ಜನ ನಾಯಕ

ಜನ ನಾಯಕ ನಡೆದಾಗ ಎಂಥಾ ನೆಲವೂ ನಡುಗುವುದು ಕಡಲಿನ ನೀರೂ ಬರಡುವುದು ಜನ ನಾಯಕ ಕುಳಿತಾಗ ಎಂಥಾ ಪೀಠವು ಕುಲುಕುವುದು ಸಿಂಹಾಸನವೂ ಅಲುಗುವುದು ಜನ ನಾಯಕ ನುಡಿದಾಗ ಎಂಥಾ ಸದ್ದೂ ಅಡಗುವುದು ಗುಡುಗು ಕೂಡ...
ಅಂಬೇಡ್ಕರ್ ದೃಷ್ಟಿಯಲ್ಲಿ ಮಾರ್ಕ್ಸ್

ಅಂಬೇಡ್ಕರ್ ದೃಷ್ಟಿಯಲ್ಲಿ ಮಾರ್ಕ್ಸ್

ಪ್ರತಿವರ್ಷದಂತೆ ಏಪ್ರಿಲ್ ಹದಿನಾಲ್ಕು ಬಂದು ಹೋಯಿತು. ಅಂಬೇಡ್ಕರ್ ಒಂದು ಆಚರಣೆಯಾಗಿ ಹದಿನಾಲ್ಕರಂದು ಕಾಣಿಸಿಕೊಂಡು ಕಣ್ಮರೆಯಾದರು! ಅಂಬೇಡ್ಕರ್ ಆತ್ಮವಿಶ್ವಾಸ ಮತ್ತು ಪ್ರತಿಭಟನೆಯ ಒಂದು ಪ್ರತೀಕ. ಸಾಮಾಜಿಕ ಹೋರಾಟದ ಒಂದು ದಿಕ್ಸೂಚಿ. ಅಧ್ಯಯನ ಮತ್ತು ಹೋರಾಟಗಳನ್ನು ಒಟ್ಟಿಗೇ...

ತಪ್ಪು

ಮೇಷ್ಟ್ರು : "ಭಾರತದ ರಾಜಧಾನಿ ಯಾವುದು?" ಶೀಲಾ : "ಬೆಂಗಳೂರು" ಮೇಷ್ಟ್ರು : "ತಪ್ಪು ಉತ್ತರ ಕೊಡ್ತಿದ್ದಿ." ಶೀಲಾ : "ಇಲ್ಲ ಸಾರ್ ನೀವು ತಪ್ಪು ಪ್ರಶ್ನೆ ಕೇಳಿದ್ರಿ... ಕರ್ನಾಟಕದ ರಾಜಧಾನಿ ಕೇಳಬೇಕಾಗಿತ್ತು." *****