ದಾರಿ ತಪ್ಪಿಸುವ ಶ್ಲೋಕ – ಒಂದು ಚಿಂತನೆ

ದಾರಿ ತಪ್ಪಿಸುವ ಶ್ಲೋಕ – ಒಂದು ಚಿಂತನೆ

ಇಡೀ ಮಾನವ ಕುಲದ ಮನಸ್ಸನ್ನು ಮೋಸಗೊಳಿಸಿ ಸಮಾಜದ ವಿಕೃತಿಗೆ ಕಾರಣವಾಗಿರುವ ಒಂದು ಶ್ಲೋಕ ಇದೆ. ಅದು ಬ್ರಾಹ್ಮಣ ಎಂದರೆ ಯಾರು ಎಂದು ತಿಳಿಸಲು ಅಳತೆಗೋಲಾಗಿರುವ ಶ್ಲೋಕ. ಜನ್ಮನಾ ಜಾಯತೇ ಶೂದ್ರಃ ಕರ್ಮಣಾ ಜಾಯತೇ ದ್ವಿಜಃ...
ಐನ್‌ಸ್ಟನ್ ಮಿದುಳಿನ ಬುದ್ಧಿವಂತಿಕೆಯ ರಹಸ್ಯ!

ಐನ್‌ಸ್ಟನ್ ಮಿದುಳಿನ ಬುದ್ಧಿವಂತಿಕೆಯ ರಹಸ್ಯ!

ವಿಶ್ವವಿಖ್ಯಾತ ವಿಜ್ಞಾನಿ ಐನ್‍ಸ್ಟನ್ ಅವರ ಹೆಸರನ್ನು ವಿಜ್ಞಾನ ರಂಗದಲ್ಲಿ ಕೇಳದವರೇ ಇಲ್ಲ. ಇವರ ಚಿಂತನ, ಪ್ರಯೋಗ, ಸಿದ್ಧಾಂತ ಮತ್ತು ಸಂಶೋಧನೆಗಳು ಜಗತ್ತಿಗೆ ಇಂದು ಮಾರ್ಗದರ್ಶಿಯಾಗಿವೆ. ಇಂತಹ ಐನ್‌ಸ್ಟನ್ ಅವರ ತಲೆಯೊಳಗಿನ ಮಿದುಳೇನಾದರೂ ವಿಶೇಷತೆಗಳಿಂದ ಕೂಡಿದೆಯೇ?...
ತಂತ್ರಜ್ಞಾನದ ಭದ್ರತೆಯ ಭವನಗಳು

ತಂತ್ರಜ್ಞಾನದ ಭದ್ರತೆಯ ಭವನಗಳು

ಭಯೋತ್ಪಾದಕರ, ಕಳ್ಳಕಾಕರ ಭಯದಿಂದಾಗಿ ಮನೆಗಳನ್ನು ಎಷ್ಟೇ ಭದ್ರವಾಗಿ ಕಟ್ಟಿದರೂ ಒಂದೊಂದು ಸಲ ಮೋಸವಾಗಿ ಬಿಡುತ್ತದೆ. ಎಂತಹ ಭದ್ರತೆ ಇದ್ದರೂ ಕಳ್ಳತನ ಅಥವಾ ಕೊಲೆ ಜರುಗೇ ಇರುತ್ತದೆ. ಇಂಥದ್ದನ್ನೆಲ್ಲ ಹೋಗಲಾಡಿಸಿ ಭದ್ರತೆಯ ಭವನಗಳನ್ನು ಕಟ್ಟಬೇಕೆಂಬ ಆಲೋಚನೆಯಿಂದ...
ಪ್ರೇಮ ಹೀಗೊಂದು ವ್ಯಾಖ್ಯಾನ

ಪ್ರೇಮ ಹೀಗೊಂದು ವ್ಯಾಖ್ಯಾನ

ಕಾಂಪೌಂಡ್ ನಲ್ಲಿರುವ ಗಿಡದಲ್ಲಿನ ಮೊಗ್ಗು ಹೂವಾಗಿ ಅರಳೋದನ್ನು ನೋಡಿದ್ದೀರಾ. ಕತ್ತಲು ಕರಗಿ ಬೆಳಗಾಗುವ ಪರಿಯನ್ನು ಕಂಡಿದ್ದೀರಾ, ಮನೆಯ ಮುಂದಿನ ಬೋಳಾದ ಮರ ಚೈತ್ರದಲ್ಲಿ ನೋಡುನೋಡುತ್ತಲೆ ಚಿಗುರೋಡೆದು ಹಸಿರುಡುವುದನ್ನು ವೀಕ್ಷಿಸಿದ್ದೀರಾ ಇವೆಲಾ ಕಾದು ಕುಳಿತರೆ ಕಾಣುವಂತದ್ದಲ್ಲ,...
ಔದ್ಯಮಿಕ ಭಾರತದ ಆನಿ ಧೀರೂಬಾಯಿ ಅಂಬಾನಿ

ಔದ್ಯಮಿಕ ಭಾರತದ ಆನಿ ಧೀರೂಬಾಯಿ ಅಂಬಾನಿ

ದೇಶದ ಆರ್ಥಿಕ ಶಕ್ತಿಯ ಬುನಾದಿಯಲ್ಲಿ ಎದ್ದು ಕಾಣುವ ಸೈಜುಗಲ್ಲು ಧೀರೂಭಾಯಿ ಅಂಬಾನಿ. ‘ಆನಿ ನಡೆದದ್ದೇ ದಾರಿ’ ಎನ್ನುವಂತೆ ಅಂಬಾನಿ ನಡೆದದ್ದೆಲ್ಲ ಯಶಸ್ಸಿನ ಹೆದ್ದಾರಿ. ಮಹಾತ್ಮರನ್ನು ದೇವತಾ ಮನುಷ್ಯರನ್ನು, ರಾಜಕೀಯ ನಾಯಕರನ್ನು ಅವರ ಜಯಂತಿ-ಪುಣ್ಯತಿಥಿಗಳ ನೆಪದಲ್ಲಿ...
ಹಾಗಾದರೆ ಯಾರೂ ಮಾತಾಡಬಾರದೇ?

