್ಣಿದ್ದರೂ ಏನು, ಕತ್ತಲಲಿ ಕುರುಡನೇ, ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...