ನನ್ನ ಲೇಖನಿ
ಇಂದಿನ ಸತ್ಯವನು ಮುಂದಿನ ತಲೆಮಾರಿಗೆ ಸಾಗಿಸುವ ವಾಹಕ ಸತ್ಯದ ಪಕ್ಷಪಾತಿ ಗಟ್ಟಿ ಬೆಟ್ಟದಂತೆ ನಿಲ್ಲುವುದು ಎಂದಿಗೂ ನನ್ನ ಲೇಖನಿ ಧರ್‍ಮಕ್ಕೆ ಬದ್ದವಾಗಿ ಅಧರ್‍ಮಕ್ಕೆ ಶತ್ರುವಾಗಿ ಸಾತ್ವಿಕತೆಯ ಪರವಾಗಿ ಎದ್ದು ನಿಲ್ಲುವದು ಎಂದಿಗೂ ನನ್ನ ಲೇಖನಿ!...
Read More