Home / Kannada

Browsing Tag: Kannada

ಗುಂಡ ಪ್ಯಾರಾಚೂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಗಿರಾಕಿಯೊಬ್ಬ ಪ್ಯಾರಾಚೂಟ್ ಕೊಳ್ಳಲು ಬಂದ. ಪ್ಯಾರಾಚೂಟ್ ಕುರಿತು ಮಾಹಿತಿ ನೀಡಿದ ಕೊನೆಯಲ್ಲಿ ಗಿರಾಕಿ ಕೇಳಿದ. “ವಿಮಾನದಿಂದ ದುಮುಕುವಾಗ ನಾವು ಹಾಕಿಕೊಂಡ ನಿಮ್ಮ ಪ್ಯಾರಾಚೂಟ್ ಆನ್ ಆಗ...

ಜೋರಾಗಿ ಮಳೆ ಸುರಿಯುತ್ತಿತ್ತು. ಮರವು ತೊಯ್ದು ತೊಪ್ಪೆಯಾಗಿ ಹನಿ ತುಂಬಿ ನಿಂತಿತ್ತು. ಒಂದೊಂದು ಎಲೆಯ ಮೇಲೂ ಪುಟ್ಟಪುಟ್ಟ ಹನಿಗಳು ಕುಳಿತ್ತಿದ್ದವು. ಮಳೆ ನಿಂತೊಡನೆ ಎಲ್ಲಾ ರೆಂಬೆಗಳು ಗಾಳಿಯಲ್ಲಿ ಅಲ್ಲಾಡಲು, ಅದು ಮೋಡಕ್ಕೆ ಹೇಳಿತು “ನೀ ಮ...

ಆಕ್ರಮಣಕಾರಿ ಹಸಿವು ಚೈತನ್ಯದಾಯಿ ರೊಟ್ಟಿ ಸಂತೃಪ್ತಿ ಹಸಿವಿನ ಗುರಿ ಕೊಟ್ಟು ನಿರ್ನಾಮವಾಗುವುದೇ ರೊಟ್ಟಿ ಹುಟ್ಟಿನ ಉದ್ದೇಶ. ಪ್ರತ್ಯೇಕ ಕಾರಣ ವಿಭಿನ್ನ ನಿಮಿತ್ತ ವಿನಾಕಾರಣ ಸಮವೆಂಬ ತರ್‍ಕ. *****...

ನಮ್ಮೆಲ್ಲರ ಪಯಣದ ದಾರಿ ತುಂಬ ಗಿಡಮರ ಹಕ್ಕಿ ಚಕ್ಕಿ ವಿಸ್ಮಯಗಳ ನೋಟ ಕೂಟದಲ್ಲಿ ನಾನೀನಾಗಿ ನೀನಾನಾಗಿ ಬಿಟ್ಟು ಬಂದ ನಡೆದ ದಾರಿ ಹಸಿಬಿಸಿ ಎಲ್ಲವೂ ಇದ್ದು ಒಮ್ಮೆ ತಿರುಗಿ ನೋಡಿ ನರಳೋಣ ಇದು ಇರಬಹುದು ಬದುಕು ಏನೇನೋ ಹುಡುಕಾಟ ತಲ್ಲಣ ಶೃತಿ ಅಪಶೃತಿಗಳ...

ಅಧ್ಯಾಯ -೭ ೧) ಹಣ : ಹಣ ಇದ್ದರೂ ಚಿಂತ, ಇಲ್ಲದಿದ್ದರೂ ಚಿಂತೆ. ನಮ್ಮ ಜನಸಂಖ್ಯೆ ಶೇಕಡಾ ೪೦ ರಷ್ಟು ಜನರಿಗೆ ಹಣ ಇಲ್ಲದೆ, ಬಡತನದ ಬವಣೆ, ಶೇಕಡಾ ೧೦ ರಷ್ಟು ಜನರಿಗೆ, ಅಜೀರ್ಣವಾಗುವಷ್ಟು ಹಣ, ಶ್ರೀಮಂತಿಕೆ, ಉಳಿದ ಶೆಕಡ ೫೦ ಜನ ಮಧ್ಯಮ ವರ್ಗದ ತ್ರಿಶ...

ನಮ್ಮೊಳಗಿನ ಸಮುದ್ರ ಮೊದಲು ಸಾಯಬೇಕು ಶಾಂತವಾದಾಗ ಹುಟ್ಟುತ್ತದೆ ಅಲ್ಲೊಂದು ಶುಭ್ರಕಮಲ ಮೃದುವಾಗುತ್ತದೆ ಮನಸ್ಸು. *****...

ಅದೆಷ್ಟೋ ಯೋಜನಗಳನ್ನು ದಾಟಿ ಬರುವ ಹಕ್ಕಿಗಳನ್ನು ಯಾರೂ ಹೂಮಾಲೆ ಹಾಕಿ ಬರಮಾಡಿಕೊಳ್ಳುವುದಿಲ್ಲ. ಸಪ್ತಮದಲ್ಲಿ ಹಾಡಿದರೂ ಕೋಗಿಲೆಗೆ ಯಾರೂ ಶಾಲು ಹೊದಿಸಿ ಸನ್ಮಾನಿಸುವುದಿಲ್ಲ ಹುಲ್ಲು-ಕಡ್ಡಿ ಹೆಕ್ಕಿ ಹೆಣೆದ ಗುಬ್ಬಿಯ ಗೂಡಿಗೆ ಯಾರೂ ಪ್ರಶಸ್ತಿ ನೀಡು...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...

ರಾಜಗೃಹದ ಬಳಿಯ ಗೃಧ್ರಕೂಟ ಪರ್ವತ. ಪರಮಾತ್ಮನಾದ ಬುದ್ಧದೇವನ ಪವಿತ್ರ ಪಾದಧೂಳಿಯಿಂದ ಪುನೀತವಾದ ಗಿರಿವರದ ನೆತ್ತಿ. ನೆತ್ತಿಯ ನೆಲೆಯಲ್ಲಿ ಎರಡು ಗುಹೆಗಳು. ಅಲ್ಲಿ ಇಬ್ಬರು ಬೌದ್ಧ ಸನ್ಯಾಸಿಗಳು ಧ್ಯಾನಶೀಲಾನುಷ್ಠಾನಾದಿಗಳಿಂದ ನಿರ್‍ವಾಣವನ್ನು ಸಾಧಿಸುತ್ತಿದ್ದರು. ಇಬ್ಬರೂ ಅಕ್ಕ ಪಕ್ಕದ ...

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...