ಹಲ್ಲಿ ಲೊಚಗುಟ್ಟಿದಂತೆ ಕೇಳಿದ ಸದ್ದು ಏನೆಂದು ನನಗೆ ಗೊತ್ತಾಯಿತು. ರಾತ್ರಿ ನನ್ನವನನ್ನು ಕೇಳಿದೆ ಈ ಕೃಷ್ಣ ತುಂಬಾ ಕಳ್ಳ ಅಲ್ಲವೇ? ಅವನು ಹೇಳಿದ, ನಾನು ಮೊದಲೇ ಹೇಳಿರಲಿಲ್ಲವೇ ಮಾರನೆ ದಿನ ಅವಳನ್ನು ಕೇಳಿದೆ, ಹೇಗಿತ್ತು?...
ಮೆಲ್ಲ ಮೆಲ್ಲನೆ ಬಂದನೇ ಮೆಲ್ಲ ಮೆಲ್ಲನೆ ಬಂದು ಗಲ್ಲಕೆ ಮುತ್ತುಕೊಟ್ಟು ನಿಲ್ಲದೇ ಓಡಿ ಹೋದ ಕಳ್ಳಗೆ ಬುದ್ಧಿ ಹೇಳೇ ಅಂತ ಕೋಪದಲ್ಲಿ ಗೋಪಮ್ಮನ ಹತ್ರ ಹೋಗಿ ಮಾಡಿದರೆ ಡ್ಯಾನ್ಸು ನಿಮ್ಮ ಕೋಪ ಯಾತಕ್ಕೆ ಗಲ್ಲಕ್ಕೆ...
ನೀನು ನೋಡಿದರೆ ಹದಿನಾರು ಸಾವಿರದ ನೂರಾ ಎಂಟಕ್ಕೆ ಒಬ್ಬನೇ ಗಂಡ ಪಾಪ ಪಾಂಡವರು ಒಬ್ಬಳಿಗೆ ಐವರು ಗಂಡಂದಿರು ಅರ್ಥಾಥ್ ಸಂಬಂಧವೇ ಇಲ್ಲದ ತದ್ವಿರುದ್ದದ ನಿನ್ನ ಅವರ ಬಾಂಧವ್ಯಕ್ಕೇನಯ್ಯ ಅರ್ಥ ಹೋಗ್ಲಿಬಿಡು ನಿನ್ನ ಬಗ್ಗೆ ಹೀಗೆಲ್ಲಾ...
ಅದನ್ನೇ ಹಾಕಿಕೊಂಡು ಬಾ ಅಂತ ಗುಟ್ಟಾಗಿ ಕಿವಿಯಲ್ಲಿ ಹೇಳಿದ್ದು ನೋಡಿ ಸಂಭ್ರಮದಿಂದ ಹಾಕಿಕೊಂಡೆ, ನನ್ನ ಹೊಸ ವಜ್ರದ ಬೆಂಡೋಲೆ ಸಂಜೆ ಓಡಿ ಯಮುನಾ ತೀರಕ್ಕೆ ಹೋಗಿ ನೋಡಿದರೆ ಅಲ್ಲೊಂದು ಹೆಂಗಸರ ದೊಡ್ಡಗ್ವಾಲೆ *****
ಯಶೋಧೆ ಕಂದ ಕೃಷ್ಣನಿಗೆ ಹೇಳುತ್ತಿದ್ದಳು ಪುಟ್ಟ ಹತ್ತ ಬೇಡ ಯದುಗಿರಿಯ ಬೆಟ್ಟ ಅದರ ಮೇಲೆ ಕೂಡಲಿ ಹಾಯಾಗಿ ಬಣ್ಣ ಬಣ್ಣದ ಹಕ್ಕಿಗಳು ಹಾಡಲಿ ಜೀವ ರಾಗಗಳ. ಕಂದ ನೀನು ಅಲ್ಲಿ ಸುಳಿದಾಡಬೇಡ ತೇಲಲಿ ಮೋಡಗಳು...