ಇಂಗ್ಲೆಂಡ್ನ ಪ್ರಸಿದ್ದಿ ಸಾಹಿತಿ ಶೆರಿಡಾನ್ ತುಂಬಾ ಸಾಲವನ್ನು ಮಾಡಿದ ವ್ಯಕ್ತಿ- ಸಾಲಕೊಟ್ಟವನನ್ನು ಕಂಡಕೂಡಲೆ ಕಣ್ಣು ತಪ್ಪಿಸಿ ಮರೆಯಾಗಿಬಿಡುತ್ತಿದ್ದ. ಒಮ್ಮೆ, ಕುದುರೆಮೇಲೆ ಸವಾರಿ ಮಾಡುತ್ತಿದ್ದಾಗ ಶೆರಿಡಾನ್ ಸಾಲ ಕೊಟ್ಟಿದ್ದ ವ್ಯಕ್ತಿ ಎದುರಾದ. ಸಮಯ ಪ್ರಜ್ಞೆ ಕೆಲಸ ಮಾಡಿತು. “ಅರೇ ನಿಮ್ಮ ಕುದುರೆ ಎಷ್ಟು ಸುಂದರವಾಗಿದೆ. ಇಂತಹ ಕುದುರೆ ನೋಡಿಯೇ ಇರಲಿಲ್ಲ. ವೇಗವಾಗಿ ಓಡುತ್ತದೆಯೋ?” ಓಹ್, ತುಂಬಾ ವೇಗವಾಗಿ ಓಡಬಲ್ಲದು. ಕುದುರೆಗೆ ಒಂದು ಚಾಟಿ ಏಟು ಬಿದ್ದರೆ ಸಾಕು. ಓಟ ಕೀಳುತ್ತದೆ. ನೋಡು ಬೇಕಾದರೆ.” ಎನ್ನುತ್ತಾ ಕುದುರೆಗೆ ಒಂದು ಏಟು ಬಿಗಿದ. ಕುದುರೆ ಯಜಮಾನನನ್ನೂ ಕೂರಿಸಿಕೊಂಡು ನಾಗಾಲೋಟ ಓಡಿತು, ಶರಿಡಾನ್ಗೆ ಇದೇ ಬೇಕಾಗಿತ್ತು. ತನ್ನ ಸಮಯ ಸ್ಪೂರ್ತಿ ಸಹಾಯಕ್ಕೆ ಬಂತು!
***
Related Post
ಸಣ್ಣ ಕತೆ
-
ರಾಮಿ
‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…
-
ಆವರ್ತನೆ
ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…
-
ಕಲಾವಿದ
"ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…
-
ಯಿದು ನಿಜದಿ ಕತೀ…
ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ... ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ, ವುಗಾದಿ… Read more…
-
ಮುಗ್ಧ
ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…