ಹನಿಗವನ ಉಚಿತ ಪರಿಮಳ ರಾವ್ ಜಿ ಆರ್ February 10, 2016January 5, 2016 ಕೂಸನ್ನು ಆಡಿಸಿಕೊಂಡರೆ ಒಂದು ಮುದ್ದು ಉಚಿತ ಕೂಸು ಅಳುವುದನ್ನು ನಿಲ್ಲಿಸಿದರೆ ಕೂಸೆ ನಿಮಗೆ ಉಚಿತ!! ***** Read More
ಹನಿಗವನ ಒಂದು – ಹಲವು ಪರಿಮಳ ರಾವ್ ಜಿ ಆರ್ February 3, 2016January 5, 2016 ದೇವನೊಬ್ಬ ನಾಮ ಹಲವು ದಾನವನೊಬ್ಬ ಕ್ರೈಮು ಹಲವು ಮಾನವನೊಬ್ಬ ಮನಸ್ಸು ಹಲವು ಒಲವು ಒಂದೆ ಪರಿಯು ಹಲವು! ***** Read More
ಹನಿಗವನ ವಾಕಿಂಗ್ ಪರಿಮಳ ರಾವ್ ಜಿ ಆರ್ January 27, 2016January 5, 2016 ಹೆಣ್ಣಿನ ಹೃದಯಕ್ಕೆ ನೇರ ದಾರಿಯಿಲ್ಲ ಕಾಡಿಗೆ ಕಣ್ಣಿನ ಟಾರು ದಾರಿಯಲ್ಲಿ ಹುಡುಗರು ನಡೆದು ಬರುತ್ತಾರೆ ‘ಲವ್’ ಎಂಬ ವಾಕಿಂಗ್ಗೆ! ***** Read More
ಹನಿಗವನ ಸಂತಾನ ಪರಿಮಳ ರಾವ್ ಜಿ ಆರ್ January 20, 2016January 5, 2016 ಸತ್ಯವ ನುಡಿದರೆ ಗಾಂಧಿಯ ಸಂತಾನ ಮಿಥ್ಯವ ನುಡಿದರೆ ಕಾಡುವುದು ಶನಿ ಸಂತಾನ ***** Read More
ಹನಿಗವನ ಸಹಚರ್ಯ ಪರಿಮಳ ರಾವ್ ಜಿ ಆರ್ January 13, 2016January 5, 2016 ಹಸು ಮೆಲ್ಲುತ್ತಾ ವಿರಮಿಸುವುದು, ಕೂಸು ಅಳುತ್ತಾ ಮಲಗುವುದು, ಕುದುರೆ ನಿಂತೇ ಕಣ್ಣು ಮುಚ್ಚುವುದು, ಸರಕಾರಿ ನೌಕರರು ಕೆಲಸ ನಿಲ್ಲಿಸಿ ತೂಕಡಿಸಿ ಮಲಗುವುದು, ಅವರ ದಿನಚರ್ಯೆ ಅವರು ಬೆಳಸಿಕೊಂಡ ಸಹಚರ್ಯ! ***** Read More
ಹನಿಗವನ ಆರ್ತಾಲಾಪ ಪರಿಮಳ ರಾವ್ ಜಿ ಆರ್ January 6, 2016January 5, 2016 ಶ್ರೀರಾಮ, ನಾನೆಂಬುದು ನಿನ್ನ ಪ್ರೇಮಾಲಾಪ ಶ್ರೀಕೃಷ್ಣ ಲೀಲೆ ನನಗೇಕೆಂಬುದು ನಿನ್ನ ಆರ್ತಾಲಾಪ! ***** Read More
ಹನಿಗವನ ದಾರಿ ಪರಿಮಳ ರಾವ್ ಜಿ ಆರ್ June 6, 2013January 5, 2016 ನಾರಿ, ಸ್ವರ್ಗಕೆ ದಾರಿ ನರ, ನರಕಕ್ಕೆ ಹೆದ್ದಾರಿ ನರನಾರಿ ಸೇರಿದರೆ ನೇರ ಸ್ವರ್ಗಕೆ ದಾರಿ! ನರನಾರಿ ಸೇರದಿರೆ ತ್ರಿಶಂಕು ಸ್ವರ್ಗಕೆ ರಹದಾರಿ. ***** Read More