(ಹೋಗತಿರಲೋ ಬಲಿಗಾರಣ್ಣಾ) ಹೋಗತಿರಲೋ ಬಲಿಗಾರಣ್ಣಾ ಹೋಗತರ ಬೇಲೆ ಮೇಲೆ ಬಿಲ್ಲಿಗೆ ಮೂರ ಶಿನ್ನ || ೧ || ಚಂದ್ರ ನೋಡಿ ಚಾವಡಿ ನೀರ ಮುದ್ದುರಾಮ ನನ್ನ ಮತ್ತುಗಾರ || ೨ || ಅತ್ತೆ ಮಾವ್ನ...
ಯಾವ ನಾಡ ದೊರಿಯು ಬಂದು ರಸ್ತಿಯೊಳಗ ಮನಿಯಗಟ್ಟಿ ಮುತ್ತಿನ ಚೆಂಡಾಡ್ವನಲ್ಲ, ಸಣ್ಣ ನಾಮದ ಹುಡುಗಾ || ೧ || ವೋಣಿ ವೋಣಿ ತಿರುಗುತಾನಾ ಜೋಡಕಿನ್ನುರೀ ಬಾರ್‌ಸು ಜಾಣ ನಮ್ಮ ವೋಣೀಗೆ ಯಾಕ ಬರಲಿಲ್ಲಾ? ಸಣ್ಣ...
ಯಾವ ಹೆಣ್ಣೆಗಿಂದೂ ಜೇನು ಸಕ್ಕುರಿ ಮೇಲೂ ವಾಲಾಡಿ ಬೆಳವಾ ರಸಬಾಳೇ | ಕಬ್ಬಿನ ಕೋಲು ತಾಯೇ ನಿನ್ನ ಹಾಲೂ ಬಲು ರುಚಿ || (ಅವರು ಕೋಲುಪದದ ಕಣಿಯ ಹಾಡುಗಳು ಎಂದಿದ್ದಾಳೆ) ***** ಹೇಳಿದವರು: ದಿ....