
ಶತ-ಶತಮಾನಗಳಿಂದ ನಾವು ಬಂಧಿಗಳಾಗಿ ಹೋಗಿದ್ದೇವೆ ಮತ-ಧರ್ಮಗಳೆಂಬ ಉಕ್ಕಿನ ಕೋಟೆಯೊಳಗೆ ಈ ಕೋಟೆಯ ಅಡಿಪಾಯ ಬಹಳಷ್ಟು ಪ್ರಬಲ ಹಿಂದೆ, ಈಗ, ಇನ್ನೂ ಮುಂದೆಯೂ ಅಲುಗಾಡಿಸಲಾರದಷ್ಟು ನಾವು ನಮ್ಮ ತನವನ್ನು ಕಳೆದುಕೊಳ್ಳುತ್ತಿದ್ದೇವೆ, ಧರ್ಮವೆಂಬ ಕೂಡಿ- ಕಳೆ...
ಅರ್‍ಧದಲ್ಲೆ ಎದ್ದು ಹೋಗುವರು ನಾವು ಪೂರ್‍ಣತೆಯ ಮಾತೆಲ್ಲಿ ಬಂತು ಪೂರ್‍ಣಯ್ಯ ಅಯ್ಯಾ ಅರ್‍ಧವೇ ಯಾವಾಗಲೂ ಕತೆಯರ್‍ಧ ಹರಿಕತೆಯರ್‍ಧ ಕಾವ್ಯವರ್‍ಧ ಪುರಾಣವು ಅರ್‍ಧ ನಮ್ಮ ವತಾರವು ಅರ್‍ಧ ಸುಖವರ್‍ಧ ದುಃಖವರ್‍ಧ ಹರುಷವರ್‍ಧ ಸ್ಪರ್‍ಶವು ಅರ್‍ಧ ನಮ್ಮು...
ಪ್ರವಹಿಸಲಿ ಮುಗಿದ ಕೈ ಮೈನಳಿಗೆಯಿಂದೆಲ್ಲ ನಮನಂಗಳೆನ್ನ ನಾ ಸಿರಿಪದದ ತಡಿಗೆ, ಮಣಿಗೆಯೊಳು ಮದವಳಿದು ಋಣಗಳೆಲ್ಲವ ನೆನೆದು ತಿಳಿಮೆಯೊಳು ಹರಿವೆನ್ನ ಚೇತನದ ಜತೆಗೆ, ಕುಲ ವಿದ್ಯೆ ಸಂಸ್ಕಾರ ಹಿರಿತನಗಳೆಣಿಕೆಗಳ ತಡಿಕೆಯೊಳು ಹೊಳೆದ ಕಳೆಗಳು ಭೂತಿನಿಧಿಗೆ...













