ಬಯಕೆಯ
ಬಾಯಾರಿಕೆ
ಇಂಗುವುದಿಲ್ಲ
ಬಯಕೆಯ
ಹಸಿವು ಹಿಂಗುವುದಿಲ್ಲ.
ಬಯಕೆಯ
ಉಸಿರು ನಿಲ್ಲುವುದಿಲ್ಲ
ಸಾಯುವುದಿಲ್ಲ.
*****

ಕನ್ನಡ ನಲ್ಬರಹ ತಾಣ
ಬಯಕೆಯ
ಬಾಯಾರಿಕೆ
ಇಂಗುವುದಿಲ್ಲ
ಬಯಕೆಯ
ಹಸಿವು ಹಿಂಗುವುದಿಲ್ಲ.
ಬಯಕೆಯ
ಉಸಿರು ನಿಲ್ಲುವುದಿಲ್ಲ
ಸಾಯುವುದಿಲ್ಲ.
*****
ಕೀಲಿಕರಣ: ಎಂ ಎನ್ ಎಸ್ ರಾವ್