
ಬಿಟ್ಟರಾಯ್ತೆ ದಾಡಿ ತಲೇಲಿರೋದು ರಾಡಿ ಕವಿಯಂತೆ ಕವಿ ಬೀದಿ ಸುತ್ತೋ ರೌಡಿ ಎಂಥ ಕವಿ! ಎಂಥ ಕವಿ! ಹಿಂಡಿರವನ ಕಿವಿ! ಪದ್ಯವಂತೆ ಪದ್ಯ ಬರಿಯೋದು ಬರೀ ಗದ್ಯ ಮತ್ತಿನ್ನೇನು ಮಾಡ್ತಾನಪೋ ತಲೆಗೇರಿದರೆ ಮದ್ಯ ಎಂಥ ಪದ್ಯ! ಎಂಥ ಪದ್ಯ! ನಾಚಿಕೆನಾದ್ರೂ ಇದ್ಯ...
ಅಧ್ಯಾಯ ಐದು ಕುಸಿತ ತಡೆದ ಮಹಾತ್ಮ ಪಿಕ್ಚರ್‍ಸ್ ಕನ್ನಡ ಚಿತ್ರರಂಗವೇನೋ ಪ್ರಾರಂಭವಾಯಿತು. ಪ್ರಯೋಗಗಳೂ ನಡೆದವು. ಆದರೆ ವೇಗವನ್ನು ಗಳಿಸಿಕೊಳ್ಳಲಿಲ್ಲ. ಇತರ ಭಾಷೆಗಳಲ್ಲಿ- ಮುಖ್ಯವಾಗಿ ಹಿಂದಿ, ತೆಲುಗು ಮತ್ತು ತಮಿಳು ಚಿತ್ರರಂಗ- ಕಂಡುಬಂದ ಚಿತ್ರ ನ...















