ಹನಿಗವನ ಅವತಾರ ಪರಿಮಳ ರಾವ್ ಜಿ ಆರ್ May 23, 2018April 8, 2018 ಹತ್ತಾವತಾರ ಮಗಳ ಹೆತ್ತಾವತಾರ ಮಾವನ ಅವತಾರ! ***** Read More
ಹನಿಗವನ ಇತಿಹಾಸ ಪಟ್ಟಾಭಿ ಎ ಕೆ May 17, 2018April 10, 2018 ತಿರುಚಿ ಹೇಳುವ ಇತಿಹಾಸ ತರುತ್ತದೆ ಅತಿಹಾಸ! ***** Read More
ಹನಿಗವನ ಮಾಮ ಪರಿಮಳ ರಾವ್ ಜಿ ಆರ್ May 16, 2018April 8, 2018 ಮಾಮ ಎಂದರೆ ಸೀದಾಸಾದಾ ಮಾಮ ಬಾನಿನ ಚಂದಮಾಮ! ಮಾವ ಎಂದರೆ ಮಗಳನು ಕೊಟ್ಟ ಗತ್ತೇ ಬೇರೆ ಸೋತು ನಿಂತ ತಾಕತ್ತೇ ಬೇರೆ ಮಾತು ನಿಂತ ಮನಸ್ಸಿನ ಗೊಂದಲದ ವಕಾಲತ್ತೇ ಬೇರೆ ***** Read More
ಹನಿಗವನ ಮೀಸಲಾತಿ ಪಟ್ಟಾಭಿ ಎ ಕೆ May 10, 2018April 10, 2018 ಮಹಿಳೆಗೆ ಮೂರರಲ್ಲೊಂದು ಮೀಸಲಾತಿ; ಪುರುಷ ತಿರುಗಿಸುವಂತಿಲ್ಲ ಅವನ ಮೀಸೆ ಅತಿ! ***** Read More
ಹನಿಗವನ ಮಾವ – ಅಳಿಯ ಪರಿಮಳ ರಾವ್ ಜಿ ಆರ್ May 9, 2018April 8, 2018 ಮಾನವ ಜನ್ಮ ದೊಡ್ಡದು ಸಾರಿದರು ಪುರಂದರ ದಾಸರು ಮಾವನ ಜನ್ಮ ದೊಡ್ಡದು ಅಂದರು ಅಳಿಯರಾಯರು ಮಗಳನಿತ್ತರು, ಮನೆಯತೆತ್ತರು ನಾ ಕೇಳೆ ಕೊಟ್ಟಾರು ಬಿಸಿ ನೆತ್ತರು, ಸೇರಿಸಿ ಅತ್ತರು! ***** Read More
ಹನಿಗವನ ನಲ್ಲ ಪಟ್ಟಾಭಿ ಎ ಕೆ May 3, 2018April 10, 2018 ಈತ ನನ್ನ ನಲ್ಲಾ ರೀ; ಕೈ ಹಿಡಿದ ಕೇಳದಯೇ ಡೌರೀ! ***** Read More
ಹನಿಗವನ ಗೆರೆ ಪರಿಮಳ ರಾವ್ ಜಿ ಆರ್ May 2, 2018April 8, 2018 ನದಿಯ ಮೇಲಿನ ಗೆರೆ ಓಡಿ ಹರಿಯುವ ಪರೆ ಮರಳಿನ ಮೇಲಿನ ಗೆರೆ ಗಾಳಿಗೆ ಆಡುವ ಧರೆ ಕಲ್ಲಿನ ಮೇಲಿನ ಗೆರೆ ಸ್ನೇಹದ ಸಾಕ್ಷಿಯ ಕರೆ ***** Read More
ಹನಿಗವನ ನೆನಪು ಪಟ್ಟಾಭಿ ಎ ಕೆ April 26, 2018April 10, 2018 ಕೆಲವೊಮ್ಮೆ ಸಿಹಿ ನೆನಪುಗಳು ಮರುಕಳಿಸಿದಾಗ ಜೀವನದಲ್ಲಿ ಒನಪು-ಒಯ್ಯಾರ! ***** Read More
ಹನಿಗವನ ಧಾರೆ ಪರಿಮಳ ರಾವ್ ಜಿ ಆರ್ April 25, 2018April 8, 2018 ಕಾವು ಕೊಟ್ಟರೆ ಹುಟ್ಟುವುದು ಕಾವ್ಯ ಧಾರೆ ಜೀವಕೊಟ್ಟರೆ ಹುಟ್ಟುವುದು ಜೀವನ್ಮುಕ್ತಿ ಧಾರೆ ***** Read More
ಹನಿಗವನ ಅಣ್ವಸ್ತ್ರ ಪಟ್ಟಾಭಿ ಎ ಕೆ April 19, 2018April 10, 2018 ನಮ್ಮಲ್ಲಿ ಅಣ್ವಸ್ತ್ರಕ್ಕೆ ಸುಭಿಕ್ಷ; ಅನ್ನ-ವಸ್ತ್ರಕ್ಕೆ ದುರ್ಭಿಕ್ಷ! ***** Read More