ನಿನ್ನ
ಹುಸಿ ಮುನಿಸಿನೆದುರು
ಮಂಡಿಯೂರಿ ಕುಳಿತ
ನನ್ನ ಅಹಂ
ಮೂಳೆ ಮುರಿದುಕೊಂಡು
ಮೂಲೆ ಸೇರಿದೆ
*****