ಹಾಗಾದರೆ ಯಾರೂ ಮಾತಾಡಬಾರದೇ?

[caption id="attachment_11296" align="alignleft" width="300"] ಚಿತ್ರ: ಜೋರ್ಗ್ ಗಿಲೆನ್[/caption] ‘ಬಹುಸಂಖ್ಯೆ ಎಂದರೆ ಸಂಖ್ಯೆಯಲ್ಲ, ಭೀತಿ’-ಹೀಗಂದವನು ಆಧುನಿಕ ಫ್ರೆಂಚ್ ದಾರ್ಶನಿಕ ಜಾನ್-ಫ್ರಾನ್ಸ್ವಾ ಲ್ಯೋತಾರ್ (Jean-Francois Lyotard). ಈ ಮಾತು ಕಾಕತಾಳೀಯವಾಗಿಯೋ ಏನೋ ಆಧುನಿಕೋತ್ತರತ್ವದ ಕುರಿತು ಆತ...
ಜೈವಿಕ ಬಾಂಬ್! ಭೂ ಪ್ರಳಯ!!

ಜೈವಿಕ ಬಾಂಬ್! ಭೂ ಪ್ರಳಯ!!

[caption id="attachment_11288" align="alignleft" width="300"] ಚಿತ್ರ: ಗರ್‍ಡ್ ಆಲ್ಟ್ ಮನ್[/caption] ಜೀವ ವಿಜ್ಞಾನದಲ್ಲಿ ನಡೆಯುತ್ತಿರುವ ನೂತನ ಸಂಶೋಧನೆಗಳ ದುಷ್ಪಲವಾಗಿದೆ ಎಂದು ಅಸಂಖ್ಯ ಮಾನವೀಯ ಹೃದಯಿಗಳು ಭಯವನ್ನು ವ್ಯಕ್ತಪಡಿಸಿವೆ. ಈ ಮಾತು ಸತ್ಯ ಜೈವಿಕ ಬಾಂಬಿನಿಂದ...
ಜಾಣ ಕುರುಡೇ?

ಜಾಣ ಕುರುಡೇ?

[caption id="attachment_11247" align="alignleft" width="300"] ಚಿತ್ರ: ಗರ್‍ಡ್ ಆಲ್ಟ್‌ಮನ್[/caption] ಪ್ರಿಯ ಸಖಿ, ಹೀಗೆ, ಆಶ್ರಮವೊಂದರಲ್ಲಿ ಗುರುವೊಬ್ಬನಿದ್ದ. ಮಹಾನ್ ಮಾನವತಾವಾದಿ. ಎಂತಹ ಸೂಕ್ಷ್ಮ ಮನಸ್ಸಿನವನೆಂದರೆ ತನ್ನ ಮಾತು, ಕೃತಿಗಳಿಂದ ಎಂದೂ ಇತರರನ್ನು ನೋಯಿಸಿದವನಲ್ಲ. ತನ್ನ ಶಿಷ್ಯರೊಡನೆಯೂ...
ಹಾರುವ ಕಾರುಗಳು!?

ಹಾರುವ ಕಾರುಗಳು!?

[caption id="attachment_10907" align="alignleft" width="300"] ಚಿತ್ರ: ಮೊಲರ್‍ ಇಂಟರ್‍ ನ್ಯಾಷನಲ್[/caption] ಸಾವಿರಾರು ಕಿ.ಮೀ. ದೂರವನ್ನು ರಸ್ತೆಯ ಮೇಲೆ ಚಲಿಸಲು ಇಂದಿನ ಎಂತಹ ವಾಹನಗಳಲ್ಲಿಯಾದರೂ ವಾರಗಟ್ಟಲೇ ಬೇಕಾಗುತ್ತದೆ. ಅದರಲ್ಲೂ ಇಂದಿನ ಟ್ರಾಫಿಕ್‍ನಿಂದಾಗುವ ತಡೆ, ರಸ್ತೆ ಗುಂಡಿ...
‘ಕುಂಭಕರ್ಣ’ ಹಮ್ಮಿಂಗ್ ಬರ್ಡ್

‘ಕುಂಭಕರ್ಣ’ ಹಮ್ಮಿಂಗ್ ಬರ್ಡ್

[caption id="attachment_10507" align="alignleft" width="300"] ಚಿತ್ರ: ಮಿಕೆ ಎಸ್ಟೆಸ್[/caption] ಜಗತ್ತಿನಲ್ಲಿ ಅತಿ ಬಲಾಢ್ಯವಾದ ಜೀವಗಳ ಮಾತು ಬಂದಾಗ ನಮ್ಮ ಕಣ್ಮುಂದೆ ಆನೆ ಸಿಂಹಗಳ ಚಿತ್ರ ಮೂಡುತ್ತದೆ. ಆದರೆ ಹಕ್ಕಿಗಳಲ್ಲಿ ಅತಿ ಬಲಾಢ್ಯ ‘ಹಮ್ಮಿಂಗ್ ಬರ್ಡ್’....