Home / Kannada

Browsing Tag: Kannada

ಓ ಮಲ್ಲಿಗೆ ಸುಮಧುರ ಸ್ವಾದ ನಿನ್ನ ಕಂಡು ನನ್ನ ಮನ ಮಿಡಿಯುತ್ತಿದೆ ನೋಡಲು ಎಷ್ಟು ಸುಂದರ ನಿನ್ನನ್ನು ಕಂಡವರು ಬಿಡಲಾರರು ನೀನಗೆ ನೋಡಲು ಚಿಕ್ಕ ಗಾತ್ರ ನಿನ್ನದ್ದು ನಿನ್ನಲ್ಲಿ ಅಡಗಿದ ಸುಧೆ ಹೆಮ್ಮರ ಕಂಡವರನ್ನು ಬರ ಮಡಿಕೊಳ್ಳುವಿ ನಿನ್ನ ಮಕ್ಕರಂದ ...

ಯಾವ ಶಿಲೆಗಳಲ್ಲಿ ಯಾವ ಪ್ರತಿಮೆಗಳು ? – ಮೈಖೆಲೇಂಜೆಲೊ ಹೇಳು, ಎಲ್ಲ ತಿಳಿದವನು ನೀನು ಒಂಟಿಯಾಗಿ ಈ ಬೆಟ್ಟ ಸುತ್ತಿದವನು ಬರಿಗಾಲಲ್ಲಿ ಬಂಡೆಯಿಂದ ಬಂಡೆಗೆ ಜಿಗಿದವನು ಅವುಗಳ ಮೈಯ ಮುಂಜಾನೆಯ ತಂಪು ಮಧ್ಯಾಹ್ನದ ಬೇಗೆ ಸಂಜೆಯ ಬಿಸಿ ಕೈಯಲ್ಲಿ ಸ...

ಮತ್ತೇನಿಲ್ಲ ಅಲ್ಲಿ ಒಂದು ಬ್ರಷು ಪಾಲಿಶ ಡಬ್ಬ ಮತ್ತೊಂದು ಚಿಲ್ಲರೆಯ ಸಂಚಿ ಕರಿ ಮಸಿಯ ಚಿತ್ತಾರ ತೊಟ್ಟಂಗಿಯ ಸುತ್ತ ತಂಡಿ ಅಡರಿದ ಕೆಟ್ಟ ಮುಂಜಾನೆಯಿರಲಿ ಜಿಟಿಜಿಟಿ ಮಳೆಯ ಜಿಗುಟು ಪ್ರಾತಃಕಾಲವೇ ಬರಲಿ ಉರಿ ಬಿದ್ದ ಬೇಸಿಗೆಯ ಬಿಸಿ ಬೆಳಗೆ ಆಗಲಿ ತಟ್...

ಭಾವನಾ ಲಹರಿಯಲ್ಲಿ ಮಿಂದ ಆ ದಿನ ನೆನಪಾಯ್ತು ಇಂದು ಈ ದಿನ|| ಅಂದಿನ ಆ ದಿನಕೂ ಇಂದಿನ ಈ ದಿನಕೂ ನಿನ್ನನಗಲಿದಾಕ್ಷಣ ಮರುಮಾತಾಗಿ ಎನ್ನ ಮನ ಕದಡಿತು|| ಭಾವನೆಯ ಕಣ್ಗಳಲ್ಲಿ ಕಾಣುವ ನಿನ್ನ ನೋಟ ನೆನಪಿನಂಗಳದೆ ರೂಪವಾಯ್ತು ರೂಪವಾಗಿ ಎನ್ನೆದೆಯೊಳಗೆ ಸ್ಥ...

ನಮಗೆ ಬೇಕಾದ್ದು ಒಂದು ಆರ್ಡಿನರಿ ಪಾಸು ನಮಗ್ಯಾಕೆ ಬೇಕು ಹೇಳಿ ಭಾಸ, ಕಾಳಿದಾಸ, ಕುಮಾರವ್ಯಾಸ ಅಂತ ಕೊರದು ಕೊರದು ಗೋಳು ಹೊಯ್ಕೊಳ್ಳುವ ತ್ರಾಸದ ಕನ್ನಡದ ಕ್ಲಾಸು *****...

ಅಳುವಿರೇಕೆ ನೀವು, ಬಿಸಿಯುಸಿರು ನಿಮಗೇಕೆ? ಕಣ್ಣೀರು ಸುರಿಸುವಿರಿ, ಎದೆತುಂಬಿ ಕುಸಿಯುವಿರಿ ಕಣ್ಣು ಕೆಂಪಾಗಿಹುದಲ್ಲ! ಇನ್ನಳವು ಏಕೆ ? ಅತ್ತು ಬಿಗಿದಿವೆ ಕ೦ಠ, ಮರೆಯಿರಿದೋ ದುಃಖದುರಿ ನಿಮ್ಮಳವು ನನಗಿರದೇ ? ಸಾವು ನಮ್ಮೆಲ್ಲರದು ಮಣ್ಣು ಕೊಟ್ಟಿಹ ...

ಈಗಾಗಲೇ ತಂತ್ರಜ್ಞಾನದಿಂದ ಏನೆಲ್ಲ ವಿಸ್ಮಯಗಳ ಸೃಷ್ಟಿಯಾಗುತ್ತಲಿದೆ. ಮುಂದಿನ ಶತಮಾನದಲ್ಲಿ ನಂಬಲಸಾಧ್ಯವಾದ ಕೌತುಕಗಳನ್ನು ಪ್ರಕಟಿಸುತ್ತದೆ. ಹೊಸ ಪೀಳಿಗೆಯ ಹಸು, ಕುರಿ, ಕೋಳಿ ಇತ್ಯಾದಿಗಳನ್ನು ತಯಾರಿಸಬಹುದು. ಇವು ನೈಸರ್ಗಿಕವಾಗಿ ಜನಿಸಿದವಾಗಿರುವ...

ಮಾರ್ಬಲ್ ಹುಡುಗರ ಹುಡುಗಾಟ ಹುಡುಗಿಯರ ಮಲ್ಲಿಗೆಯ ನಗು ತುಂಟಾಟ ವೆನಿಸ್ಸಿನ ನೀರಿನಲೆಯೊಳಗೆ ತುಂಬಿ ವೈನ್ ಕುಡಿದ ಬೋಟಿನಲುಗಾಟ ವರ್ತಕರಂತೆ ಮುಂದಿನೂರಿಗೆ, ಕಣ್ಣರೆಪ್ಪೆಯೊಳಗೆ ಚಂದ್ರ ತುಂಬಿ ನರಳಾಟ ಮತ್ತೆ ಸ್ಥಬ್ದಕೆ ಇಲ್ಲಿ ಡ್ರಿಂಕ್ಸ್, ಎಚ್ಚರ ತಪ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...