ಬದುಕು ಒಂದು ರುದ್ರವೀಣೆ

ಬದುಕು ಒಂದು ರುದ್ರವೀಣೆ ನಡೆಸುವವನು ನುಡಿಸು ನೀನು ಬೆರಸಿ ನಿನ್ನ ತನು ಮನವನು|| ಕಲಿಸಿ ಎಲ್ಲಾನಡೆಸುತಿರಲವನು ಭಯವದೇಕೆ ಬದುಕುವುದಕೆ?|| ನಾಳೆಯ ಚಿಂತೆಯ ಬಿಟ್ಟುನೀನು ಮುಗಿಸು ಇಂದಿನ ಕಾರ್ಯದಲ್ಲಿ ಮಗ್ನನಾಗಿ| ನಾಳೆಕೊಡುವನು; ಉಳಿದೆಲ್ಲವ ಕೊಟ್ಟೇಕೊಡುವನು| ನಾಳೆಗಾಗಿ...

ನನ್ನ ಕಥೆ, ವ್ಯಥೆ

ನಾನು ಹೆಣ್ಣಾದೆ ಕೂಡಲೆ ಯಾವ ಸಂಬಂಧವೂ ಕೂಡಿ ಬರಲಿಲ್ಲ ನೋಡುವುದು ಮಾಡುವುದರಲ್ಲಿ ಸ್ವಲ್ಪ ಜಾಲ ಆಯಿತು. ಸುತ್ತ ನಾಲ್ಕು ಕಡೆ ಹಲ್ಲು ಬಾಯಿ ಹುಟ್ಟಿ ಕೊಂಡವು ಬಣ್ಣದ ಬಣ್ಣದ ಕಥೆಗಳಿಗೆ ರೆಕ್ಕೆ ಪುಕ್ಕ ಬಂತು....

ಗೆಳತಿ ನೀ ಹೀಗೇಕೆ?

ಮುಂಜಾನೆ ಮುಸುಕಿನಲಿ ಅರಳಿದ ತಾವರೆಯು ನೀನಾಗಿ ಪ್ರೀತಿಯ ಮುದವನ್ನ ನೀಡುವೆ ನಿನ್ನ ಪ್ರಿಯತಮಗೆ ಗೆಳತಿ ನೀನೇಕೆ ಹೀಗೆ? ಮಧ್ಯಾಹ್ನದ ಹೊತ್ತಿಗೆ ನೀನು ಸುಡು ಬಿಸಿಲ ಸಿಡಿಗುಂಡಾಗಿ ಬಿಸಿ ತಾಕಿಸಿ ದೂರ ತೀರಕೆ ಸೇರಿಸುವುದೇತಕೆ ನನಗೆ...

ಮೇಲು ಮೇಲಕೆ

ಮೇಲು ಮೇಲಕೆ ಮೇಲು ಮೇಲಕೆ ಮೂಲ ವತನಕೆ ಸಾಗಿದೆ ಬಡವ ದೂಡುತ ಹಗುರವಾಗುತ ದಿವ್ಯ ಬೆಳಕನು ಸೇರಿದೆ ಹಗುರವಾಗಿದೆ ಹರುಷ ತುಂಬಿದೆ ಅಂತರಂಗವು ಅರಳಿದೆ ಇಗೋ ಶೀತಲ ಶಾಂತಿ ದಲದಲ ಯೋಗವಲ್ಲರಿ ಚಿಗುರಿದೆ ಶಬ್ದ...

ಯಾರಿದ್ದರೇನಂತೆ

ಯಾರಿದ್ದರೇನಂತೆ ಯಾರು ಇಲ್ಲದಿರಲೇನಂತೆ ನಿನಗೆ ನೀನೇ ಸಾಟಿ ಸಖಿ ಹೂವು ಹೂವಿನಲಿ ನೀನು ದುಂಬಿ ಆಲಾಪದಲಿ ನಿನ್ನ ಹೆಸರೇ ಹೇಳುತಿದೆ ಬರೆದೆ ಎಲೆಗಳ ನರನಾಡಿಗಳಲಿ ಪ್ರಕೃತಿಯೇ ನೀನು ವಿಕೃತಿಯೇ ನೀನು ಋತುಗಾನ ವಿಲಾಸಿನಿ ಸೌಂದರ್ಯವತಿಯೇ...

