ಹನಿಗವನ ಉಮರನ ಒಸಗೆ – ೨೨ ಡಿ ವಿ ಗುಂಡಪ್ಪ June 18, 2024May 25, 2024 ಇಷ್ಟಪೂರ್‍ತಿಯನರಿತ ಮೊಗದೆಸಕಮದೆ ನಾಕ; ಕಷ್ಟವೆಂದಳುವವನ ನೆಳಲದುವೆ ನರಕ. ಕತ್ತಲೆಯಿನಿತ್ತಲೆಲ್ಲರು ಹೊರಟು ಬಂದಿಹೆವು; ಅತ್ತಲೇ ಸೇರುವೆವು ಮಗುಳಿತ್ತಣಿಂದೆ. ***** Read More
ಕವಿತೆ ಸಾವಿರಾರು ನದಿಗಳು ತಿರುಮಲೇಶ್ ಕೆ ವಿ June 18, 2024May 24, 2024 ಸಾವಿರಾರು ನದಿಗಳು ಸೇರುವಂತೆ ಸಾಗರ ಸೇರಬೇಕು ಕನ್ನಡ ಸಾವಿರಾರು ಮನಗಳ ಸಾವಿರಾರು ಕನ್ನಡ ಊರು ಕೇರಿ ಹಿತ್ತಿಲು ಆಗುವಂತೆ ಜನಪದ ಆಗಬೇಕು ಕನ್ನಡ ಸಾವಿರಾರು ಮನಗಳ ಸಾವಿರಾರು ಕನ್ನಡ ಪಚ್ಚೆ ಪೈರು ನೆಲ ಮನೆ... Read More
ಕವಿತೆ ಸ೦ಧ್ಯಾ ಪು ತಿ ನರಸಿಂಹಾಚಾರ್ June 18, 2024April 9, 2024 ದಿವಸಾವಸಾನದೊಳು ಬುವಿಯ ನುತಿಗೆಚ್ಚರಿಸೆ 'ಮುನಸ್ಸೀನ'ನಂದದೊಳು ಅಸ್ತಗಿರಿಯ ರವಿಯಡರಿ ರಂಜಿಸಿಹ- ನವನ ಪಾವನ ಕಾಂತಿ ಅವತರಿಸಿ ಹರಸುತಿದ ಅಂಜುವಿಳೆಯ. ಇನಿಯನೊಲಿಯಲಿ ಎಂದೊ ಮನದಾಸೆ ಸಲಲೆಂದೊ- ಎನಗರಿಯದಾ ಹರಕೆ-ಮುಗಿಲ ಕರೆಯ ಹೊನಲಿನೊಳು ಸುರಕನ್ಯೆ ಹಣತೆಯಿದ ತೇಲಿಸಿಹ- ಳೆನುವಂತೆ... Read More