ನಾವು ಪ್ರೀತಿಸುವವರು

ಈ ದೇಶದಲಿ ನ್ಯಾಯ ನಿರ್ಣಯಕೆ ಬಂದ್ ಆಚರಣೆ ಪ್ರಜೆಗಳ ತುಟಿಗಳಿಗೆ ಹೊಲಿಗೆ ಹಾಕಿ ಬಿಗಿ ಬಂಧನ ಪ್ರತಿ ದಿನದ ಒಂದು ಹೊತ್ತಿನ ಊಟಕೆ ಪರದಾಡುವ ಕೂಲಿಗೆ ಯಾವ ಆದೇಶ ಬೆಚ್ಚನೆಯ ಭರವಸೆ ಹುಟ್ಟು ಹಾಕೀತು...

ಸೂರ್ಯ ಸುಡಲಾರ

ಈ ಭೂಮಿಯ ಆವರಣದಲಿ ನನ್ನ ನಿನ್ನ ಪಾದದ ಗುರುತುಗಳು ದಾಖಲಾಗುವುದಿಲ್ಲ ಯಾವುದೂ ಕಾರಣವಾಗುವುದಿಲ್ಲ. ಹಾಗೆ ತನ್ನನ್ನ ತಾನೆ ಬದುಕು ಚಲಿಸುತ್ತದೆ ಬೇರೆಯವರ ಹೆಜ್ಜೆಗಳ ಮೇಲೆ ಹೆಜ್ಜೆ ಊರುತ್ತ. ದಾರಿ ಯಾವುದೆಂದು ಯಾರೂ ತಿಳಿದಿರುವದಿಲ್ಲ ಮತ್ತೆ...

ಚಿತ್ತ

ನೀಲಾಕಾಶದ ನಕ್ಷತ್ರಗಳ ಲೋಕ ಚಿತ್ತ ಒತ್ತೊತ್ತಿ ಹತ್ತತ್ತಿ ಒಂದು ಮಿನುಗಿದೊಡೆ ಮತ್ತೊಂದು ಮಿನುಗಿ ಹೇಳಲಾಗದ ಮಾತಿನ ಆಳದ ಕ್ಷಣಗಳು ನೀಲ ಕಡಲ ರಾಶಿಯ ಅಲೆಗಳಲಿ ಮುಳುಗಿ ತೇಲಿ ಜಿಗಿದು ಬದುಕಿನ ಮೀನ ಹಿಂಡು ಭೇದ...

ಪ್ರೀತಿ ಎಂದೂ ಮುಗಿಯುವದಿಲ್ಲ

ಅಲ್ಲಿ ಗುಹೆ ಅಂತಹ ಕತ್ತಲು ಒಂಟಿಯಾಗಿ ಕುಳಿತಿದ್ದಾನೆ ಅವನು ಏನೇನೋ ಯೋಚನೆಗಳು ಹೆದರಿಕೆಗಳು ಈ ಬದುಕು ಕಟ್ಟಿಕೊಟ್ಟ ಬುತ್ತಿ ಖಾಲಿ ಆಗಾಗ ಬರುವ ಚಳಿ ಮಳೆಗೆ ಮುದುರಿ ಚುಚ್ಚುವ ಕಂಬಳಿ ಹೊದ್ದಿದ್ದಾನೆ ಒಬ್ಬನೇ. ಊರಿಗೆ...

ಹುಟ್ಟು

ಹಕ್ಕಿ ಫಡಫಡಿಸಿ ಹಾರಿ ನೀಲಿ ಆಕಾಶದ ಪರದೆ ತುಂಬ ಹುಚ್ಚೆದ್ದ ಪದಗಳು ಬೆಳಕಿನ ಕಿರಣಗಳೊಂದಿಗೆ ಜಾರಿ ಹಿಡಿದು ಬಿಂಬಿಸಿದ ಹುಲ್ಲುಗರಿ ತುಂಬ ಇಬ್ಬನಿ ಕವಿತೆಗಳ ಸಾಲು. ಮೂಡಿದ ಹರುಷ ವೃತಸ್ನಾನ ಮುಗಿಸಿ ಎಳೆ ರಂಗೋಲಿ...