ಹೇಗೋ ನನಗೆ ತಿಳಿದಹಾಗೆ

ಹೇಗೋ ನನಗೆ ತಿಳಿದಹಾಗೆ ಬರದೆ ನಿನಗೆ ಒಲವಿನೋಲೆ|| ಕಲ್ಪಿಸಿ, ಬಣ್ಣಿಸಿ ಮೆಚ್ಚಿಸೆ ಬರೆಯೆ ನಾನೇನು ಕಥೆ ಕವಿಗಾರನಲ್ಲ|| ಇದೇ ಮೊದಲ ಪ್ರೇಮದೋಲೆ ಒಲಿದ ನಿನಗದುವೆ ಹೂಮಾಲೆ ಗಾಂಧರ್ವ ವಿವಾಹ ಕರೆಯೋಲೆ|| ಇದರಲಿದೆ ನನ್ನ ನೂರಾರು...

ತಿರುಮಳವ್ವಾ

ಅಯ್ಯೋ! ತಿರುಮಳವ್ವಾ!... ನನ್ನಮ್ಮಾ! ನನ ಕಂದಾ! ನಿನಗೆ ಅನ್ಯಾಯ ಮಾಡಿದೆನವ್ವಾ! ಗಿಣಿಯಂತ ನಿನ್ನ ಮಾರ್ಜಾಲನ ಉಡಿಯಲ್ಲಿ ಹಾಕಿ ನಮ್ಮ ಕೈಯಾರೆ ಕೊಂದು ಹಾಕಿದೆನವ್ವಾ! ಅಷ್ಟು ತಿಳಿಯಲಿಲ್ಲ! ಹುಡುಗ ಹುಡುಗಿಯ ಸಂಬಂಧವೆಂತಹುದೆಂದು ವಿಚಾರ ಮಾಡಲಿಲ್ಲ ಪ್ರಾಯದ...

ರೂಪಸಿ

ಯಾವ ಶಿಲ್ಪಿಯ ವರದಾನವೋ ನೀನೇನು ದೇವ ಕನ್ಯೆಯೋ? ಚಂದಿರನೆ ನಾಚುವ ನಿನ್ನಯ ಈ ಅಂದ ಕಂಡು ಸಿಂಧೂರ ತಿಲಕದ ಹಣೆಗೆ ಸೀರೆ ಸೆರಗಿನಾ ಹೊದಿಕೆ ಮುಂಗುರುಳು ನಾಚಿ ಇಣುಕುತಿದೆ ಹೊರಗೆ ಬೊಗಸೆ ಕಣ್ಗಳ ಒಳಗೆ...

ಚರ್ಮದಾಚೆಗೆ ವರ್ಣದಾಚೆಗೆ

ಚರ್ಮದಾಚೆಗೆ ವರ್ಣದಾಚೆಗೆ ಶಾಂತಲಿಂಗೇಶ್ವರ ಶಿವಾ ಜೀರ್ಣ ಕಾಷ್ಟದ ಚೂರ್ಣ ಶಿಲ್ಪದ ಆಚೆಯಾಚೆಯ ಶುಭ ಶಿವಾ ಜನನದಾಚೆಗೆ ಮರಣದಾಚೆಗೆ ಮಾಯವಾದಾ ವರಶಿವಾ ಆದಿ ಮಧ್ಯಾ ಅಂತ್ಯದಾಚೆಗೆ ಜಾರಿ ಹೋದಾ ಹರಶಿವಾ ಶಬ್ದದಾಚೆಗೆ ಅರ್ಥದಾಚೆಗೆ ಚಾಚಿ ಅಡಗಿದ...

ನನ್ನ ಗೆಳತಿ ಅವಳು

ನನ್ನ ಗೆಳತಿ ಅವಳು ಎಂದಂತೆ ಹೆಜ್ಜೆ ಇಟ್ಟಂತೆ ಲಜ್ಜೆಯ ಬೆಸದಂತೆ ಅವಳೊಂದು ಮಿಲನ ಮುಕ್ತ ಮುಕ್ತ ಕಾವ್ಯ ಹರಿದು ಹೋದಂತೆ ನದಿ ನದಿಗಳ ಕಡಲ ಸೇರಿ ಮುತ್ತಾದಂತೆ ಬದುಕಿನ ಮಜಲುಗಳ ಅಪ್ಪಿಕೊಂಡು ನನ್ನ ಗೆಳತಿ...