ನಾಕಕ್ಕೆರಡಾದರೆ, ಎರಡ
ಆಗುವದೋ ಒಂದು
ಅಣ್ಣಾ, ಗುರುಗಳು ಕಲಿಸಿದರೆಮಗೆ
ತ್ರೈರಾಶಿಕ ಇಂದು
ದನಗಳಿಗೆಲ್ಲಾ ಕೋಡುಗಳೆರಡು
ಕಾಲುಗಳಿವೆ ನಾಕು
ಎರಡೇ ಕಾಲುಗಳಿರುವೀ ನಮಗೆ
ಕೋಡೊಂದಿರಬೇಕು!
ಆದರೆ ನಮಗೆ ಕೋಡೇ ಇಲ್ಲ
ಅಣ್ಣಾ, ಸಾಲೆಯ ಗುರುಗಳು ನಮಗೆ
ಕಲಿಸಿದರೋ ಸುಳ್ಳ
*****

ಕನ್ನಡ ನಲ್ಬರಹ ತಾಣ
ನಾಕಕ್ಕೆರಡಾದರೆ, ಎರಡ
ಆಗುವದೋ ಒಂದು
ಅಣ್ಣಾ, ಗುರುಗಳು ಕಲಿಸಿದರೆಮಗೆ
ತ್ರೈರಾಶಿಕ ಇಂದು
ದನಗಳಿಗೆಲ್ಲಾ ಕೋಡುಗಳೆರಡು
ಕಾಲುಗಳಿವೆ ನಾಕು
ಎರಡೇ ಕಾಲುಗಳಿರುವೀ ನಮಗೆ
ಕೋಡೊಂದಿರಬೇಕು!
ಆದರೆ ನಮಗೆ ಕೋಡೇ ಇಲ್ಲ
ಅಣ್ಣಾ, ಸಾಲೆಯ ಗುರುಗಳು ನಮಗೆ
ಕಲಿಸಿದರೋ ಸುಳ್ಳ
*****