ಚಟಪಟ ಚಟಪಟ
ಪಟಾಕಿ
ಢಂ ಢಂ ಢಂ ಢಂ
ಸುಟ್ಹಾಕಿ
ಗಾಳಿಗೆ ಸೇರಿತು
ಹೊಗೆ
ಮತ್ತಷ್ಟೇರಿತು
ಧಗೆ
ಕಲುಷಿತವಾಯ್ತು
ಗಾಳಿ
ಗೆಳೆಯರಿಗೂ ಇದ
ಹೇಳಿ
ಢಂ ಢಂ ಜೋರಿನ
ಶಬ್ದ
ಹಕ್ಕಿಗಳಿಂಚರ
ಸ್ತಬ್ಧ
ಹಚ್ಚಿರಿ ಸಾಲು
ದೀಪ
ತೊಲಗಿಸಿ ಕತ್ತಲೆ
ಶಾಪ
ಹಚ್ಬೇಡಿ ನೀವು
ಪಟಾಕಿ
ಹಾರಿಸಿ ನಗೆಯ
ಚಟಾಕಿ.
*****
ಚಟಪಟ ಚಟಪಟ
ಪಟಾಕಿ
ಢಂ ಢಂ ಢಂ ಢಂ
ಸುಟ್ಹಾಕಿ
ಗಾಳಿಗೆ ಸೇರಿತು
ಹೊಗೆ
ಮತ್ತಷ್ಟೇರಿತು
ಧಗೆ
ಕಲುಷಿತವಾಯ್ತು
ಗಾಳಿ
ಗೆಳೆಯರಿಗೂ ಇದ
ಹೇಳಿ
ಢಂ ಢಂ ಜೋರಿನ
ಶಬ್ದ
ಹಕ್ಕಿಗಳಿಂಚರ
ಸ್ತಬ್ಧ
ಹಚ್ಚಿರಿ ಸಾಲು
ದೀಪ
ತೊಲಗಿಸಿ ಕತ್ತಲೆ
ಶಾಪ
ಹಚ್ಬೇಡಿ ನೀವು
ಪಟಾಕಿ
ಹಾರಿಸಿ ನಗೆಯ
ಚಟಾಕಿ.
*****