ಹನಿಗವನ ಮದ್ದು ಪರಿಮಳ ರಾವ್ ಜಿ ಆರ್ June 27, 2018April 8, 2018 ಚಿಂತೆಗೆ ಚಿಂತನ ಮತ್ಸರಕೆ ಮಂಥನ ದ್ವೇಷಕ್ಕೆ ಸಾಂತ್ವನ ಇದು ಮದ್ದಲ್ಲದ ಸಿಹಿ ಮದ್ದು ***** Read More
ಹನಿಗವನ ಜಾತಕ ಪಟ್ಟಾಭಿ ಎ ಕೆ June 21, 2018June 10, 2018 ಜಾತಕ ದೋಷಪೂರಿತ ಎಂದರಿತೂ ಜೋಯಿಸರು ಕನ್ಯಾಪಿತೃಗಳ ಮನ ನೋಯಿಸರು! ***** Read More
ಕವಿತೆ ಹೊಸಗಾದೆಗಳು ಪರಿಮಳ ರಾವ್ ಜಿ ಆರ್ June 20, 2018April 8, 2018 ಹರೆಯದ ಕಪ್ಪಿಗಿಂತ ಮುಪ್ಪಿನ ಸಪ್ಪೆ ಲೇಸು ಕುಲಕುಲವ ಹೊಲಿದರೆ ಮನುಜ ಕುಲ ಒಂದು ಎದೆಎದೆಯ ಹೊಲಿದರೆ ಸುಜನ ಜಲಸಿಂಧು ***** Read More
ಹನಿಗವನ ರೆಸೆಪ್ಷನ್ ಪಟ್ಟಾಭಿ ಎ ಕೆ June 14, 2018June 10, 2018 ರೆಸೆಪ್ಷನ್ಗೆ ಎಲ್ಲ ರೆಡಿ; ಆದರೆ ಹೆಣ್ಣಿಗಾಗಿ ಗಡಿಬಿಡಿ; ಅಗೋ, ಪಾರ್ಲರ್ನಿಂದ ಬರುತ್ತಿದ್ದಾಳೆ ದಾರಿಬಿಡಿ! ***** Read More
ಹನಿಗವನ ಕಂಬಳಿಹುಳ ಪರಿಮಳ ರಾವ್ ಜಿ ಆರ್ June 13, 2018April 8, 2018 ಸನ್ಮಾನಿತ ಕವಿಯಂತೆ ಕಂಬಳಿ ನಿಲುವಂಗಿ ಧೃವದಿಂದ ಧರೆಗಿಳಿದ ಋತು ಮಾಪಕದ ಭಂಗಿ ಕಂಬಳಿ ಹುಳುರಾಯ ಹೇಗೆ ಮಾಡುವೆ ನೀನು ವೈಶಾಖ ದುರಿಯ ರಾಯಭಾರ! ***** Read More
ಹನಿಗವನ ಜಿರಲೆ ಪಟ್ಟಾಭಿ ಎ ಕೆ June 7, 2018June 10, 2018 ಮನೆಯಲ್ಲಿ ಜಿರಲೆ ಇರಲಿ; ಹೆಂಡತಿಯನ್ನು ಹಿಡಿತದಲ್ಲಿಡಲು ಮಾರ್ಗ ಇದಾಗಲಿ! ***** Read More
ಹನಿಗವನ ಕಸಬರಿಗೆ ಪರಿಮಳ ರಾವ್ ಜಿ ಆರ್ June 6, 2018April 8, 2018 ಕೆಲಸವಿಲ್ಲದ ಕವಿಯ ಕೈಗೆ ಕಸಬರಿಗೆ ಕೊಟ್ಟು ಬಿಡಿ ಗುಡಿಸುವನು ನಕ್ಷತ್ರ ರಾತ್ರಿ ಇಡಿ ಬೆಳಗಾಗುವುದರಲ್ಲಿ ನೇಸರ ಬಿಡಿಸಿ ***** Read More
ಹನಿಗವನ ವಯಾಗ್ರ ಪಟ್ಟಾಭಿ ಎ ಕೆ May 31, 2018April 10, 2018 ಜಿಯಾಗ್ರಫಿ ಭಯಾಗ್ರಫಿ ಓದಿದ್ದೇನೆ; ಯಾವುದೀ ವಯಾಗ್ರಫೀ! ***** Read More
ಹನಿಗವನ ಪ್ರಶ್ನೆ ಉತ್ತರ ಪರಿಮಳ ರಾವ್ ಜಿ ಆರ್ May 30, 2018April 8, 2018 ಪ್ರಶ್ನೆ ಎಲ್ಲಾ ದಿಕ್ಕಿನಲ್ಲಿ ‘ಉತ್ತರ’ಕೆ ದಿಕ್ಕೆ ಇಲ್ಲ ***** Read More
ಹನಿಗವನ ಊನ ಪಟ್ಟಾಭಿ ಎ ಕೆ May 24, 2018April 10, 2018 ನನ್ನವಳದ್ದು ಎಲ್ಲಾ ಸರಿ ಆದರೆ ಬರೀ ಮೌನ; ಅದೊಂದೆ ಅವಳಲ್ಲಿ ಊನ! ***** Read More