ನಾಟಕವೊಂದರ ಹಾಡುಗಳು – ೨
ಮಾನವನ ಮಂಕುಗವಿಸುವ ಯೋಚನೆಗೆ ಮರುಗಿ ಹೊರಹರಿದನವನು ಅಂತರವ ಕ್ಷಮಿಸಿ, ಗೆಲಿಲಿಯನ್ ಗಲಭೆ ಗೊಂದಲಗಳಲ್ಲಿ; ಬ್ಯಾಬಿಲೋನಿನ ನಕ್ಷತ್ರಪ್ರಭೆ ಸೃಷ್ಟಿಸಿತು ಆಕಾರವಿರದ ಕಲ್ಪಕ ಕತ್ತಲನ್ನು; ಸತ್ತ ಕ್ರಿಸ್ತನ ನೆತ್ತರಿನ ಕಂಪು ಕೊಚ್ಚಿತು ಎಲ್ಲ ದೈವಿಕ ಸಹನಶೀಲತೆಯನು ವ್ಯರ್‍ಥಗೊಳಿಸಿತು...
Read More