ಈ ರಾತ್ರಿ

ಎಲೆಗಳು ಉದುರಿ ಅಂಗಳದ ತುಂಬೆಲ್ಲಾ ಹರಡಿ ಹಾಸಿ ಮಳೆ ನೆನೆದ ರಾತ್ರಿ ಎದೆಯ ನದಿಯ ತುಂಬ ನೀರು ಅಲೆಗಳು ಮರಿಹಕ್ಕಿಗಳಂತೆ ಮುದುರಿದ ನೆನಪುಗಳು ಆಕಾಶದಲ್ಲಿ ಕಳಚಿಬಿದ್ದ ತಾರೆಗಳು ಕವಳದ ಎಚ್ಚರದ ತುಂಬ ಕನಸುಗಳು ಅಚ್ಚ...

ಮಳೆ ಬಂದ ರಾತ್ರಿ

ನಿನ್ನೆ ರಾತ್ರಿ ಮಳೆ ಬಂದಿತ್ತು. ಗಿಡ ಮರ ನೆಲ ಅಂಗಳ ಎಲ್ಲವೂ ಮೈ ತೊಳೆದಂತೆ ಶುಭ್ರ ಇರುವೆಗಳ ಗೂಡು ಮಾಯವಾಗಿತ್ತು ಮತ್ತೆ ಪತ್ರಿಕೆಯಲಿ ಸುದ್ದಿ ಅಚ್ಚಾಗಿತ್ತು. ರಾತ್ರಿ ಮಳೆ ಬಂದಿತ್ತಯ ಹೊಸ್ತಿಲು ಸುಮ್ಮನೆ ಮೈ...

ಒಂದು ಮಧ್ಯಾಹ್ನ

ಮಧ್ಯಾಹ್ನದ ಬಿರು ಬಿಸಿಲು ಹೊರಗೆ ಒಳಗೆ ತೊಟ್ಟಿಲಲ್ಲಿ ಮಗು ಮಲಗಿದೆ ಅಡುಗೆ ಮನೆಯಿಂದ ಪರಿಮಳ ಸೂಸಿ ಗೋಡೆಯ ಮೇಲಿನ ಭಾವಚಿತ್ರಗಳ ಮೂಗರಳಿಸಿವೆ. ಚಿಟ್ಟೆ ಹರಿದಾಡದೇ ಕುಳಿತಿದೆ ಹೂವ ಮೇಲೆ. ಹೃದಯ ಮನಸ್ಸು ತಣ್ಣಗೆ ಹೈರಾಣ...

ಬಣ್ಣದ ಬಯಲು

ಸಂಭ್ರಮದಲಿ ಬೆಳಕ್ಕಿ ಸಾಲು ರೆಕ್ಕೆ ಬಿಚ್ಚಿ ಬಾನು ತುಂಬ ಹಾರಾಡಿ ತಣಿ ತಣಿದು ಊರ ಹೊಲಗದ್ದೆಗಳ ಸ್ಪರ್ಶಿಸಿ ಬೆಟ್ಟದ ಮೇಲೆ ನೆರಳು ಹಾಯಿಸಿದವು. ಎಲ್ಲಾ ಜೀವಿಗಳ ನಿಟ್ಟುಸಿರು ಹೊತ್ತ ಮೋಡಗಳು ಮಳೆ ಬೀಜ ಬಿತ್ತಿವೆ...

ಹುಡುಕಾಟ

ಹೃದಯ ಆರಿಸುತ್ತಲಿದೆ ಒಂದು ಆಸರೆಗಾಗಿ ಈ ಧೂಳು ತುಂಬಿದ ಓಣಿಯಲಿ ಹೆಜ್ಜೆ ಸಪ್ಪಳಗಳೇ ಕೇಳಿಸುತ್ತಿಲ್ಲ | ಈ ಜೀವನ ಕೊಟ್ಟವನೇ ಕೇಳು ಪರಿತಪಿಸುತಲಿದೆ ಹೃದಯ ಒಂದು ಒಲವಿನ ಭೇಟಿಗಾಗಿ ಅಂತರಾಳದ ಮೂಕ ರಾಗ ಕೇಳಿಸುತ್ತಿಲ್ಲವೇ?...