ಹನಿಗವನ ಉಮರನ ಒಸಗೆ – ೩೫ ಡಿ ವಿ ಗುಂಡಪ್ಪ September 17, 2024May 25, 2024 ಅಸ್ತಿ ನಾಸ್ತಿಗಳೆಂಬ ತತ್ತ್ವಗಳ ಬಿತ್ತರಿಸಿ ಮೇಲು ಬೀಳುಗಳೆಂಬ ನಿಯಮಗಳ ತೋರ್‍ಪಾ ಕಲೆಯ ನಾಂ ಕಲಿತೊಡಂ, ತಳವನಾಂ ಮುಟ್ಟಿರ್‍ಪಾ ಕಲೆಯೊಂದದಾವುದೆನೆ-ಮಧು ದೈವ ಭಜನೆ. ***** Read More
ಕವಿತೆ ಬಾಗಿಲು ಬಡೀತಾರೆ ತಿರುಮಲೇಶ್ ಕೆ ವಿ September 17, 2024May 24, 2024 ಬಾಗಿಲು ಬಡೀತಾರೆ ಯಾರಿರಬಹುದು? ಅದೂ ಇಂಥ ಹೊತ್ತು ಬಡ ಬಡ ಸದ್ದು ಯಾರಿರಬಹುದು? ಬಾಗಿಲ ತೆರೆಯೋ ಧೈರ್‍ಯವಿಲ್ಲ ಯಾರಿರಬಹುದು-ಪೊಲೀಸರಿದ್ದಾರು ಪಾರ್‍ಟಿಯವರಿದ್ದಾರು ಎಡಪಕ್ಷ ಬಲಪಕ್ಷ ಜಾಸೂಸಿನವರು ಕೊಂಡು ಹೋದವರ್‍ಯಾರೂ ಹಿಂದಕ್ಕೆ ಬಂದಿಲ್ಲ ಬಂದವನೊಬ್ಬನ ನಾಲಿಗೆ ತುಂಡು... Read More
ಕವಿತೆ ಕವಿ ಬೇಂದ್ರೆಯವರನ್ನು ಕುರಿತು ಪು ತಿ ನರಸಿಂಹಾಚಾರ್ September 17, 2024April 27, 2024 ಕವೀಶ್ವರ, ಸುಹೃದ್ವರ, ನಿನ್ನ ಸಿರಿಗನ್ನಡದ ಮಾತಿನೊಳು ಮೂಡುತಿಹ ಭವ್ಯ ಸುಂದರ ಕಾವ್ಯ- ಕೋತು, ನುಡಿಯ ಬೆಡಗು ಹಾಡಿನ ಗುಂಗು ಊಹೆಯ ನವೋನವ್ಯತೆ ಭಾವನೆಯ ಉದಾರತೆ-ಇವಕೆ ಮನಸೋತು ರಸಾರ್ದ್ರಸ್ವಾಂತದಿಂ ಭಾವಿಪೆನು: ಆವ ಬೀಳಾಸೆಯಿಂದಾದಾವ ಶಾಪಕ್ಕೊ ಆವ... Read More