ಇಲ್ಲವಲ್ಲಾ

ಹಾಲಿದ್ದರೂ ಪಾತ್ರೆ ಇಲ್ಲವಲ್ಲಾ
ಪಾತ್ರೆ ಇದ್ದರೂ ಗಾತ್ರವಿಲ್ಲವಲ್ಲಾ

ಸಕಲ ಸಂಬಾರವಿದೆ ಅಡಿಗೆಯವರಿಲ್ಲ
ಒಲೆಯೇಸೋ ಇದೆ ಉರಿಯೇ ಇಲ್ಲವಲ್ಲಾ.

ಕಟ್ಟಿಗೆಗಳಿದ್ದರೂ ಕಡ್ಡಿ ಇಲ್ಲವಲ್ಲಾ
ಭಾವಗಳಿದ್ದರೂ ಬಂಥುರ ಇಲ್ಲವಲ್ಲಾ.

ರಾಗವಿದ್ದರೂ ಮಧುರ, ತಾಳತಪ್ಪಿತಲ್ಲಾ
ಶಕ್ತಿ ಇದ್ದರೂ ಶೀಲವಾಗಿಲ್ಲವಲ್ಲಾ.

ಕಲ್ಲಿದ್ದರೂ ನಯ, ಮೂರ್ತಿಯಾಗಲಿಲ್ಲ,
ವ್ಯಕ್ತಿ ಇದ್ದರೂ ಒಳಗು ವ್ಯಕ್ತವಾಗಲಿಲ್ಲ,

ಹಳ್ಳವಿದ್ದರೂ ಹೊಳೆಯೇ ಇಲ್ಲ,
ಮಣ್ಣು ಹದವಿದ್ದರೂ ಮಳೆ ಬೀಳಲಿಲ್ಲ,

ಹೂವಿದ್ದರೂ ಅದರಲ್ಲಿ ಮಧುವೇ ಇಲ್ಲ
ಕನಸಿದ್ದರೂ ನನಸಾಗದಲ್ಲಾ!
***

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮತೀಯ ತಲ್ಲಣಗಳಿಗೆ ಕುವೆಂಪು ಸಂದೇಶ
Next post ಅನಿಷ್ಟದೊಡನೆ

ಸಣ್ಣ ಕತೆ

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…