ಗುರುದೇವ ಜನನಿ

ಗುರು ದೇವ ಜನನಿ ಗುರು ಬ್ರಹ್ಮ ಸ್ವರೂಪಿಣಿ ವೀಣಾಪಾಣಿ ಪುಸ್ತಕ ಧಾರಿಣಿ || ವೇದ ವೇದಾಂಕಿತ ಶೋಭಿತೆ ಗಾಯಿತ್ರಿ ನಂದಿನಿ ಶಾರದೆ ವರದೆ ಬ್ರಹ್ಮನ ರಾಣಿ !! ಶಾರದೆ ನಮೋಸ್ತುತೇ ಶ್ವೇತಾಂಭರಧರೆ ದೇವಿ ನಾನಾಲಂಕಾರ...

ಕಟುಕರಾಗದಿರಿ ನೀವು

ಕಟುಕರಾಗದಿರಿ ನೀವು| ಕನ್ನಡ ತಿಳಿದೂ ಕನ್ನಡದವರೆದುರು ಕನ್ನಡ ಮಾತನಾಡದೆ|| ಕನ್ನಡ ತಿಳಿದು ಮಾತನಾಡದವರನು ಕಠಿಣ ಹೃದಯಿಗಳೆಂದರೆ ತಪ್ಪೇಕೆ? ಇಂಥವರನು ಹುಡುಕಲು ಕನ್ನಡಿ ಬೇಕೇಕೆ? ಇವರ ಮೆಚ್ಚಿಸಲು, ಹೊಗಳಲು ನಾ ಮುನ್ನುಡಿ ಬರಿಯ ಬೇಕೆ?|| ಇರುವುದು...

ಕವಿ

ಕವಿಯ ಮನ ಮಿಡಿಯುವುದು ದಿನ ಹೊಸತನವ ಹುಡುಕುತ ಹೊಸ್ತಿಲಲಿ ಕಲ್ಪನೆಯ ಭಾವನೆಗಳು ಚಿಗುರೊಡೆದು ಹೊರ ಹೊಮ್ಮುತಿವೆ ಕಥೆ - ಕವನಗಳಾಗಿ ತನುವು ಕುಗ್ಗಿ ಬಾಗಿ ಮುದಿಯಾದರೂ ಮನಸ್ಸು ಚಿರ ಯೌವನದ ಚಿಲುಮೆಯಂತೆ ಪುಟಿದೇಳುವುವು ಕನಸಿನ...

ಸೀರೀಯ ಬಿಚ್ಚವ್ವಾ ಸಣಬಾಲಿ

ಸೀರೀಯ ಬಿಚ್ಚವ್ವಾ ಸಣಬಾಲಿ ಎದರಾಗ ಏನೈತಿ ನೀ ಖಾಲಿ ||ಪಲ್ಲ|| ತೋರ್ಮುತ್ತು ತೋರೈತಿ ಬೀರ್ಮುತ್ತು ಬೀರೈತಿ ಮುತ್ತೀನ ಮುತ್ತೂ ಒತ್ತೈತೆ ಹತ್ತರ ಹದಚಂದ ಬಿತ್ತರ ಏನ್ಚೆಂದ ಹತ್ತೂರು ಸತ್ತೂರು ಸತ್ತೈತೆ || ೧|| ಸೀರೀಯ...

ನೂರಾರು ನೆನಪುಗಳಲ್ಲಿ

ನೂರಾರು ನೆನಪುಗಳಲ್ಲಿ ಹದಿನಾರು ಕನಸುಗಳು ಒಡಲ ತಣಿವು ನೂರಲ್ಲಿ ಭಾವನೆಗಳು ಸಾವಿರಾರು || ಆಸೆಗಳು ನೂರೆಂಟು ಪಂಜರ ಗಿಣಿ ಹದಿನೆಂಟು ಹಾರುವುದು ಮೌನವಾಗಿ ಜೀವನವೂ ಹಸಿರಾಗಿ || ಸಾವಿರದ ಪ್ರಾಯ ಹಾದೀ ಬಾಳು ಬದುಕು...

ನಾನು ಬಡವನಾದರೇನು

ನಾನು ಬಡವನಾದರೇನು ಪ್ರೀತಿಯಲಿ ಶ್ರೀಮಂತನೇ| ನನ್ನ ಹೃದಯ ವಿಶಾಲದರಮನೆಯಲ್ಲಿ ನನ್ನೆಲ್ಲಾ ಪ್ರೀತಿ ಸಿರಿಯ ನಿನಗೆ ಧಾರೆ ಎರೆಯುವೆ|| ಒಲಿದ ಪ್ರೀತಿಗಿಲ್ಲ ಎಂದೂ ಬಡತನ ಮಧುರ ಸುಮಧುರ ಮಾತೇ ಸಿರಿತನ| ನನಗೊಲಿದ ನಿನ್ನ ಮನದಲೊಂದಾಗಿ ಸದಾ...

ಓ…ದೇವನೆ

ನೈವೇದ್ಯ ತೀರ್ಥ ಪ್ರಸಾದಗಳೆಲ್ಲ ನಮಗೇ ಸ್ವಾಹರ್ಪಿತ ಒಡವೆ, ವಸ್ತ್ರ, ಕಾಣಿಕೆಗಳು ನಮ್ಮ ಸ್ವಯಾರ್ಜಿತ. ಗುಡಿಯ ಸುತ್ತು, ಧ್ಯಾನ ಉರುಳು ಸೇವೆ, ನಮಸ್ಕಾರ ನಮ್ಮ ಯೋಗಾರ್ಥಕ ಬೇಡುವುದೆಲ್ಲ ನಮ್ಮ ಸುಖಕ ಪೂಜೆಯುಂಟು ಧರ್ಮಕ ಸ್ತೋತ್ರ, ಮಂತ್ರ,...

ಶಬುದಾ ಕೇಳಿದಿಯೇನೊ

ಶಬುದಾ ಕೇಳಿದಿಯೇನೊ ನೀ ಅಬುದಾ ನೋಡಿದಿಯೇನೊ ||ಪಲ್ಲ|| ರಾತ್ರಿಯ ಜಾತ್ರ್ಯಾಗ ಚುಕ್ಕಿಯ ತೇರ್ತೆರೊ ಜೋರ್ಜೋರೋ ಜೋರೊ ಭಜನೀಯ ಸೂರೋ ||೧|| ಪಾತ್ರದಾ ಪರಹೆಣ್ಣು ಸೂತ್ರದಾ ಸವಿಹೆಣ್ಣು ಕಣ್ ಕಣ್ಣು ಕಣೋ ಹುಣ್‍ಹುಣ್ಣು ಹುಣ್ಣೋ ||೨||...