Home / Kannada

Browsing Tag: Kannada

ಪ್ರತಿದಿನ ಕೋಳಿ ಕೂಗಿ ಕರೆಯೋದು ಸೂರ್ಯ ಮೂಡಿ ಬೆಳಗಾಗೋದು ಈ ಕೋಳಿಗೂ ಆ ಸೂರ್ಯಂಗೂ ಇದೇನು ಪಾರ್ಟನರ್ಶಿಪ್ಪೂ! ಏನ್ ಪಾರ್ಟನರ್ ಶಿಪ್ಪೂ ಇಲ್ಲ ಗೀರ್ಟನರ್ ಶಿಪ್ಪೂ ಇಲ್ಲ ಮಣ್ಣಾಂಗಟ್ಟೀ ತನ್ನಿಂದಲೇ ಬೆಳಗಾಗೋದೂಂತ ತೋರ್ಸೋಕೆ ಇದೆಲ್ಲಾ ಈ ಕೋಳಿ ಮಾಡ್ತಿ...

ಅರಿಯೆ ನಾನು; ದಾರಿ ತೋರೊ ಗುರುವರ ಊರೂರು ತಿರುಗಿ ಕಣ್ಣೀರ ಕರೆದೆನು ಆರಾರ ಗುರುತನ ದೊರೆಯಲಿಲ್ಲೋ ಹರ ವರಗುರು ನೀನೆಂದರಿದು ನಾ ಬಂದೆನು ನಿನ್ನರವಿನ ಅನುಭವಾಂಮ್ರತವನು ಎನ್ನ ಬಳಲಿದುದರಕ್ಕೆ ಬಡಿಸು ನಿನ್ನುಳಿದು ಮುನ್ನು ನನಗಿನ್ನೇನು ? ನೀ ನನ್ನ ...

ಜಗತ್ತಿನಲ್ಲಿ ಅತಿ ಬಲಾಢ್ಯವಾದ ಜೀವಗಳ ಮಾತು ಬಂದಾಗ ನಮ್ಮ ಕಣ್ಮುಂದೆ ಆನೆ ಸಿಂಹಗಳ ಚಿತ್ರ ಮೂಡುತ್ತದೆ. ಆದರೆ ಹಕ್ಕಿಗಳಲ್ಲಿ ಅತಿ ಬಲಾಢ್ಯ ‘ಹಮ್ಮಿಂಗ್ ಬರ್ಡ್’. ಮಧ್ಯ ಅಮೇರಿಕದಲ್ಲಿ ಮಾತ್ರ ವಾಸಿಸುವ ಈ ಹಕ್ಕಿಗಳಲ್ಲಿ ಸುಮಾರು ೭೫೦ ಜಾತಿಗಳಿವೆ. ಹಮ...

ಬೇಗನೆ ಬಾ ಚೈತ್ರನೇ ಕಾದಿರುವೆವು ನಿನಗೆ ತೋರೋ ಶ್ರೀಮುಖವ ಮಾಗಿ ಕೊರೆದ ಇಳೆಗೆ ಮರಮರವೂ ಬರೆಸಿದೆ ಸನ್ಮಾನದ ಪತ್ರ, ಹೂ ತುಂಬಿದ ಕೊಂಬೆಗಳೋ ಹಕ್ಕಿಗಳಿಗೆ ಛತ್ರ; ಕೂಗುತ್ತಿವೆ ಕೋಗಿಲೆ ಓಲಗದನಿಯಾಗಿ, ಕಾಯುತ್ತಿದೆ ಬರವನು ಜಗವೇ ತಲೆಬಾಗಿ. ನಿನ್ನ ಹಜ್...

ರಾತ್ರಿ ಬಯಲಿನಲ್ಲಿ ಚಂದ್ರನ ಬೆಳಕಿರಲಿಲ್ಲ ಬಾನಿನಲ್ಲಿ ಬರೀ ನಕ್ಷತ್ರಗಳು ಕಪ್ಪಾದ ನೆರಳು ಕ್ಷಿತಿಜದ ತುಂಬ ಮತ್ತೆ ಸಂದೇಹ ನರಳಿಕೆಗಳು ಒದ್ದಾಡುತ್ತಿದ್ದವು. ಕಣ್ಣು ಮುಚ್ಚಿದ ಸೂರ್ಯ ಕನಸಿನಲ್ಲಿ ತಾರೆಗಳು ಮಹಾಮನೆಯ ಬೆಳಕು ಚೆಲ್ಲಿ ಮುಗಿಲು ಹರಿದ ದ...

ನಿಶಿಯ ನೀರವ ಮೌನದೆದೆಯ ಏಕಾಂತವನು ಭೇದಿಸುತ ಗಾಳಿಯಲಿ ತೂರಿಬಂತು ಯಾವುದೋ ನೋವಿನಲಿ ತನ್ನ ಬಾಳಿನ ಹಣತೆ ತೇಲಿಬಿಟ್ಟೊಂದು ಕಿರು ಕೋಗಿಲೆಯ ಕೊರಗು. “ಕೋಗಿಲೆಯೆ ಇಂದೇಕೆ -ಈ ಋತು ವಸಂತದಲಿ ನಿನ್ನಿನಿಯನೊಲವಿನೆದೆ ಮಡಿಲೊಳಿರದೆ ಇಲ್ಲಿ ಏಕಾಂತದಲ...

ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ ಚಳಿಯಲ್ಲೂ ಹಿತ ಎನಿಸಿತು. ಅಪಘಾನಿಸ್ತಾನದಲ್ಲಿ ನಡೆದ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...