ಪ್ರಿಯೆ, ನಾನೇನು ಮಾಡಬೇಕು
ಆಗಬೇಕಾದರೆ ನಿನ್ನ ಹೃದಯದ ಮೆಂಬರು?
ಅದಕ್ಕೂ ಮೊದಲು ತಿಳಿದುಕೋ ಪ್ರಿಯ, ನನ್ನ
ಪ್ರೇಮಿಗಳ ಸಾಲಲ್ಲಿ ನಿನ್ನದೆಷ್ಟನೇ ನಂಬರು!
*****

ಕನ್ನಡ ನಲ್ಬರಹ ತಾಣ
ಪ್ರಿಯೆ, ನಾನೇನು ಮಾಡಬೇಕು
ಆಗಬೇಕಾದರೆ ನಿನ್ನ ಹೃದಯದ ಮೆಂಬರು?
ಅದಕ್ಕೂ ಮೊದಲು ತಿಳಿದುಕೋ ಪ್ರಿಯ, ನನ್ನ
ಪ್ರೇಮಿಗಳ ಸಾಲಲ್ಲಿ ನಿನ್ನದೆಷ್ಟನೇ ನಂಬರು!
*****