ಎಲ್ಲಿ ಹೋದಳು ನಮ್ಮ ಅಡಗೂಲಜ್ಜಿ?

ಎಲ್ಲಿ ಹೋದಳು ನಮ್ಮ ಅಡಗೂಲಜ್ಜಿ ಎಲ್ಲಿ ಗುರುತುಗಳನು ಒಮ್ಮಲೆ ಉಜ್ಜಿ ನಡೆದರು ಮುಗಿಯದ ಕಾಡಿನ ಹಾದಿ ಕಾಣಿಸಿತೊಂದು ಗುಡಿಸಲ ಬಿಡದಿ ಮೀಯಲು ಬೆಚ್ಚನೆ ಬಿಸಿ ನೀರಿತ್ತು ಕುಡಿಯಲು ಪನ್ನೀರಿನ ಷರಬತ್ತು ಒಲೆಯ ಮೇಲೊಂದು ಮಾಯಾ...

ಬ್ರಾಹ್ಮಣನೂ ಭಗವದ್ಗೀಯೂ

ದಾರಿ ತಪ್ಪಿದವನೊಬ್ಬ ಬ್ರಾಹ್ಮಣ ಅಲೆಯುತಿದ್ದ ಕಾಡಿನಲ್ಲಿ ಮುಸ್ಸಂಜೆಯ ಸಮಯ ಸಿಕ್ಕಿದ ಯಕ್ಷಿಯ ಬಲೆಯಲ್ಲಿ ಹೆಣ್ಣು ರೂಪದ ಯಕ್ಷಿ ತನ್ನ ಮನೆಗೆ ಕರೆಯಿತು ನಾಳೆ ಹೋದರಾಯಿತೆಂದು ಅವನ ಮನವ ಒಲಿಸಿತು ಊಟ ಕೊಟ್ಟು ಚಾಪೆ ಹಾಕಿ...

ಬಾಹುಬಲಿಗೆ

ಎಲ್ಲ ಒಲಿಯೆ ಎಂಥ ಬಲಿಯೆ ಬಾಹು ಬಲಿಯೆ ನಿನ್ನದು ಹೇಳು ನನಗೆ ಬಿಡುವ ಬಗೆ ತಾನೆ ಗೆದ್ದು ಪಡೆದುದು ಕಣ್ಣರಪ್ಪೆ ಬಲವನೊಪ್ಪೆ ಆಗಿ ನೀನು ಅನಿಮಿಷ ಬೇಡವೆನುತ ಭೋಗದಮೃತ ಸಡಿಲುಗೊಂಡ ನಿಮಿಷ ಬಿಟ್ಟು ದೇಶ...

ಎಂದೆಂದೂ ಮುಗಿಯದ ಕತೆ

೧ ಶೆರಜಾದೆ ಶೆರಜಾದೆ ಹೇಳೊಂದು ಕತೆಯ ಹೊಗಲಾಡಿಸು ನನ್ನ ಮನಸಿನ ವ್ಯಥೆಯ ಯಾವ ಕತೆ ಹೇಳಲಿ ನಾ ನಿನಗೆ ಇನಿಯ ಹೆಚ್ಚೇನೂ ಉಳಿದಿಲ್ಲ ರಾತ್ರಿಯ ಸಮಯ ಯಾರಿಗೂ ತೆರೆಯದ ಮಾಂತ್ರಿಕ ಕೋಟೆ ಆದರೊಳಗೆ ಅವಿತಿಟ್ಟ...

ವಿಮರ್ಶಕನಾಗಿ ನಾಯಕ

ಬಿಟ್ಟರಾಯ್ತೆ ದಾಡಿ ತಲೇಲಿರೋದು ರಾಡಿ ಕವಿಯಂತೆ ಕವಿ ಬೀದಿ ಸುತ್ತೋ ರೌಡಿ ಎಂಥ ಕವಿ! ಎಂಥ ಕವಿ! ಹಿಂಡಿರವನ ಕಿವಿ! ಪದ್ಯವಂತೆ ಪದ್ಯ ಬರಿಯೋದು ಬರೀ ಗದ್ಯ ಮತ್ತಿನ್ನೇನು ಮಾಡ್ತಾನಪೋ ತಲೆಗೇರಿದರೆ ಮದ್ಯ ಎಂಥ...

ಪ್ರೇಮಿಯಾಗಿ ನಾಯಕ

ಎಂಥ ಹೆಣ್ಣು ಎಂಥ ಹೆಣ್ಣು ಕೆನೆ ಹಾಲಿನ ಗಿಣ್ಣು ಕವಿಗಳು ಹೇಳಿದ ದುಂಬಿಯಂತೆ ದೊಡ್ಡ ದೊಡ್ಡ ಕಣ್ಣು ಎಂಥ ರಸಿಕ ಎಂಥ ರಸಿಕ ಎಲಾ ಎಲಾ ನಾಯಕ! ತಿದ್ದಿ ತೀಡಿದ ಹುಬ್ಬು ಯಾರ ತೋಟದ...

ಸರಕಾರದ ಪರವಾಗಿ ನಾಯಕ

ಎಲ್ಲರಿಗೂ ನಮಸ್ಕಾರ ಜನರ ಪೂರ್ತಿ ಸಹಕಾರ ಇದ್ದರೇನೆ ಆಗೋದಪೋ ಈ ದೇಶದ ಉದ್ಧಾರ ಎಂಥ ಸರಕಾರ! ಎಂಥ ಸರಕಾರ! ಬಂಗಾರದಂಥ ಸರಕಾರ! ಪ್ರತಿ ಊರಿಗೂ ಸರೋವರ ಬೆಳೆದ ಹೆಣ್ಣಿಗೆ ವರ ತಲಿ ಮೇಲೆ ಸೂರು...

ಸರಕಾರದ ವಿರುದ್ಧ ನಾಯಕ

ಊರಲ್ಲೆಲ್ಲ ಹಾಹಾಕಾರ ಜನರ ಸ್ಥಿತಿ ಭೀಕರ ಹಾಗಿದ್ರೂನೂ ಹಾಕ್ತಾರಪೋ ಕುಂತರೆ ನಿಂತರೆ ಕರ ಎಂಥ ಸರಕಾರ! ಎಂಥ ಸರಕಾರ! ಇಂಥ ಸರಕಾರಕ್ಕೆ ಧಿಕ್ಕಾರ! ಬಿಸಿಲಿಗೆ ನಿಂತಿದೆ ಗಿಡ ಮರ ಕುಡಿಯೋ ನೀರಿಗು ಬರ ಅನ್ನ...

ಜನ ನಾಯಕ

ಜನ ನಾಯಕ ನಡೆದಾಗ ಎಂಥಾ ನೆಲವೂ ನಡುಗುವುದು ಕಡಲಿನ ನೀರೂ ಬರಡುವುದು ಜನ ನಾಯಕ ಕುಳಿತಾಗ ಎಂಥಾ ಪೀಠವು ಕುಲುಕುವುದು ಸಿಂಹಾಸನವೂ ಅಲುಗುವುದು ಜನ ನಾಯಕ ನುಡಿದಾಗ ಎಂಥಾ ಸದ್ದೂ ಅಡಗುವುದು ಗುಡುಗು ಕೂಡ...