ವಿ ಜಿ ಭಟ್ಟರಿಗೆ

ನವ್ಯದಪಿತಾಮಹರೆಂದು ವಿಮರ್ಶಕಜನ ಕಟ್ಟಿದರೂನು ನಿಮಗೆ ಪಟ್ಟ ಏರಲಿಲ್ಲ ನೀವಾ ಅಟ್ಟ ಪಂಥಗಳ ಕಟ್ಟುವರು ಕಟ್ಟುತ್ತಲೇ ಇರಲು ಹಿಡಿದಿರಿ ನಿಮ್ಮದೆ ದಿಕ್ಕು ನೀವು ಸುಮ್ಮನೆ ನಕ್ಕು ನವ್ಯ ನವೋದಯ ದಲಿತ ಬಂಡಾಯ ಇತ್ಯಾದಿ ಸರ್ವರನು ನಾಚಿಸುವ...

ಹರಿದ್ವಾರ

ಹೃಷೀಕೇಶದಲಿ ಮುಳುಗಿ ಹರಿದ್ವಾರದಲೆದ್ದವನೆ ದೇವಗಂಗೆಯ ಆಳವೆಷ್ಟು ಹೇಳು ? ಚರಾಚರಗಳನೂ ಪ್ರೀತಿಸುವ ಯಾತ್ರಿಕನೆ ಕಪ್ಪೆ ಮೀನುಗಳಿಗೆ ಚೆಲ್ಲಿದೆಯ ಕಾಳು ? ಯಾವ ದೇವರ ಗುಡಿಗೆ ಯಾವ ಗೋಪುರಗಳಿಗೆ ಎಷ್ಟೆಷ್ಟು ಬಾರಿ ಬಂದೆ ಸುತ್ತು? ತೊಯ್ದ...

ಒಬ್ಬ ವಿಯೆಟ್ನಾಮೀ ಸುಂದರಿಗೆ

ಎಲೆ ವಿಯಟ್ನಾಮಿನ ಸುಂದರಿಯೆ ನಿನ್ನ ಹೆಸರು ಹುಣ್ಣಿಮೆಯೆಂದು ಹೂವೆಂದು ಹಸಿರು ಹುಲ್ಲಿನ ಬೆಟ್ಟವೆಂದು ಪ್ರಾತಃ-- ಕಾಲದ ಬೆಳಕೆಂದು ಸ್ವಪ್ನವೆಂದು ಪ್ರೇಮವೆಂದು ಎಲ್ಲಿರಲ್ಲೂ ಇರುವ ಅಸೂಯೆ- ಯೆಂದು ನಿದ್ರಿಸುವ ಜ್ವಾಲಾಮುಖಿಯೆಂದು ಹೊತ್ತಿ ಉರಿಯುವ ಕಾಡೆಂದು ಹೇಳಿದ್ದಿ....

ಇಬ್ಬರು ಇಮಾಮರು

ಬಡಾ ಇಮಾಂ ಬಾರಾದಲ್ಲಿ ಬಡಾ ಇಮಾಮ ಛೋಟಾ ಇಮಾಂ ಬಾರಾದಲ್ಲಿ ಛೋಟಾ ಇಮಾಮ ಕುಳಿತಿದ್ದಾರೆ ನೋಡಿ ಎಂಥ ಠೀವಿಯಲ್ಲಿ ಇನ್ನು ಯಾರೂ ಇರದ ರೀತಿಯಲ್ಲಿ ಬಡಾ ಇಮಾಮನ ಉಂಗುರಕ್ಕೆ ವಜ್ರದ ಹರಳು ಛೋಟಾ ಇಮಾಮನಿಗೆ...

ಛೋಟೀವಾಲ

ಎಲ ಎಲಾ ಛೋಟೀವಾಲ! ಹತ್ತು ಅವತಾರಗಳ-- ನೆತ್ತಿಯೂ ಸಾಲದೆ ಹನ್ನೊಂದನೆಯ ಅವತಾರವ- ನೆತ್ತಿಬಿಟ್ಟೆಯಲ! ಹುಟ್ವಿಸಿದ ದೇವರು ಯಾರಿಗೂ ಹುಲ್ಲು ಮೇಯಿಸನಯ್ಯ ಒಂದೊಂದು ಜೀವಕೂ ಬದುಕುವ ಒಂದೊಂದು ಉಪಾಯವನವನು ಕರುಣಿಸುವನಯ್ಯ! ಕೆಲವರನು ಕುಣಿಸುವನು ಕೆಲವರನು ಮಣಿಸುವನು...