Home / Kannada

Browsing Tag: Kannada

ಆಹಾ! ಎಷ್ಟೊಂದು ಸುಂದರ ಇದೇ ಇದೇ ಇಂದ್ರಲೋಕ ಇಂದ್ರನೊಡ್ಡೋಲಗ ಕಿನ್ನರರು ಕಿಂಪುರುಷರು ದೇವಾನುದೇವತೆಗಳು ಮೋಡಿನೊಡಲೊಳಗೇ ಚಲಿಸುವ ಇಲ್ಲೆಂದರಲ್ಲಿ ಅಲ್ಲೆಂದರಲ್ಲಿ ಇಂದ್ರಸುರೀಂದ್ರ ಊರ್ವಶಿ ರಂಭೆ ಮೇನಕೆ ತಿಲೋತ್ತಮೆಯರ ತೋಳು ತೊಡೆ ಎದೆದಿಂಬುಗಳಿಗೊರ...

ಸಾವು ಮಾರಾಟಕ್ಕಿದೆ ಇಲ್ಲಿ ಜಗದ ಮಾರುಕಟ್ಟೆಯಲ್ಲಿ ತಕ್ಕಡಿಯ ಒಂದು ಬದಿ ಹಸಿವು ಕಲ್ಲಾಗಿದೆ ಇನ್ನೊಂದು ಬದಿ ಗ್ರೆನೇಡುಗಳು ಹಿಟ್ಟಿನ ಮುದ್ದೆ! ಹೊಟ್ಟೆಯೊಳಗಿಂದಲೇ ಬೆನ್ನು ಕಾಣುವ ಸಣ್ಣ ಕಂದಮ್ಮಗಳ ಎದೆಯ ಗೂಡಲ್ಲಿ ಇನ್ನೂ ಜೀವವಿದೆ ತೂರಿ ಆಟವಾಡುತ್ತ...

ಯಾರದು, ಯಾರದು, ಯಾರದು ತಿಳಿಯಲು ಏತಕೆ ಬಾರದು? ಗಂಧದ ಮರದಲಿ ನಂದದ ಪರಿಮಳ ಲೇಪಿಸಿದವರಾರು? ಮಂದಾರದ ಹೂಬಟ್ಟಲ ಬಂಧವ ರೂಪಿಸಿದವರಾರು – ಗಿಡದಲಿ ಛಾಪಿಸಿದವರಾರು? ಬೆಟ್ಟದ ಮೈಯಲ್ಲೆಲ್ಲೋ ಸಂದಿಯ ಇಟ್ಟ ಧೀರ ಯಾರು? ಒಂದೊಂದೇ ಹನಿ ನೀರಿನಲಿ &#...

ಚಟಪಟಿಸುವ ಎಲಬುಗಳನು ಕಿತ್ತು ಕುದಿಯುವ ರಕ್ತದಲಿ ಎದ್ದಿ ಸುಡುವ ಚರ್ಮದ ಮೇಲೆ ಬರೆದು ನಿನ್ನೆದೆಯ ಪೋಸ್ಟಬಾಕ್ಸಿಗೆ ಹಾಕಿದ್ದೇನೆ – ಬೇಕಾದರೆ ಓದು ಬೇಡವಾದರೆ ಅಲ್ಲಿಂದಲೇ ಅದಕೆ ಬೆಂಕಿ ಹಚ್ಚಿಬಿಡು. *****...

ಯಾರಿಗೆ ಯಾರು ಬರಕೊಟ್ವ ಉಂಬಳಿ ಈ ಗದ್ದೆ ಬಯಲು ಮನೆ ಮಠ ಅ ಮುದುಕ ಹೊದ್ಡ ಕಂಬಳಿ ? ಎರಡು ತಲೆಮಾರಿಗಿಂತ ಹಿ೦ದಿಲ್ಲದ ಇತಿಹಾಸ ಆದರೂ ಗುಡ್ಡದ ಕೆಂಗಣ್ಣ ದೇವತೆ ಎಲ್ಲವನ್ನೂ ನೊಡಿದೆ ಪಶ್ಚಿಮದ ಆಕಾಶ ರೇಖೆ ಅರಬೀ ಸಮುದ್ರದ ಅಂಚು ಈಚೆಗೆ ಘಟ್ಟಗಳ ಸಾಲು ತ...

ಕವಿಗಳನು ಕೆಣಕದಿರಿ ದಮ್ಮಯ್ಯ ನೀವು ಕವಿಯಲ್ಲದವರಿಂಗೆ ಗೊತ್ತೆ ಕವಿತನವು ಭಳಿ ಭಳಿರೆ ಭಳಿರೆಂದು ಹೊಗಳದಿರಿ ಸಾಕು ಹೊಗಳಿಕೆಯು ತೆಗಳಿಕೆಯು ಕವಿಗೇನುಬೇಕು ಆವ ಭಾವಗಳವನ ಮುತ್ತಿಕೊಳುತಿಹುವೊ ಆವ ಕ್ರಾಂತಿಗಳೆದ್ದು ಅಟ್ಟಿಬರುತಿಹುವೊ ಆವ ರಾಜ್ಯವಸುತ್ತ...

ಎಲ್ಲ ದಾರಿಗೊಂದೆ ಗುರಿ ಬಿಡುಗಡೆ ಸೃಷ್ಟಿನಿಯಮದಲ್ಲಿ ಇಲ್ಲ ನಿಲುಗಡೆ ನೀಲಿಯಾಕಾಶದಿಂದ ಹೂಬಿಸಿಲಿಗೆ ಬಿಡುಗಡೆ ತೂಗುತಿರುವ ಮೋಡದಿಂದ ನೀರ ಸೆರೆಗೆ ಬಿಡುಗಡೆ ಹಗಲು ತೀರಿ ಇರುಳಿಗೆ ಇರುಳು ದಾಟಿ ಹಗಲಿಗೆ ಸರದಿ ಮುಗಿದು ಸೆರೆಯು ಹರಿದು ಬರುತಲೆ ಇದೆ ಬ...

ಬಹಳ ಕಾಡಿಸಿ ಪೀಡಿಸಿ ತಮ್ಮ ಶಾಲೆಯಲ್ಲಿ ಭಾಷಣ ಮಾಡಿಸಲು ಅವರನ್ನು ಕರೆದು ತಂದಿದ್ದ ಹೆಡಮಾಸ್ತರ್‍ ಹೆಮ್ಮೆಯಿಂದ ಭಾಷಣ ಮಾಡಿದರು “ನನ್ನ ಕಳಕಳಿಯ ಕರೆಗೆ ಓಗೂಟ್ಟು ಬಂದು” ಇತ್ಯಾದಿ ಇತ್ಯಾದಿ ಮಕ್ಕಳೆ ನಾನು ನಿಮ್ಮ ಮಾಸ್ತರರ ಕಳಕಳಿಯ ಕರ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...